ಬಿಗ್ ಬ್ರೇಕಿಂಗ್: ಮದುವೆಯಾಗುತ್ತೇವೆ ಆದರೆ ಹನಿಮೂನ್ ಗೆ ಹೋಗುತ್ತಿಲ್ಲ ಎಂದ ಕತ್ರಿನಾ ಹಾಗೂ ವಿಕ್ಕಿ ಜೋಡಿ. ಯಾಕಂತೆ ಗೊತ್ತೇ??

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ಬಾಲಿವುಡ್ ಚಿತ್ರರಂಗದ ಅಂಗಳದಲ್ಲಿ ಸಾಕಷ್ಟು ಮದುವೆಯ ಗುಸುಗುಸು ಗಳು ಹರಿದಾಡಲೀ ಅದಾಗಲೇ ಆರಂಭವಾಗಿದೆ. ಹೌದು ನಾವು ಹೇಳ್ತಿರೋದು ಬಾಲಿವುಡ್ ಚಿತ್ರರಂಗದ ರಹಸ್ಯ ಜೋಡಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಕುರಿತಂತೆ. ಎಲ್ಲಿಯೂ ಕೂಡ ಈ ಪ್ರೇಮ ಪಕ್ಷಿಗಳು ತಮ್ಮ ಪ್ರೀತಿಯ ಕುರಿತಂತೆ ಬಿಚ್ಚಿ ಹೇಳಿಲ್ಲವಾದರೂ ಕೂಡ ಅವರು ಮದುವೆಯ ತಯಾರಿ ಮಾಡಿಕೊಳ್ಳುತ್ತಿರುವುದು ಈಗಾಗಲೇ ಎಲ್ಲಾ ಕಡೆ ಸುದ್ದಿಯಾಗಿದೆ.

ವಿಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಮದುವೆ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ರಾಜಸ್ಥಾನದಲ್ಲಿ ನಡೆಯುವ ಎಲ್ಲ ಸಾಧ್ಯತೆಗಳು ಕೂಡ ದಟ್ಟವಾಗಿ ಕಾಣುತ್ತದೆ. ಈಗಾಗಲೇ ಮದುವೆಗೆ ಸಿದ್ಧತೆಗಳು ರಾಜಸ್ಥಾನದಲ್ಲಿ ನಡೆಯುತ್ತಿವೆಯಂತೆ. ಇನ್ನು ಕತ್ರಿನಾ ಕೈಫ್ ಹಾಗೂ ವಿಕಿ ಕೌಶಲ್ ರವರು 30 ದಿನಗಳ ರಜೆಯನ್ನು ತೆಗೆದುಕೊಂಡಿದ್ದು ಮದುವೆಯಾದ ಮೇಲೆ ಹನಿಮೂನ್ಗೆ ಹೋಗುವುದಿಲ್ಲ ಎಂಬುದಾಗಿ ನಿರ್ಧಾರ ಮಾಡಿದ್ದಾರಂತೆ. ಹಾಗಿದ್ದರೆ ಯಾಕೆ ಹನಿಮೂನಿಗೆ ಹೋಗುತ್ತಿಲ್ಲ ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ.

ವಿಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಈಗಾಗಲೇ ಹಲವಾರು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯದಲ್ಲಿ 30 ದಿನಗಳ ರಜೆಯಲ್ಲಿ ಮದುವೆಯನ್ನೂ ಮುಗಿಸಲಿದ್ದು ಇದರ ಮುನ್ನವೇ ಚಿತ್ರಗಳ ಚಿತ್ರೀಕರಣವನ್ನು ನಿಲ್ಲಿಸಿದ್ದಾರೆ. ಸದ್ಯಕ್ಕೆ ಇಬ್ಬರೂ ಕೇವಲ ಜಾಹೀರಾತಿನಲ್ಲಿ ಮಾತ್ರ ನಟಿಸುತ್ತಿದ್ದಾರೆ. ವಿಕಿ ಕೌಶಲ್ ರವರ ಕೈಯಲ್ಲಿ ಹಲವಾರು ಚಿತ್ರಗಳಿದ್ದು ಇನ್ನು ಕತ್ರಿನಾ ಕೈಫ್ ಕೂಡ ಟೈಗರ್ 3 ಹಾಗೂ ಫೋನ್ ಬೂತ್ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿಯೇ ಮದುವೆ ಮುಗಿದ ನಂತರ ಈ ಚಿತ್ರದ ಚಿತ್ರೀಕರಣ ಗಳನ್ನು ಪೂರ್ತಿಗೊಳಿಸಿ ಬೇಕಾದಂತಹ ಜವಾಬ್ದಾರಿ ಅವರ ಮೇಲಿದೆ. ಇದಕ್ಕಾಗಿ ಇಬ್ಬರು ಹನಿಮೂನಿಗೆ ಹೋಗುತ್ತಿಲ್ಲ ಎಂಬುದಾಗಿ ಕೇಳಿಬರುತ್ತಿದೆ. ಹಲವಾರು ವರ್ಷಗಳಿಂದ ಸುದ್ದಿಯಲ್ಲಿದ್ದ ಜೋಡಿ ಕೊನೆಗೂ ಕೂಡ ಮದುವೆಯಾಗುತ್ತಿರುವುದು ಎಲ್ಲರಿಗೂ ಸಂತೋಷವನ್ನು ಧರಿಸಿದೆ.

Get real time updates directly on you device, subscribe now.