ದೀಪಾವಳಿ ಹಬ್ಬದ ದಿನ ಗುಡ್ ನ್ಯೂಸ್ ಹಂಚಿಕೊಂಡ ನಟಿ ಸಾಯಿ ಪಲ್ಲವಿ, ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಸಿಕ್ತು ಸಿಹಿ ಉತ್ತರ. ಏನು ಗೊತ್ತೇ??

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ನಟಿ ಸಾಯಿ ಪಲ್ಲವಿ ಅವರು ಈಗಾಗಲೇ ದಕ್ಷಿಣ ಭಾರತದ ಮೋಸ್ಟ್ ಟ್ಯಾಲೆಂಟೆಡ್ ನಟಿ ಎಂಬುದು ಈಗಾಗಲೇ ಸಾಬೀತಾಗಿದೆ. ಸಾಯಿ ಪಲ್ಲವಿ ಯವರು ಆಯ್ಕೆಮಾಡುವ ಪಾತ್ರಗಳು ಹಾಗೂ ಸಿನಿಮಾಗಳು ಯಾವಾಗಲೂ ಕೂಡ ಅವರಿಗೆ ಯಶಸ್ಸನ್ನು ತಂದುಕೊಟ್ಟಿದೆ. ಸಾಯಿ ಪಲ್ಲವಿ ಅವರ ಮುಗ್ಧ ನಗು ಹಾಗೂ ಸೌಂದರ್ಯ ಪ್ರೇಕ್ಷಕರ ಮನ ಗೆಲ್ಲಲು ಹೆಚ್ಚು ಸಮಯಗಳನ್ನು ತೆಗೆದುಕೊಳ್ಳುವುದಿಲ್ಲ.

ಸದಾ ಸ್ವಾಭಾವಿಕ ಸೌಂದರ್ಯದಿಂದಲೇ ಎಲ್ಲರ ಮನೆ ಗೆಲ್ಲುವಂತಹ ಪ್ರತಿಭಾನ್ವಿತ ನಟಿ ನಟಿ ಸಾಯಿ ಪಲ್ಲವಿ. ಇತ್ತೀಚಿಗೆ ಸಾಯಿಪಲ್ಲವಿ ನಟನೆಯ ಹಾಗೂ ನಾಗಚೈತನ್ಯ ನಾಯಕನಟನಾಗಿ ನಟಿಸಿರುವ ಲವ್ ಸ್ಟೋರಿ ಚಿತ್ರ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಯಶಸ್ಸನ್ನು ಸಾಧಿಸಿತ್ತು. ಇನ್ನು ಸಾಯಿ ಪಲ್ಲವಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೊಂದು ಆಕ್ಟಿವ್ ಆಗಿ ಇರುವುದಿಲ್ಲ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. ಇನ್ನು ಈ ಬಾರಿಯ ದೀಪಾವಳಿ ಹಬ್ಬದ ವಿಶೇಷವಾಗಿ ಕೂಡ ತಮ್ಮ ಕುಟುಂಬದೊಂದಿಗೆ ಸೆಲ್ಫಿ ತೆಗೆದುಕೊಂಡು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಗುಡ್ ನ್ಯೂಸ್ ಒಂದನ್ನು ಅಭಿಮಾನಿಗಳಿಗೆ ನೀಡಿದ್ದಾರೆ.

ಹೌದು ಗೆಳೆಯರೇ ಆ ಗುಡ್ ನ್ಯೂಸ್ ಏನೆಂದರೆ ನಟಿ ಸಾಯಿ ಪಲ್ಲವಿ ಅವರು ತಾವು ಮುಂದಿನ ವರ್ಷ ಮದುವೆಯಾಗುತ್ತಿದ್ದೇನೆ ಹುಡುಗ ಯಾರು ಎಂಬುದನ್ನು ಮುಂದಿನ ತಿಂಗಳು ತಿಳಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ. ಬಲ್ಲಮೂಲಗಳ ಪ್ರಕಾರ ನಟಿ ಸಾಯಿ ಪಲ್ಲವಿ ಅವರು ಮದುವೆಯಾಗುತ್ತಿರುವುದು ನಟ ವರುಣ್ ತೇಜ್ ರವರನ್ನು. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದಲ್ಲಿ ತಮ್ಮ ನಟನೆ ಹಾಗೂ ನೃತ್ಯದ ಮೂಲಕ ನಟಿ ಸಾಯಿ ಪಲ್ಲವಿ ಅವರು ಟಾಪ್ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಅವರು ಆದಷ್ಟು ಬೇಗ ಕನ್ನಡದಲ್ಲಿ ಕೂಡ ನಟಿಸಲು ಎಂಬುದೇ ಕನ್ನಡಿಗರ ಹಾರೈಕೆ.

Get real time updates directly on you device, subscribe now.