ಪ್ರವಾಸ ತಾಣವಷ್ಟೇ ಅಲ್ಲಾ, ಕ್ಷಣಿಕ ಸುಖಗಳ ಕೆಲಸಕ್ಕಾಗಿ ಫೇಮಸ್ ಆಗಿರುವ ಥೈಲ್ಯಾಂಡ್ ನ ರಂಗೀನ್ ರಾತ್ರಿಗಳ ಹಿಂದಿರುವ ಅಸಲಿ ಕಹಾನಿ ಏನು ಗೊತ್ತೇ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಥೈಲ್ಯಾಂಡ್ ಎಂದಾಗ ನಮಗೆ ನೆನಪಾಗುವುದು ಅಲ್ಲಿನ ರಂಗಿನ್ ರಾತ್ರಿಗಳು. ಹೌದು ಸ್ನೇಹಿತರೆ ಕೆಲವರು ಕುಟುಂಬಸಮೇತರಾಗಿ ಅಲ್ಲಿ ಪ್ರವಾಸಕ್ಕಾಗಿ ತೆರಳಿದರೆ ಇನ್ನು ಕೆಲವರು ಅಲ್ಲಿ ಹೋಗುವುದೇ ರಾತ್ರಿಯ ಮಜಾಕ್ಕಾಗಿ. ಇನ್ನು ಥಾಯ್ಲೆಂಡ್ ಫೇಮಸ್ ಆಗಿರೋದು ಕೂಡ ಅದಕ್ಕೆ. ಥೈಲ್ಯಾಂಡ್ ದೇಶದ ಬ್ಯಾಂಕಾಕ್ ಹಾಗೂ ಪಟ್ಟಾಯದಲ್ಲಿ ಎಲ್ಲಿ ನೋಡಿದರಲ್ಲಿ ಹುಡುಗಿಯರು ಕಾಣಸಿಗುತ್ತಾರೆ. ಇನ್ನು ಈ ತರಹದ ಕಾರ್ಯಗಳು ಈ ದೇಶದಲ್ಲಿ ಸರ್ಕಾರದ ಕಡೆಯಿಂದ ತಪ್ಪು ಎಂದು ಹೇಳಿದ್ದರೂ ಕೂಡ ಇಲ್ಲಿ 1 ಲಕ್ಷ 23 ಹುಡುಗಿಯರು ರಾತ್ರಿಯಾದ ದಕ್ಷಿಣ ಈ ಕೆಲಸಕ್ಕಾಗಿ ಬೀದಿಯ ಕಡೆಗೆ ಬರುತ್ತಾರಂತೆ.

ಇನ್ನು ಥೈಲ್ಯಾಂಡ್ ಗೆ ಬರುವ ಯಾತ್ರಿಕರಿಗೆ ಪ್ರಮುಖ ಆಕರ್ಷಣೆ ಎನ್ನುವುದೇ ಇದೆ ಆಗಿಬಿಟ್ಟಿದೆ. ನಿನ್ನು ಇದನ್ನು ನಾವು ಮನಸ್ಸಿನಲ್ಲಿ ತಪ್ಪು ಅಲ್ಲವೇ ಎಂದು ಅಂದುಕೊಳ್ಳಬಹುದು ಆದರೆ ಅಲ್ಲಿ ಹುಡುಗಿಯರು ಇದನ್ನೇ ತಮ್ಮ ಕಾರ್ಯವನ್ನು ಆಗಿ ಮಾಡಿಕೊಂಡು ಬಿಟ್ಟಿದ್ದಾರೆ. ತಮ್ಮ ದೇಶಕ್ಕೆ ಬರುವ ಯಾತ್ರಿಕರಿಗೆ ರಾತ್ರಿಯ ಸುಖವನ್ನು ನೀಡಲು ಸಾವಿರಾರು ಗಟ್ಟಲೆ ಹುಡುಗಿಯರು ರಾತ್ರಿಯಾದ ತಕ್ಷಣವೇ ಬೀದಿಗೆ ಬಂದು ನಿಲ್ಲುತ್ತಾರೆ. ಇನ್ನು ಇದರಲ್ಲಿ ಹೆಚ್ಚಿನ ಹುಡುಗಿಯರು ಬೇಕೆಂದು ಈ ವ್ಯವಹಾರಕ್ಕೆ ಬರಲು ಆರಂಭಿಸಿಲ್ಲ ಸ್ನೇಹಿತರೆ.

ಕೆಲವು ಹುಡುಗಿಯರು ತಮ್ಮ ಮನೆಯ ಬಡತನದ ಪರಿಸ್ಥಿತಿಗಾಗಿ ಕೆಲಸ ಮಾಡಲು ಬಂದಿದ್ದರೆ ಇನ್ನೂ ಕೆಲವರು ಮೋಸಹೋಗಿ ಈ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲೂ ಕೂಡ ಇಲ್ಲಿ ಮಸಾಜ್ ಪಾರ್ಲರ್ ಹಾಗೂ ಬಾರ್ ಗರ್ಲ್ ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡು ಇಂತಹ ಕೆಲಸ ಮಾಡುವ ಹುಡುಗಿಯರು ಸಾಕಷ್ಟು ಜನ ನಿಮಗೆ ಇಲ್ಲಿ ಸಿಗಬಹುದು. ಇನ್ನು ಪಟ್ಟಾಯದ ಬೀದಿಗಳಲ್ಲಿ ಹಲವಾರು ಹುಡುಗಿಯರು ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳ ಪೋಸ್ಟರ್ಗಳನ್ನು ಹಿಡಿದುಕೊಂಡು ನಿಂತಿರುವುದನ್ನು ನೀವು ಫೋಟೋಗಳಲ್ಲಿ ನೋಡಿರಬಹುದು ಇವರ ಒಂದೇ ಒಂದು ಉದ್ದೇಶ ಏನೆಂದರೆ ಗ್ರಾಹಕರನ್ನು ಸೆಳೆಯುವುದು.

ಇನ್ನು ಇಲ್ಲಿ ಮಸಾಜ್ ಹಾಗೂ ಡ್ಯಾನ್ಸ್ ಬಾರ್ ಗಳ ನೆಪದಲ್ಲಿ ಹುಡುಗಿಯರು ತಮ್ಮ ದೇಹವನ್ನು ಮಾರಿಕೊಳ್ಳುವ ಕಾರ್ಯವನ್ನು ಮಾಡುತ್ತಾರೆ. ವಿದೇಶಿ ಯಾತ್ರಿಕರಿಂದ ಸಿಗುವ ಕೆಲವೇ ಕೆಲವು ಡಾಲರ್ ಗಳಿಗಾಗಿ ತಮಗೆ ಇಷ್ಟವಿಲ್ಲದಿದ್ದರೂ ಕೂಡ ಆ ಕೆಲಸವನ್ನು ಮಾಡ ಬೇಕಾದಂತಹ ಪರಿಸ್ಥಿತಿ ಅವರಲ್ಲಿದೆ. ಹೊರಗಿನಿಂದ ನೋಡುವವರಿಗೆ ಆ ಹುಡುಗಿಯರು ಅವರ ಸಂತೋಷಕ್ಕಾಗಿ ಈ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಬಹುದಾಗುತ್ತದೆ ಆದರೆ ನಿಜವಾಗಿಯೂ ಕೂಡ ಅವರ ಮನಸ್ಸಿಲ್ಲದಿದ್ದರೂ ತಮ್ಮ ಜೀವನೋಪಾಯಕ್ಕಾಗಿ ಈ ಕೆಲಸವನ್ನು ಮಾಡಲು ರಾತ್ರಿಯಾಗುತ್ತಿದ್ದಂತೆ ಥಾಯ್ಲ್ಯಾಂಡ್ನ ಪಟ್ಟಾಯ ಹಾಗೂ ಬ್ಯಾಂಕಾಕ್ ನ ಬೀದಿಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಬಂದು ನಿಲ್ಲುತ್ತಾರೆ.

ಯಾತ್ರಿಕರಿಗೆ ದಿನವಿಡಿ ತನ್ನ ಸುಂದರ ಪ್ರದೇಶಗಳ ಸೌಂದರ್ಯ ತೆಯನ್ನು ತೋರಿಸುವ ಥಾಯ್ಲ್ಯಾಂಡ್ ದೇಶ ರಾತ್ರಿಯಾಗುತ್ತಿದ್ದಂತೆ ಈ ರಂಗಿನ್ ದುನಿಯಾದ ಕರಾಳ ಮುಖವನ್ನು ತೋರಿಸುತ್ತದೆ. ಇಂತಹ ಹುಡುಗಿಯರ ಜೀವನ ಪಟಾಯ ಹಾಗೂ ಅಲ್ಲಿನ ಮಸಾಜ್ ಪಾರ್ಲರ್ ಗಳಲ್ಲಿ ಸಿಕ್ಕಿ ಹಾಕಿಕೊಂಡಿರುತ್ತಾರೆ. ಅವರಿಗೆ ಈ ದುನಿಯಾ ಬಿಟ್ಟರೆ ಬೇರೆ ಯಾವ ಜಗತ್ತಿನ ಪರಿಚಯವೂ ಕೂಡ ಇರುವುದಿಲ್ಲ. ಇದೇ ಅವರಿಗೆ ಕೊನೆಯುಸಿರೆಳೆಯುವ ತನಕ ಇರುವ ಜೀವನೋಪಾಯದ ದಾರಿ ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.