ಬೈಕ್ ಅಥವಾ ಕಾರ್ ಹಿಂದೆ ನಾಯಿಗಳು ಅಟ್ಟಿಸಿಕೊಂಡು ಬರುವುದು ಯಾಕೆ ಗೊತ್ತಾ?? ಅಸಲಿ ಕಾರಣವೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಜಗತ್ತಿನಲ್ಲಿ ಹಲವಾರು ವಿಚಾರಗಳು ನಡೆಯುತ್ತಿರುತ್ತವೆ ಆದರೆ ಅವುಗಳಿಗೆ ಕಾರಣಗಳನ್ನು ನಾವು ಹುಡುಕಲು ಹೋಗುವುದಿಲ್ಲ ಏಕೆಂದರೆ ನಮ್ಮ ಬಳಿ ಅದಕ್ಕೆಲ್ಲ ಸಮಯವಿಲ್ಲ. ಇಂದು ನಾವು ಮಾತನಾಡಲು ಹೊರಟಿರುವುದು ನೀವು ವಾಹನದಲ್ಲಿ ಹೋಗಬೇಕಾದರೆ ನಾಯಿಗಳು ಯಾಕೆ ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತವೆ ಎಂಬುದರ ಕುರಿತಂತೆ.
ಹೌದು ಸ್ನೇಹಿತರೇ ನೀವು ಕಾರಲ್ಲಿ ಹೋಗುತ್ತಿರಲಿ ಅಥವಾ ದ್ವಿಚಕ್ರವಾಹನದಲ್ಲಿ ಚಲಿಸುತ್ತಿರುವಾಗ ನಾಯಿಗಳು ಖಂಡಿತವಾಗಿಯೂ ನಿಮ್ಮನ್ನು ಒಂದಲ್ಲ ಒಂದು ದಿನ ಅಟ್ಟಿಸಿಕೊಂಡು ಬಂದಿರುತ್ತದೆ. ಆದರೆ ನಾಯಿಗಳು ಹಾಗೆ ಅಟ್ಟಿಸಿಕೊಂಡು ಬರಲು ಕಾರಣ ಏನು ಎಂಬುದನ್ನು ನೀವು ಇದುವರೆಗೂ ಕೂಲಂಕುಶವಾಗಿ ಪರಿಶೀಲಿಸಿಲ್ಲ ಎಂಬುದಾಗಿ ನಮಗೆ ತಿಳಿದಿದೆ. ಈ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ಹೌದು ಸ್ನೇಹಿತರೆ ಈ ವಿಚಾರವನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡುತ್ತೀರಿ.
ಹೌದು ಸ್ನೇಹಿತರೆ ಆಯಾಯ ಬೀದಿನಾಯಿಗಳು ತಮ್ಮ ಪ್ರದೇಶದ ವಾಹನಗಳ ಚಕ್ರಗಳ ಮೇಲೆ ಮೂತ್ರ ವಿಸರ್ಜನೆಯನ್ನು ಮಾಡಿರುತ್ತವೆ. ಹೌದು ಸ್ನೇಹಿತರೆ ಈ ಹಿನ್ನೆಲೆಯಲ್ಲಿ ನಮ್ಮ ಬೀದಿಯ ವಾಹನಗಳು ಯಾವುವು ಎಂಬುದನ್ನು ಚಕ್ರಗಳ ವಾಸನೆ ಆಧಾರದ ಮೇರೆಗೆ ನಾಯಿಗಳು ನಿರ್ಧರಿಸುತ್ತದೆ. ಹೀಗಾಗಿ ನೀವು ಬೇರೊಂದು ಬೀದಿಗೆ ಹೋಗಿದ್ದಾಗ ನಿಮ್ಮ ಚಕ್ರದ ಪರಿಮಳವನ್ನು ಮೂಸಿದೆ ನಂತರ ನಾಯಿಗಳು ಇದು ನಮ್ಮ ಪ್ರದೇಶದ ವಾಹನವಲ್ಲ ಎಂದು ತಿಳಿದು ಅಟ್ಟಿಸಿಕೊಂಡು ಬರುತ್ತವೆ. ಹೌದು ಸ್ನೇಹಿತರೆ ಇದಕ್ಕಾಗಿಯೇ ನಾಯಿಗಳು ನಿಮ್ಮ ವಾಹನದ ಚಕ್ರದ ಮೇಲೆ ಮೂತ್ರ ವಿಸರ್ಜನೆಯನ್ನು ಮಾಡುವುದು. ಒಂದು ವೇಳೆ ಬೇರೆ ಬೀದಿಯ ವಾಹನಗಳು ನಿಮ್ಮ ಬೀದಿಯ ರಸ್ತೆಯಲ್ಲಿ ಬಂದಾಗ ನಾಯಿಗಳು ಅವುಗಳನ್ನು ಕೂಡ ಅಟ್ಟಿಸಿಕೊಂಡು ಹೋಗುವುದು ಬೊಗಳುವುದನ್ನು ಮಾಡುತ್ತದೆ. ಕೊನೆಗೂ ಈ ರಹಸ್ಯ ವಿಚಾರ ತಿಳಿಯಿತಲ್ಲ ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ ಸ್ನೇಹಿತರೆ.