ಕೊನೆಗೂ ಮಾತನಾಡಿದ ದೊಡ್ಮನೆ ಕುಟುಂಬ, ವಿದೇಶಕ್ಕೆ ಹೋಗುವಾಗ ದೃತಿ ಅವರಿಗೆ ಅಪ್ಪನ ರೂಮಿನಲ್ಲಿ ಸಿಕ್ಕಿದ್ದೇನು ಗೊತ್ತಾ??

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಹಲವಾರು ದಿನಗಳು ಕಳೆದರೂ ಕೂಡ ಅವರು ನಮಗಾಗಿ ಬಿಟ್ಟುಹೋಗಿರುವ ಸವಿನೆನಪುಗಳು ಇಂದಿಗೂ ಕೂಡ ಹಚ್ಚಹಸಿರಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ನಮ್ಮನ್ನೆಲ್ಲ ಬಿಟ್ಟು ಹೋದಾಗ ಅವರನ್ನು ನೋಡಲು ಅಂತಿಮ ದರ್ಶನಕ್ಕಾಗಿ ಗಾಂಧೀಜಿ ಬಿಟ್ಟರೆ ಪುನೀತ್ ಅವರನ್ನು ನೋಡಲು ಹೆಚ್ಚು ಜನ ಬಂದಿದ್ದರು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಕೇವಲ ನಟನಾಗಿ ಮಾತ್ರ ಜನರಿಗೆ ಇಷ್ಟವಾಗದೆ ಒಬ್ಬ ನಿಜವಾದ ಕೊಡುಗೈ ದಾನಿಯಾಗಿ ಕೂಡ ಎಲ್ಲರ ಮನವನ್ನು ಗೆದ್ದಿದ್ದರು. ಇನ್ನು ಅಪ್ಪು ಅವರು ನಮ್ಮನ್ನಗಲಿ ಹೋದಾಗ ಅವರ ಕುಟುಂಬಸ್ಥರ ಎಲ್ಲರೂ ಕೂಡ ಅವರ ಬಳಿಯೇ ಇದ್ದರು ಆದರೆ ಅವರ ಹಿರಿಯ ಮಗಳು ಅಮೆರಿಕಾದಿಂದ ಅಪ್ಪನನ್ನು ಕೊನೆಯ ಬಾರಿಗೆ ನೋಡಲು ಓಡೋಡಿ ಬಂದಿದ್ದರು. ಇನ್ನು ಈಗ ಅಪ್ಪು ಅವರ ಎಲ್ಲಾ ಕಾರ್ಯಗಳು ಮುಗಿದಿದ್ದು ಅವರ ಹಿರಿಯ ಮಗಳಾಗಿರುವ ಧೃತಿ ಯವರು ಅಮೆರಿಕಾಗೆ ವಾಪಸ್ಸು ಹಿಂದಿರುಗಿದ್ದಾರೆ. ಈ ಸಂದರ್ಭದಲ್ಲಿ ಅಪ್ಪನ ರೂಮಿಗೆ ಹೋಗಿ ನೋಡಿದಾಗ ಅವರಿಗೆ ಆಶ್ಚರ್ಯ ಕಾದಿತ್ತು.

ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೋಣೆಗೆ ಹೋಗಿ ನೋಡಿದಾಗ ಅಪ್ಪು ಅವರು ತಮ್ಮ ಮಗಳಿಗಾಗಿ ತಂದಿಟ್ಟ ಸ್ವೆಟರ್ ನೋಡಿ ಧೃತಿ ಯವರು ಭಾವುಕರಾಗಿದ್ದಾರೆ. ತನ್ನ ಮಗಳು ಅಮೆರಿಕದಿಂದ ವಾಪಾಸು ಬಂದಾಗ ಅವರಿಗೆ ಸ್ವೆಟರ್ ನೀಡಿ ಸರ್ಪ್ರೈಸ್ ನೀಡಬೇಕೆಂದು ಪುನೀತ್ ರಾಜಕುಮಾರ್ ಅವರು ತಂದಿದ್ದರಂತೆ. ಆದರೆ ಈಗ ಅವರೇ ಇಲ್ಲದಿರುವುದು ಇನ್ನಷ್ಟು ದುಃಖಕ್ಕೆ ಕಾರಣವಾಗಿದೆ. ಆದರೂ ಕೂಡ ಅಪ್ಪನ ನೆನಪಿಗಾಗಿ ಅಪ್ಪ ತಂದಿದ್ದ ಸ್ವೆಟರ್ ಅನ್ನು ತೆಗೆದುಕೊಂಡು ಹೋಗಿದ್ದಾರೆ.

Get real time updates directly on you device, subscribe now.