ತನ್ನ ಪುತ್ರಿಯ ರೂಮಿಗೆ ಹೋಗಲು 10 ನಿಮಿಷ ನಡೆಯಬೇಕಾದಸ್ಟು ದೊಡ್ಡದಿರುವ ಸಚಿನ್ ಮನೆಯ ಒಳಾಂಗಣವನ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ
ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಸಿನಿಮಾ ಬಿಟ್ಟರೆ ಅತ್ಯಂತ ಹೆಚ್ಚು ಜನಪ್ರಿಯ ಪಡೆದಿರುವ ಮನೋರಂಜನೆ ಕ್ಷೇತ್ರ ಎಂದರೆ ಅದು ಕ್ರಿಕೆಟ್ ಎಂದರೆ ಖಂಡಿತ ತಪ್ಪಾಗಲಾರದು. ಕ್ರಿಕೆಟ್ ಎಂಬುದು ಕ್ರೀಡೆ ಆದರೂ ಕೂಡ ಅದರಿಂದ ಸಿಗುವ ಮನೋರಂಜನೆ ಯಾವ ಕ್ಷೇತ್ರದಲ್ಲಿ ಕೂಡ ಆ ಪ್ರೇಕ್ಷಕರಿಗೆ ಸಿಗುವುದಿಲ್ಲ ಎಂಬುದು 100% ನಿಜ. ಇಂದು ನಾವು ಅದೇ ಕ್ರಿಕೆಟ್ ಜಗತ್ತಿನ ದೇವರು ಎಂದೇ ಖ್ಯಾತರಾಗಿರುವ ಸಚಿನ್ ರವರ ಕುರಿತಂತೆ ನಿಮಗೆ ಕೆಲವು ಬಹುಮುಖ್ಯ ವಿಚಾರಗಳನ್ನು ಹೇಳಲು ಹೊರಟಿದ್ದೇನೆ.

ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಹೆಚ್ಚು ರನ್ನುಗಳನ್ನು ಬಾರಿಸಿರುವ ಕ್ರಿಕೆಟರ್ ಎಂಬುದು ನಮಗೆಲ್ಲ ತಿಳಿದಿದೆ. ಇದು ಕೇವಲ ಅದೃಷ್ಟದಿಂದ ಮಾತ್ರವಲ್ಲದೆ ಸಚಿನ್ ರವರ ಪರಿಶ್ರಮ ಹಾಗೂ ಪ್ರತಿಭೆಯಿಂದ ನಡೆದಿರುವುದು ಎಂಬುದು ನೀವು ತಿಳಿದುಕೊಳ್ಳಬೇಕಾದ ಅಂಶವಾಗಿದೆ. ಇನ್ನು ಕೇವಲ ಸಚಿನ್ ರವರು ಕ್ರಿಕೆಟ್ ದುನಿಯಾದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗ ಮಾತ್ರವಲ್ಲದೆ ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲಿ ಕೂಡ ಇವರ ಹೆಸರು ಶಾಮೀಲಾಗುತ್ತದೆ. ಹಾಗಿದ್ದರೆ ಇಂದಿನ ವಿಚಾರದಲ್ಲಿ ನಾವು ಸಚಿನ್ ತೆಂಡೂಲ್ಕರ್ ರವರ ಆಸ್ತಿಪಾಸ್ತಿಯ ಕುರಿತಂತೆ ನಮಗೆ ತಿಳಿದಂತೆ ನಿಮಗೆ ಸಂಪೂರ್ಣ ವಿವರವಾಗಿ ಹೇಳಲು ಹೊರಟಿದ್ದೇವೆ.
ಖಂಡಿತವಾಗಿ ನೀವು ಕೂಡ ಈ ವಿಷಯದ ಕುರಿತಂತೆ ಕಾತರರಾಗಿರುತ್ತೀರಿ ಅದಕ್ಕಾಗಿ ತಪ್ಪದೇ ಕೊನೆಯವರೆಗೂ ಓದಿ. ಇನ್ನು ಸಚಿನ್ ತೆಂಡೂಲ್ಕರ್ ರವರ ಮನೆಯ ವಿಚಾರಕ್ಕೆ ಬರುವುದಾದರೆ ಸಚಿನ್ ತೆಂಡೂಲ್ಕರ್ ರವರ ಮನೆ ಮುಂಬೈನ ಬಾಂದ್ರಾ ವೆಸ್ಟ್ ನ ಫೆರಿ ರೋಡ್ ನಲ್ಲಿ ಇದೆ. ಇನ್ನು ಇದು ಬರೋಬ್ಬರಿ ಆರು ಸಾವಿರ ಸ್ಕ್ವೇರ್ ಫೀಟ್ ನಲ್ಲಿ ಇದ್ದು 100 ಕೋಟಿಗೂ ಅಧಿಕ ಬೆಲೆಬಾಳುವ ಮನೆಯಾಗಿದೆ.
ಇನ್ನು ಈ ಮನೆಯ ಕುರಿತಂತೆ ವಿವರವಾಗಿ ಹೇಳುವುದಾದರೆ ಈ ಮನೆಯನ್ನು ಸಚಿನ್ ತೆಂಡೂಲ್ಕರ್ ಅವರು 2007 ರಲ್ಲಿ 39 ಕೋಟಿಯನ್ನು ನೀಡಿ ಖರೀದಿಸಿದ್ದರು. ಇದಾದ ನಂತರ ಎಲ್ಲಿ ಗಾರ್ಡನ್ ಸ್ವಿಮಿಂಗ್ಪೂಲ್ ಹೀಗೆ ಹಲವಾರು ಅತ್ಯಧಿಕ ಬೆಲೆಬಾಳುವ ಫರ್ನಿಚರ್ ಅಂಗಗಳನ್ನು ವಿನ್ಯಾಸಗೊಳಿಸುವ ಮೂಲಕ ಇದರ ಸುಂದರತೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಇನ್ನು ಈ ಮನೆಯನ್ನು ಸಚಿನ್ ರವರು ಕೊಂಡುಕೊಂಡ ಮೇಲೆ ಸಾಕಷ್ಟು ಕೋಟಿ ಹಣವನ್ನು ಖರ್ಚು ಮಾಡಿ ಇದರ ವಿನ್ಯಾಸವನ್ನು ಇನ್ನಷ್ಟು ಸುಂದರ ಗೊಳಿಸಿದ್ದಾರೆ.
ಇನ್ನು ಈ ಮನೆಯಲ್ಲಿ ಸಚಿನ್ ತೆಂಡೂಲ್ಕರ್ ರವರು ಸಾರಾ ಹಾಗೂ ಅರ್ಜುನ್ ರವರ ರೂಮಿಗೆ ಹೋಗಲು ಒಂದು ಗಾಜಿನ ಸೇತುವೆಯನ್ನು ಕೂಡ ನಿರ್ಮಿಸಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ರವರ ಮನೆಯಲ್ಲಿ ಸುಂದರವಾದ ಮಂದಿರದ ನಿರ್ಮಾಣ ಕೂಡ ಇದೆ. ಇನ್ನು ಇಷ್ಟು ಮಾತ್ರವಲ್ಲದೆ ಸಚಿನ್ ತೆಂಡೂಲ್ಕರ್ ರವರ ಬಳಿ ಕೇರಳದಲ್ಲಿ ಸಮುದ್ರ ಮುಖವಾಗಿರುವ 80 ಕೋಟಿ ಬೆಲೆಯುಳ್ಳ ಐಷಾರಾಮಿ ಮನೆ ಕೂಡ ಇದೆ. ಇನ್ನು ಇಷ್ಟು ಮಾತ್ರವಲ್ಲದೆ ಬಾಂದ್ರಾ ದ ಕುರ್ಲಾ ದಲ್ಲಿ ಕೂಡ ಆರರಿಂದ ಎಂಟು ಕೋಟಿ ಬೆಲೆಬಾಳುವ ಒಂದು ಮನೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನು ನಿಮಗೆಲ್ಲ ತಿಳಿದಿರುವಂತೆ ಸಚಿನ್ ತೆಂಡೂಲ್ಕರ್ ಅವರು ಕಾರಿನ ಕುರಿತಂತೆ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ರವರ ಬಳಿ 80 ಲಕ್ಷ ರೂಪಾಯಿ ಬೆಲೆಬಾಳುವ ಆಡಿ ಕ್ಯು 7, ಎರಡು ಕೋಟಿ ಬೆಲೆಬಾಳುವ ಬಿ ಎಂ ಡಬ್ಲ್ಯೂ ಎಮ್6 ಗ್ರ್ಯಾನ್ ಗ್ರೂಪ್. 1.50 ಕೋಟಿ ಮೌಲ್ಯದ ಬಿ ಎಂ ಡಬ್ಲ್ಯೂ ಐ8. ಹೀಗೆ ಹಲವಾರು ಐಷಾರಾಮಿ ಕಾರುಗಳು ಇವರ ಬಳಿ ಇವೆ. ಇನ್ನು ಐಶರಾಮಿ ಗಡಿಯಾರಗಳ ಬಗ್ಗೆ ಕೂಡ ಸಚಿನ್ ತೆಂಡೂಲ್ಕರ್ ರವರ ಬಳಿ ಬಲವಿದ್ದು ಇವರ ಬಳಿ ಹಲವಾರು ಅತ್ಯಧಿಕ ಬೆಲೆಗಳುಳ್ಳ ವಾಚ್ ಗಳು ಕೂಡ ಇವೆ. ಇನ್ನು ಕ್ರಿಕೆಟ್ ಜಗತ್ತಿನ ದೇವರೆಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ರವರ ಬಳಿ ಒಟ್ಟು 1650 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಹೇಳಲಾಗುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.