ಯುವರಾಜ ರಾಯನ್ ಗಾಗಿ ವಿಶೇಷ ರೂಮ್ ನಿರ್ಮಿಸಿದ ಮೇಘನಾ ರಾಜ್, ವಿಶೇಷ ರೂಮ್ ಹೇಗಿದೆ ಗೊತ್ತಾ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಚಿರು ಸರ್ಜಾ ರವರನ್ನು ಮೇಘನಾ ರಾಜ್ ರವರು ಕಳೆದುಕೊಂಡಾಗ ಕೇವಲ ಸುಂದರರಾಜ್ ಹಾಗೂ ಸರ್ಜಾ ಮನೆತನ ಮಾತ್ರವಲ್ಲದೆ ಇಡೀ ಕರ್ನಾಟಕ ರಾಜ್ಯವೇ ಬೇಸರದ ಸಮುದ್ರದಲ್ಲಿ ಮುಳುಗಿದ್ದರು. ಹೌದು ಸ್ನೇಹಿತರೇ ಯಾಕೆಂದರೆ ಮೇಘನಾರಾಜ್ ಹಾಗೂ ಚಿರು ಸರ್ಜಾ ರವರು ಪ್ರೀತಿಸಿ ಇಡೀ ಕರ್ನಾಟಕವೇ ಮೆಚ್ಚುವಂತೆ ಮದುವೆಯಾಗಿದ್ದರು. ಇನ್ನು ಇವರಿಬ್ಬರ ಜೋಡಿಯನ್ನು ನೋಡಿ ಅದೆಷ್ಟು ಜನರು ಮೆಚ್ಚಿಕೊಂಡಿದ್ದು ಉಂಟು.

ಆದರೆ ಚಿರು ಸರ್ಜಾ ರವರನ್ನು ಅಕಾಲಿಕವಾಗಿ ಕಳೆದುಕೊಂಡಿದ್ದು ಎರಡು ಕುಟುಂಬಕ್ಕೂ ಕೂಡ ಶಾಕ್ ಉಂಟು ಮಾಡಿತ್ತು. ಇನ್ನು ಇದಾದ ನಂತರ ಜನಿಸಿರುವ ಜೂನಿಯರ್ ಚಿರು ಸರ್ಜಾ ರವರು ಮೇಘನಾ ರಾಜ್ ಅವರ ಬಾಳಿನಲ್ಲಿ ಸಂತೋಷದ ಚಿಲುಮೆಯನ್ನು ಮೂಡಿಸಿದೆ. ಇನ್ನು ಇತ್ತೀಚಿಗಷ್ಟೇ ಮೇಘನರಾಜ ರವರು ತಮ್ಮ ಮಗ ಜೂನಿಯರ್ ಚಿರು ಸರ್ಜಾ ರವರಿಗೆ ರಾಯನ್ ರಾಜ್ ಸರ್ಜಾ ಎಂಬ ಹೆಸರನ್ನು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿ ಮುಗಿಸಿದ್ದಾರೆ.

ಇನ್ನು ಮೇಘನರಾಜ ರವರು ಈಗ ತಮ್ಮ ಮಗ ಜೂನಿಯರ್ ಚಿರುಸರ್ಜ ರವರೊಂದಿಗೆ ಇರುವುದು ತಮ್ಮ ತಂದೆ ಸುಂದರ್ ರಾಜ್ ಅವರ ಮನೆಯಲ್ಲಿ. ಇನ್ನು ಇಲ್ಲಿ ಮೇಘನಾ ರಾಜ್ ಅವರು ತಮ್ಮ ಮಗ ಜೂನಿಯರ್ ಚಿರುಸರ್ಜ ರವರಿಗೆ ವಿಶೇಷವಾದ ರೂಮ್ ಕೂಡ ಕಟ್ಟಿಸಿದ್ದಾರೆ. ಇನ್ನು ಇಲ್ಲಿ ಜೂನಿಯರ್ ಚಿರು ಸರ್ಜಾ ರವರ ತಂದೆ ಚಿರು ಸರ್ಜಾ ರವರಿಗೆ ಸಂಬಂಧಪಟ್ಟಂತಹ ಎಲ್ಲಾ ಫೋಟೋಗಳನ್ನು ಹಾಗೂ ಲ್ಯಾಪ್ಟಾಪ್ ಅನ್ನು ಇಡಲಾಗಿದೆ. ಆಟಕ್ಕೆ ಸಂಬಂಧಿಸಿದಂತಹ ಆಟೋಪಕರಣಗಳು ಹಾಗೂ ವಿದ್ಯೆಗೆ ಸಂಬಂಧಿಸಿದ ಚಾರ್ಟ್ ಗಳನ್ನು ಕೂಡ ನೇತು ಹಾಕಲಾಗಿದೆ. ಇನ್ನು ಜೂನಿಯರ್ ಚಿರು ಸರ್ಜಾ ರವರ ಈ ವಿಶೇಷ ರೂಮನ್ನು ನೀವು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ.

Get real time updates directly on you device, subscribe now.