ಸುಂದರವಾದ ಮುಖಕ್ಕಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವ ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? ಅಚ್ಚರಿಯ ಹೆಸರುಗಳು ಲಿಸ್ಟಿನಲ್ಲಿ.

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಚಿತ್ರರಂಗದಲ್ಲಿ ನಾಯಕ ನಟಿಯರು ನಟನೆಗಿಂತ ಹೆಚ್ಚಾಗಿ ತಮ್ಮ ಸೌಂದರ್ಯದ ಕುರಿತಂತೆ ಜನಪ್ರಿಯರಾಗಿದ್ದಾರೆ. ನಾಯಕ ನಟಿಯರ ಸುಂದರ ಚೆಲುವೆ ಅವರನ್ನು ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವಂತೆ ಮಾಡುವುದು. ಹಾಗಾಗಿ ಅವರು ತಮ್ಮ ಮುಖದ ಸೌಂದರ್ಯವನ್ನು ದೀರ್ಘಕಾಲದವರೆಗೆ ಚೆನ್ನಾಗಿ ಕಾಯ್ದಿಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.

ಇದಕ್ಕಾಗಿ ಹಲವಾರು ನಟಿಯರು ಪ್ಲಾಸ್ಟಿಕ್ ಸರ್ಜರಿ ಕೂಡ ಮಾಡಿಸಿಕೊಳ್ಳುತ್ತಾರೆ. ಇನ್ನು ಇಂದು ನಾವು ತಮ್ಮ ಮುಖದ ಸುಂದರತೆಯನ್ನು ಕಾಪಾಡಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಯನ್ನು ಮಾಡಿಕೊಂಡಿರುವ ನಟಿಯರ ಕುರಿತಂತೆ ವಿವರವಾಗಿ ಹೇಳಲು ಹೊರಟಿದ್ದೇವೆ. ತಪ್ಪದೆ ಕೊನೆಯವರೆಗೂ ಓದಿ.

ರಮ್ಯ ಕನ್ನಡ ಚಿತ್ರರಂಗದ ಅನಭಿಷಕ್ತ ರಾಣಿ ಎಂದೇ ಖ್ಯಾತರಾಗಿರುವ ನಟಿ ರಮ್ಯಾ ಅವರು ಈಗಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಇತ್ತೀಚಿಗೆ ಯಾವ ಚಿತ್ರಗಳಲ್ಲೂ ಕೂಡ ಅವರು ನಟಿಸುತ್ತಿಲ್ಲ. ಇನ್ನು ಇವರು ಕೂಡ ಪ್ಲಾಸ್ಟಿಕ್ ಸರ್ಜರಿ ಗೆ ಒಳಗಾಗಿದ್ದಾರೆ ಎಂಬ ಸುದ್ದಿ ಇದೆ. ರಕ್ಷಿತ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಕ್ಷಿತಾ ರವರ ಜೋಡಿ ಸಾಕಷ್ಟು ದೂಳೆಬ್ಬಿಸಿತ್ತು. ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಕೂಡ ರಕ್ಷಿತಾ ರವರು ಒಬ್ಬರಾಗಿದ್ದರು. ಈಗ ಚಿತ್ರ ನಿರ್ಮಾಣದಲ್ಲಿ ಹಾಗೂ ಕಿರುತೆರೆಯ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಗಿಣಿ ದ್ವಿವೇದಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವೀರ ಮದಕರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಗಿಣಿ ದ್ವಿವೇದಿಯವರು ಕನ್ನಡ ಚಿತ್ರರಂಗದ ತುಪ್ಪದ ಹುಡುಗಿ ಎಂಬುದಾಗಿ ಖ್ಯಾತ ರಾಗಿದ್ದಾರೆ. ಇವರು ಕೂಡ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಪ್ರಿಯಾಮಣಿ ಮೂಲತಹ ಮಲಯಾಳಂ ಚಿತ್ರರಂಗದವರ ಆಗಿರುವ ನಟಿ ಪ್ರಿಯಾಮಣಿ ಅವರು ಈಗಾಗಲೇ ಕನ್ನಡ ತಮಿಳು ತೆಲುಗು ಹಿಂದಿ ಹಲವಾರು ಭಾಷೆಗಳಲ್ಲಿ ನಟಿಸುವ ಮೂಲಕ ಬಹುಬೇಡಿಕೆಯ ಬಹುಭಾಷಾ ತಾರೆ ಆಗಿ ಮಿಂಚುತ್ತಿದ್ದಾರೆ. ಇನ್ನು ಇವರು ಕೂಡ ಈ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ಸುದ್ದಿ ಇದೆ.

ದೀಪಿಕಾ ಪಡುಕೋಣೆ ಕರ್ನಾಟಕ ಮೂಲದ ರವರಾಗಿರುವ ದೀಪಿಕಾ ಪಡುಕೋಣೆ ಅವರು ಕನ್ನಡ ಚಿತ್ರರಂಗದ ಮೂಲಕ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿ ಈಗ ಬಾಲಿವುಡ್ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿದ್ದಾರೆ. ಇವರು ಕೂಡ ಪ್ಲಾಸ್ಟಿಕ್ ಸರ್ಜರಿ ಗೆ ಒಳಗಾಗಿದ್ದಾರೆ. ಕತ್ರಿನಾ ಕೈಫ್ ಲಂಡನ್ ಮೂಲದ ಕತ್ರಿನಾ ಕೈಫ್ ರವರು ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ದೇಶದಾದ್ಯಂತ ಜನಪ್ರಿಯತೆ ಗಳಿಸಿಕೊಂಡಿದ್ದಾರೆ.

ಪ್ರಿಯಾಂಕ ಚೋಪ್ರಾ ಬಾಲಿವುಡ್ ಚಿತ್ರರಂಗದ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಈಗ ಹಾಲಿವುಡ್ ಚಿತ್ರರಂಗದಲ್ಲಿ ಕೂಡ ತಮ್ಮ ಜನಪ್ರಿಯತೆ ಹೊಂದಿರುವ ಏಕೈಕ ಭಾರತೀಯ ನಟಿ ಪ್ರಿಯಾಂಕ ಚೋಪ್ರಾ ಎಂದೆನ್ನಬಹುದು. ಇನ್ನು ಇವರು ಈಗಾಗಲೇ ಅಮೆರಿಕ ಮೂಲದ ಪಾಪ್ ಗಾಯಕ ಹಾಗೂ ನಟ ನಿಕ್ ಜೋನಸ್ ರವರನ್ನು ವಿವಾಹವಾಗಿದ್ದಾರೆ. ಶ್ರೀದೇವಿ ದಕ್ಷಿಣ ಭಾರತ ಮೂಲದ ನಟಿ ಶ್ರೀದೇವಿ ಅವರು ಬಾಲಿವುಡ್ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿ ತೊಂಬತ್ತರ ದಶಕದಲ್ಲಿ ಬಹುಬೇಡಿಕೆ ನಟಿಯಾಗಿ ಮಿಂಚಿದ್ದರು.

ನಯನತಾರ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಟಿ ನಯನತಾರ ಅವರು ಈಗಾಗಲೇ ಬಹುತೇಕ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಕೂಡ ತಮ್ಮ ಜನಪ್ರಿಯತೆಯನ್ನು ಹೊಂದಿದ್ದಾರೆ. ಕಾಜಲ್ ಅಗರ್ವಾಲ್ ಪ್ರಮುಖವಾಗಿ ತೆಲುಗು ಚಿತ್ರರಂಗದ ಮೂಲಕ ತಮ್ಮ ಸಿನಿಮಾ ಕರಿಯರನ್ನು ಪ್ರಾರಂಭಿಸಿ ಈಗಾಗಲೇ ಬಹುತೇಕ ಎಲ್ಲಾ ಭಾಷೆಗಳಲ್ಲಿ ಕೂಡ ನಟಿಸಿ ಸ್ಟಾರ್ ನಟಿಯಾಗಿ ಖ್ಯಾತಿಯನ್ನು ಪಡೆದಿರುವ ಕಾಜಲ್ ಅಗರವಾಲ್ ರವರು ಕೂಡ ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಸಮಂತ ದಕ್ಷಿಣ ಭಾರತದ ತಾತನ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ನಟಿ ಸಮಂತಾ ಅವರು ಕೂಡ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ.

Get real time updates directly on you device, subscribe now.