ನಟಿ ಶ್ರೀಲೀಲಾ ಬದುಕಲ್ಲಿ ಬಿರುಗಾಳಿ, ಅವಳು ನನ್ನ ಮಗಳೇ ಅಲ್ಲ ಎಂದ ತಂದೆ, ನಡೆದದ್ದಾರೂ ಏನು ಗೊತ್ತೇ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದಲ್ಲಿ ಇದೀಗ ಹೊಸ ಕಲಾವಿದರದ್ದೇ ಹಾವಳಿ. ಎಲ್ಲಾ ಹೊಸ ಹೊಸ ಚಿತ್ರಗಳಲ್ಲಿ ಹೊಸ ಹೊಸ ಕಲಾವಿದರು ನಾಯಕ ನಟಿ ಯಾಗಿ ನಾಯಕನಟ ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಮಾಡಿದ ಮೊದಲ ಚಿತ್ರದಲ್ಲಿಯೇ ಸೂಪರ್ ಗುರು ಇವರು ಎನಿಸಿಕೊಂಡವರೇ ಹೆಚ್ಚು. ಅಂಥ ಅತ್ಯುತ್ತಮ ನಟಿ ಅಂತ ಅನ್ನಿಸಿಕೊಂಡಿರುವವರು ನಟಿ ಶ್ರೀಲೀಲಾ

ಮುದ್ದು ಮೊಗದ ಈ ಚೆಲುವೆ ಉದಯೋನ್ಮುಖ ನಟಿ. ಕನ್ನಡದಲ್ಲಿ ಮೊದಲ ಚಿತ್ರ ’ಕಿಸ್ ನ ಮೂಲಕವೇ ಸಿನಿಮಾ ಪ್ರವೇಶ ಮಾಡಿದ ಈಕೆ ಅತ್ಯಂತ ಕಡಿಮೆ ಸಮಯದಲ್ಲಿ ತುಂಬಾನೇ ಫೇಮಸ್ ಆದವರು. ಸಣ್ನವಯಸ್ಸಿನಲ್ಲಿಯೇ ಪಡ್ಡೆ ಹುಡುಗರ ಮನ ಗೆದ್ದ ಶ್ರೀಲೀಲಾ ತೆಲುಗಿನಲ್ಲಿಯೂ ಕೂಡ ನಟಿಸಿ ಸೈ ಎನಿಸಿಕೊಂಡವರು.

ತೆಲುಗಿನಲ್ಲಿಯೂ ಮೊದಲ ಚಿತ್ರದಲ್ಲಿಯೇ ಅತ್ಯಂತ ಉತ್ತಮ ಹೆಸರು ಗಳಿಸಿದರು ಶ್ರೀಲೀಲಾ. ಇಂದು ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಶ್ರೀಲೀಲಾ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಒಂದರಹಿಂದೆ ಒಂದರಂತೆ ಬರುತ್ತಲೇ ಇವೆ. ಕನ್ನಡದಲ್ಲಿ ಕಿಸ್ ಚಿತ್ರದ ನಂತರ ಭರಾಟೆ ಮೊದಲಾದ ಚಿತ್ರಗಳಲ್ಲಿ ಕಾಣಿಸಿಕೊಂಡ ನಟಿ ಶ್ರೀಲೀಲಾ ಇದೀಗ ದ್ರುವ ಸರ್ಜಾ ಜೊತೆ ದುಬಾರಿ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ ಶ್ರೀಲೀಲಾ.

ಹೀಗೆ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಎತ್ತರಕ್ಕೆ ಬೆಳೆಉತ್ತಿರುವ ಶ್ರೀಲೀಲಾ ಜೀವನದಲ್ಲಿ ಇದೇನಾಯ್ತು ನೋಡಿ. ಅಪ್ಪನೇ ನಾವು ಅಪ್ಪನಲ್ಲ ಎಂದಿದ್ದಾರೆ! ಹೌದು ಶ್ರೀಲೀಲಾ ಸಂದರ್ಶನವೊಂದರಲ್ಲಿ ತನ್ನ ತಂದೆ ಸೂರಪ್ಪ ನೇನಿ ಸುಧಾಕರ್ ರಾವ್ ಅವರು ಆಂದ್ರದ ಒಬ್ಬ ಖ್ಯಾತ ಉದ್ಯಮಿ. ಇವರು ತಮ್ಮ ಮಗಳು ತಮ ಬಗ್ಗೆ ಹೇಳಿಕೊಂಡಿದ್ದಕ್ಕೆ ಪ್ರೆಸ್ ಮೀಟ್ ಕರೆದು ಷಾಕಿಂಗ್ ಸುದ್ದಿಯನ್ನು ಹೊರಹಾಕಿದ್ದಾರೆ. ಶ್ರೀಲೀಲಾ ಅವರ ತಾಯಿ ಹಾಗೂ ನಾನು ವಿಚ್ಛೇಧನ ಪಡೆದು 21 ವರ್ಷಗಳಾಯ್ತು. ಅಂದ ಮೇಲೆ ಇವಳು ನನ್ನ ಮಗಳಾಗಲು ಹೇಗೆ ಸಾಧ್ಯ. ಶ್ರೀಲೀಲಾ ನನ್ನ ಮಗಳಲ್ಲ ಎಂದು ಹೇಳಿದ್ದಾರೆ. ಶ್ರೀಲೀಲಾ ಅವರ ವಯಕ್ತಿಕ ಬದುಕಿನ ಈ ಸಮಸ್ಯೆ ಅವರ ವೃತ್ತಿ ಜೀವನಕ್ಕೆ ತೊಂದರೆಯುಂಟು ಮಾಡದಿದ್ದರೆ ಸಾಕು ಎಂದು ಎಲ್ಲರ ಆಶಯ.

Get real time updates directly on you device, subscribe now.