ಪುನೀತ್ ಮಗಳು ದೃತಿಯಿಂದ ದೊಡ್ಡಪ್ಪ ರಾಘಣ್ಣ ತೆಗೆದುಕೊಂಡ ಭಾಷೆ ಏನು ಗೊತ್ತಾ?? ಕೇಳಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ

60

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೆ ಹಲವಾರು ದಿನಗಳ ಕಳೆದಿರುವ ಅವರ ನೆನಪುಗಳು ಸದಾ ನವನವೀನ. ತಮ್ಮ ಒಳ್ಳೆಯ ಕಾರ್ಯಗಳಿಂದಾಗಿ ಇಂದಿಗೂ ಕೂಡ ಜನರಲ್ಲಿ ಬದುಕಿದ್ದಾರೆ ನಮ್ಮ ನೆಚ್ಚಿನ ಅಪ್ಪು. ನಮಗೆ ಅವರನ್ನು ಕಳೆದುಕೊಂಡ ಆದಷ್ಟು ದುಃಖವಾಗಿತ್ತು ಎಂದರೆ ಅವರ ಮಡದಿ ಹಾಗೂ ಮಕ್ಕಳಿಗೆ ಹೇಗಾಗಿರಬೇಡ ಅಲ್ಲವೇ.

ಇಂದಿಗೂ ಕೂಡ ಪುನೀತ್ ರಾಜಕುಮಾರ್ ಅವರ ಸಮಾಧಿಯ ಬಳಿ ದಿನಕ್ಕೆ ಸಾವಿರಕ್ಕೂ ಅಧಿಕ ಮಂದಿ ಅವರ ದರ್ಶನವನ್ನು ಪಡೆಯಲು ಕಾಯುತ್ತಿರುತ್ತಾರೆ. ಇನ್ನು ಪುನೀತ್ ರಾಜಕುಮಾರ್ ರವರ ದೊಡ್ಡ ಮಗಳು ನ್ಯೂಯಾರ್ಕಿನಿಂದ ಅಪ್ಪನ ಅಂತ್ಯಸಂಸ್ಕಾರಕ್ಕೆ ಬಂದಿರುವ ವಿಷಯ ನಿಮಗೆಲ್ಲ ಗೊತ್ತಿರುವುದಾಗಿದೆ. ಇನ್ನು ಈಗ ಪುನೀತ್ ರಾಜಕುಮಾರ್ ಅವರ ಮಗಳು ದೃತಿ ಮತ್ತೆ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಗೆ ಹೋಗಿರುವುದು ಕೂಡ ನನಗೆ ಗೊತ್ತಿದೆ. ಈ ಸಂದರ್ಭದಲ್ಲಿ ದೊಡ್ಡಪ್ಪ ರಾಘಣ್ಣ ನವರು ಮಗಳಾಗಿರುವ ದೃತಿ ಯಿಂದ ಪಡೆದಿರುವ ಭಾಷೆಯೇನು ಗೊತ್ತಾ.

ಹೌದು ಗೆಳೆಯರೆ ದೃತಿ ಅಪ್ಪನ ಫೋಟೋ ಹಿಡಿದುಕೊಂಡು ಏನಾದರೂ ಆಗಲಿ ನಾನು ಚೆನ್ನಾಗಿ ಓದಿ ಅಪ್ಪನ ಆಸೆಯನ್ನು ತೀರಿಸುತ್ತೇನೆ ಎಂಬ ಛಲದಿಂದ ನ್ಯೂಯಾರ್ಕಿಗೆ ಹೊರಡುವಾಗ ದೊಡ್ಡಪ್ಪ ರಾಘಣ್ಣ ನವರು ಇಲ್ಲಿ ನಿನ್ನ ತಾಯಿ ಹಾಗೂ ತಂಗಿಯನ್ನು ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ ನೀನು ಚೆನ್ನಾಗಿ ಓದು ಹಾಗೂ ನಿನ್ನ ಆರೋಗ್ಯದ ಬಗ್ಗೆ ಜಾಗ್ರತೆ ಎಂಬುದಾಗಿ ದೃತಿ ಗೆ ಹೇಳಿದ್ದಾರೆ. ಯಾರ ಬಗ್ಗೆ ಕೂಡ ದುಃಖಿಸಬೇಡ ನೀನು ಅಲ್ಲಿ ಹುಷಾರಾಗಿ ಜಾಗೃತೆಯಿಂದ ಇರು ಯಾಕೆಂದರೆ ಅಲ್ಲಿ ನೀನೊಬ್ಬಳೇ ಇರುವುದು ಧೈರ್ಯ ತಂದುಕೊ ಎನ್ನುವುದಾಗಿ ಮಗಳಿಗೆ ಧೈರ್ಯವನ್ನು ತುಂಬಿಸಿದ್ದಾರೆ ರಾಘಣ್ಣ.

Get real time updates directly on you device, subscribe now.