ಈ ಖ್ಯಾತ ನಟಿಯ ಮಗಳು ತನ್ನ ತಾಯಿಯ ಮಾತು ಕೇಳದೆ ಕಾರ್ ಡ್ರೈವರ್ ನೊಂದಿಗೆ ಓಡಿಹೋಗಿ ಮದುವೆಯಾದಳು, ಆದರೆ ಪಾಪ ನಂತರ ನಡೆದ್ದದೇನು ಗೊತ್ತೇ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಪುಟ್ನಂಜ ಚಿತ್ರವನ್ನು ನಾವು ನೆನಪಿಸಿಕೊಂಡಾಗ ಅದರಲ್ಲಿ ಹಲವಾರು ಪಾತ್ರಗಳು ಕಣ್ಣಮುಂದೆ ಬಂದು ಹೋಗುತ್ತದೆ. ಅದರಲ್ಲಿ ಕ್ರೇಜಿಸ್ಟಾರ್ ನಟಿಸಿರುವ ಪುಟ್ನಂಜ ಪಾತ್ರ ಒಂದುಕಡೆಯಾದರೆ ಉಮಾಶ್ರೀ ನಟನೆಯ ಪುಟ್ಮಲ್ಲಿ ಪಾತ್ರ ಕೂಡ ಹೌದು. ಇನ್ನು ಈ ಚಿತ್ರದಲ್ಲಿ ನಾಯಕನಟಿ ತಾಯಿಯ ಪಾತ್ರವನ್ನು ನಟಿಸಿರುವ ಕವಿತಾ ಅವರು ಕೂಡ ಸಾಕಷ್ಟು ಉತ್ತಮವಾಗಿ ಪರ್ಫಾರ್ಮೆನ್ಸ್ ನೀಡಿ ಎಲ್ಲರ ಮನಗೆಲ್ಲಲು ಯಶಸ್ವಿಯಾಗಿದ್ದಾರೆ.

ಇನ್ನು ಇವರು ಮೂಲತಹ ಆಂಧ್ರದ ವರಾಗಿದ್ದು ದಕ್ಷಿಣ ಭಾರತದ ಹಲವಾರು ಭಾಷೆಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೂಡ ಪುಟ್ನಂಜ ಸಹೋದರರ ಸವಾಲ್ ಕಿಲಾಡಿ ಕಿಟ್ಟು ಮಕ್ಕಳೆ ದೇವರು ಹೀಗೆ ಹಲವಾರು ಪ್ರಮುಖ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದಾರೆ. ಪೋಷಕ ಪಾತ್ರದ ಮೂಲಕವೂ ಕೂಡ ಪ್ರೇಕ್ಷಕರನ್ನು ಗೆಲ್ಲಬಹುದು ಎಂಬುದನ್ನು ಅವರು ನಿರೂಪಿಸಿದ್ದಾರೆ. ಆದರೆ ಇವರ ಬದುಕಿನಲ್ಲಿ ನಡೆದಿರುವ ಒಂದು ಘಟನೆ ಇಂದಿಗೂ ಕೂಡ ಅಚ್ಚಳಿಯದಂತೆ ಹಾಗೆ ಉಳಿದುಕೊಂಡಿದೆ ಎಂದರೆ ತಪ್ಪಾಗಲಾರದು.

ಹೌದು ಸ್ನೇಹಿತರೇ ನಟಿ ಕವಿತಾ ರವರಿಗೆ ಮೂವರು ಮಕ್ಕಳು ಅದರಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ. ಇದರಲ್ಲಿ ಮೊದಲ ಮಗಳು ಮಾಧುರ್ಯ ತಾಯಿಯ ಅಭಿಪ್ರಾಯಕ್ಕೆ ವಿರೋಧವನ್ನು ವ್ಯಕ್ತಪಡಿಸಿ ಮನೆಯ ಕಾರು ಡ್ರೈವರನ್ನು ಮದುವೆಯಾಗುತ್ತಾರೆ. ಆದರೆ ಮದುವೆಯಾದ ಮೇಲೆ ಮಾಧುರ್ಯ ಗೆ ತಿಳಿದು ಬರುತ್ತದೆ ಆ ಡ್ರೈವರ್ಗೆ ಈಗಾಗಲೇ ಮದುವೆಯಾಗಿತ್ತು ಎಂಬುದು. ಇದಾದ ನಂತರ ಮತ್ತೊಮ್ಮೆ ತಾಯಿಯ ಬಳಿ ಬರುತ್ತಾರೆ ಮಾಧುರ್ಯ. ಎಷ್ಟಾದರೂ ತಾಯಿ ಮನಸ್ಸು ತಾನೆ ಮತ್ತೆ ಮಗಳನ್ನು ಮನೆಗೆ ಕರೆದುಕೊಂಡು ಬರುತ್ತಾರೆ. ಇನ್ನು ಕವಿತಾ ರವರಿಗೆ ಈಗಲೂ ಕೂಡ ಕನ್ನಡ ತಮಿಳು ತೆಲುಗು ಹೀಗೆ ಹಲವಾರು ಭಾಷೆಗಳಲ್ಲಿ ಚಿತ್ರದಲ್ಲಿ ಹಾಗೂ ಧಾರವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ನಟನೆಯನ್ನು ನೀವು ಕೂಡ ನೋಡಿದ್ದರೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.

Get real time updates directly on you device, subscribe now.