ಹತ್ತು ವರ್ಷ ಪ್ರೀತಿಸಿ ಮದುವೆಯಾದ, ಮೊದಲ ರಾತ್ರಿ ಹುಡುಗಿ ಒಳಗಡೆ ಹೋಗುವ ಮುನ್ನವೇ ಏನಾಗಿ ಹೋಗಿದ್ದ ಗೊತ್ತಾ?? ಇದ್ಯಾವ ರೀತಿಯ ಹಣೆಬರಹ.

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮದುವೆಯೆನ್ನುವುದು ಖಂಡಿತವಾಗಿ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪ್ರಮುಖ ಘಟ್ಟ ವಾಗಿರುತ್ತದೆ. ಆದರೆ ಇಂದು ನಾವು ಹೇಳಹೊರಟಿರುವ ನೈಜ ಘಟನೆಯಲ್ಲಿ ಮುಖ್ಯ ಘಟ್ಟದ ದಿನದಂದೇ ಏನಾಗಿ ಹೋಯಿತು ಎಂದು ಕೇಳಿದರೆ ನೀವು ಕೂಡ ಆಶ್ಚರ್ಯ ಪಡುವುದು ಗ್ಯಾರಂಟಿ.

ಹೌದು ಗೆಳೆಯರೇ ಈ ಘಟನೆ ನಡೆದಿರುವುದು ಹೈದರಾಬಾದ್ ನಲ್ಲಿ‌. ಅಂದು ಸಂತೋಷದಿಂದಲೇ ಗುರುಹಿರಿಯರ ಒಪ್ಪಿಗೆಯ ಮೇರೆಗೆ ಸಂಭ್ರಮದಿಂದ ಸ್ನೇಹಿತರ ಎದುರುಗಡೆ ಇಬ್ಬರು ಕೂಡ ಮದುವೆಯಾಗಿದ್ದರು. ಮದುವೆಯಾದ ಐದು ಗಂಟೆಗಳ ನಂತರ ಎಂದರೆ ಮೊದಲ ರಾತ್ರಿಗೆ ಹೆಂಡತಿ ಗಂಡನ ಕೋಣೆಯೊಳಗೆ ಹೋಗಿದ್ದಾಗ ಅವಳಿಗೆ ಅಲ್ಲಿ ಆಶ್ಚರ್ಯ ಅದಕ್ಕಿಂತ ಹೆಚ್ಚಾಗಿ ಶಾ’ಕ್ ಕಾದಿತ್ತು. ಅಲ್ಲಿ ಗಂಡ ನೇ’ಣುಬಿ’ಗಿದಂತಹ ಸ್ಥಿತಿಯಲ್ಲಿ ತನ್ನ ಜೀವವನ್ನು ತಾನೇ ತೆಗೆದುಕೊಂಡಿದ್ದ. ಅದನ್ನು ಕಂಡು ಕೇವಲ ಹೆಂಡತಿ ಮಾತ್ರವಲ್ಲದೆ ಎಲ್ಲರಿಗೂ ಆಶ್ಚರ್ಯ ಕಾದಿತ್ತು.

ಮದುವೆಗಾಗಿ ಎರಡು ಮನೆಯಲ್ಲಿ ಸಾಕಷ್ಟು ಖರ್ಚನ್ನು ಮಾಡಿದರು ಹಾಗೂ ಸಂತೋಷದಿಂದ ಕೂಡ ಇದ್ದರು. ಆದರೆ ಒಂದೇ ಸಮನೆ ಹೀಗಾಗಿದ್ದು ನೋಡಿ ಎರಡು ಮನೆಯವರು ಕೂಡ ಆತಂಕಕ್ಕೆ ಒಳಗಾಗಿದ್ದರು. ಇನ್ನು ಈ ಸಮಯದಲ್ಲಿ ಹೆಣ್ಣಿನ ಕಡೆಯವರು ಗಂಡಿಗೆ ಮದುವೆಯಾಗುವ ಸಂದರ್ಭದಲ್ಲಿ ಉಸಿರಾಡುವ ಹಾಗೂ ಬೆವತು ಬರುವ ಸಮಸ್ಯೆ ಕಂಡುಬಂದಿತ್ತು ಎಂಬುದಾಗಿ ಜಗಳ ಕಾಯಲು ಪ್ರಾರಂಭಿಸುತ್ತಾರೆ.

ಇನ್ನು ಇದೇ ಸಂದರ್ಭದಲ್ಲಿ ಆತನ ಮೊಬೈಲ್ ಅನ್ನು ಚೆಕ್ ಮಾಡಿದಾಗ ಅಲ್ಲಿ ಆತನಿಗೆ ಪಾಸಿಟಿವ್ ಬಂದಿರುವುದು ಕೂಡ ಕಂಡುಬರುತ್ತದೆ. ಹೀಗಾಗಿ ಹೆಣ್ಣಿನ ಮನೆಯವರು ಗಂಡಿನ ಮನೆಯವರೊಂದಿಗೆ ಜಗಳ ಕಾಯಲು ಪ್ರಾರಂಭಿಸುತ್ತಾರೆ. ಇದೇ ಸಂದರ್ಭದಲ್ಲಿ ಪೊಲೀಸರು ಬಂದು ಇದರ ಕುರಿತಂತೆ ವಿಚಾರಗಳನ್ನು ಕಲೆಕ್ಟ್ ಮಾಡಿ ಹೋಗುತ್ತಾರೆ. ಪೊಲೀಸರ ಪ್ರಕಾರ ಇಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ ಬದಲಾಗಿ ಯಾರೋ ಆತನನ್ನು ಬಂದು ಮುಗಿಸಿದ್ದಾರೆ ಎಂಬುದಾಗಿ ಹೇಳುತ್ತಾರೆ.

ಇದು ಎಷ್ಟರ ಮಟ್ಟಿಗೆ ಸತ್ಯ ಹಾಗೂ ಸುಳ್ಳು ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ ಯಾಕೆಂದರೆ ಇನ್ನೂ ಕೂಡ ಪೊಲೀಸರು ಈ ಕುರಿತಂತೆ ಸಮಗ್ರವಾಗಿ ತನಿಖೆಯನ್ನು ನಡೆಸಿಲ್ಲ. ಒಂದು ವೇಳೆ ಆತನನ್ನು ಯಾರಾದರೂ ಮುಗಿಸಿದ್ದರೆ ಕಂಡಿತವಾಗಿ ಆತನಿಗೆ ತಕ್ಕ ಶಾಸ್ತಿ ಯನ್ನು ಮಾಡಲೇಬೇಕು. ಇನ್ನೊಂದು ವೇಳೆ ಮದುವೆ ಹುಡುಗ ತನ್ನನ್ನು ತಾನೇ ಮುಗಿಸಿಕೊಂಡಿದ್ದರೆ ಅವನಷ್ಟು ಹೇಡಿ ಇನ್ಯಾರು ಈ ಜಗತ್ತಿನಲ್ಲಿ ಇರಲು ಸಾಧ್ಯವೇ ಇಲ್ಲ.

ಯಾಕೆಂದರೆ ಆತ ಒಂದು ಹೆಣ್ಣುಮಗುವಿನ ಬಾಳು ಪ್ರಾರಂಭವಾಗುವ ಮೊದಲೇ ಹಾಳುಮಾಡಿದ ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ಹೆಣ್ಣಿನ ಮನೆಯವರನ್ನು ಸಾಕಷ್ಟು ವಿಚಾರಣೆ ಮಾಡಲಾಗುತ್ತಿದ್ದು ಹಲವಾರು ಅನುಮಾನದ ಮಾತುಗಳು ಚರ್ಚೆಗಳು ನಡೆಯುತ್ತಿವೆ. ಈ ವಿಚಾರದಲ್ಲಿ ಏನು ನಡೆದಿರಬಹುದು ಎಂಬುದು ನಿಮ್ಮ ಅನಿಸಿಕೆ ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.