ಅಂದಿನಿಂದ ಇಲ್ಲಿಯವರೆಗೂ ಒಂದೇ ರೀತಿ ಕಾಣಿಸುತ್ತಿರುವ ನಟಿ ಶ್ವೇತಾ ಶ್ರೀವಾತ್ಸವ್ ಹಾಗೂ ಅವರ ಮಗಳ ಅಪರೂಪದ ಕ್ಷಣಗಳನ್ನು ತೋರಿಸ್ತೇವೆ ನೋಡಿ.

14

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವಾರು ನಟಿಯರು ಕನ್ನಡ ಚಿತ್ರರಂಗದ ಹಲವಾರು ಚಿತ್ರಗಳಲ್ಲಿ ನಟಿಸಿ ನಂತರ ಕಾಣದಂತೆ ಕನ್ನಡ ಚಿತ್ರರಂಗದಿಂದ ಹೊರಗುಳಿದು ಕೊಂಡಿದ್ದಾರೆ. ಅಂಥವರಲ್ಲಿ ನಡೆಸಿ ಶ್ವೇತಾ ಶ್ರೀವಾತ್ಸವ ಕೂಡ ಒಬ್ಬರು ಎಂದು ಹೇಳಿದರೆ ತಪ್ಪಾಗಲಾರದು. ಸಿಂಪಲ್ ಸುನಿ ನಿರ್ದೇಶನದಲ್ಲಿ ಹಾಗೂ ರಕ್ಷಿತ್ ಶೆಟ್ಟಿ ನಾಯಕ ನಟನಾಗಿ ನಟಿಸಿರುವ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಚಿತ್ರದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು.

ಈ ಚಿತ್ರ ಬಿಡುಗಡೆಯಾದಾಗ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಬಾಕ್ಸಾಫೀಸ್ ನಲ್ಲಿ ಕೂಡ ಸಾಕಷ್ಟು ಭರ್ಜರಿಯಾಗಿ ಕಲೆಕ್ಷನ್ ಮಾಡಿತು. ಇನ್ನು ಇದಾದ ನಂತರ ನಟಿ ಶ್ವೇತಾ ಶ್ರೀವಾತ್ಸವ್ ರವರು ಅಷ್ಟೊಂದು ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇನ್ನು ಮದುವೆಯಾದ ಮೇಲಂತೂ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿ ಬಿಟ್ಟಿದ್ದರು. ಇನ್ನು ಇವರಿಗೆ ಒಬ್ಬಳು ಹೆಣ್ಣು ಮಗಳು ಕೂಡ ಈಗ ಇದ್ದಾರೆ. ಅವರ ಹೆಸರು ಅಶ್ಮಿಕ ಎಂದು. ಅಶ್ಮಿಕ ರವರು ತಾಯಿಯ ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಾಕಷ್ಟು ಅಭಿಮಾನಿಗಳನ್ನು ಈಗಾಗಲೇ ಹೊಂದಿದ್ದಾರೆ.

ತಾಯಿ ಎಲ್ಲೇ ಹೋಗಲಿ ತಮ್ಮ ಮಗಳನ್ನು ಕರೆದುಕೊಂಡು ಹೋಗುತ್ತಾರೆ. ಇನ್ನು ಮಗಳೊಂದಿಗೆ ಹಲವಾರು ಫೋಟೋಶೂಟ್ ಕೊಡ ಮಾಡಿಸಿ ಕೊಂಡಿದ್ದಾರೆ. ನಿನ್ನ ಮಗಳೊಂದಿಗೆ ಹಲವಾರು ಟಿಕ್ ಟಾಕ್ ಮಾದರಿಯ ವಿಡಿಯೋಗಳನ್ನು ಕೂಡ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಳ್ಳುತ್ತಿರುತ್ತಾರೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿರುವ ಶ್ವೇತಾ ಶ್ರೀವಾತ್ಸವ್ ರವರ ಮಗಳು ಅಶ್ಮಿಕ ಈಗಾಗಲೇ ಇನ್ಸ್ಟಾಗ್ರಾಮ್ ನಲ್ಲಿ 1.5 ಲಕ್ಷ ಗಿಂತಲೂ ಅಧಿಕ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇನ್ನು ಅಮ್ಮ ಮಗಳು ಜೊತೆಯಾಗಿರುವ ಕ್ಷಣಗಳ ಸುಂದರವಾದ ವಿಡಿಯೋ ವನ್ನು ನೀವು ಇಲ್ಲಿ ನೋಡಬಹುದಾಗಿದೆ. ಈ ಅಮ್ಮ-ಮಗಳ ಜೋಡಿಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ

Get real time updates directly on you device, subscribe now.