ಚಿಕ್ಕ ವಯಸ್ಸಿನ ಹುಡುಗಿ ಸಿಕ್ಕಳು ಎಂದು ಮದುವೆಯಾದ 60 ಅಜ್ಜನಿಗೆ ಕೆಲವೇ ದಿನಗಳಲ್ಲಿ ಶಾಕ್, ನಡೆದ್ದದೇನು ಗೊತ್ತೇ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮದುವೆ ಆಗುವ ವಯಸ್ಸಿಗೆ ಆದರೆ ಒಳ್ಳೆಯದು ಆದರೆ ವಯಸ್ಸು ಮೀರಿದ ಮೇಲೂ ಕೂಡ ಮದುವೆಯಾದರೆ ಖಂಡಿತವಾಗಿಯೂ ತಾಪತ್ರಯಗಳು ಉಂಟಾಗುತ್ತವೆ ಎಂಬುದನ್ನು ಈ ನೈಜ ಘಟನೆಯಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ. ಹೌದು ಸ್ನೇಹಿತರ 60 ವರ್ಷ ವಯಸ್ಸಿನ ರೂಪ ದಾಸ್ ರವರ ಮೊದಲ ಪತ್ನಿ 1991 ರಲ್ಲಿ ಇಹಲೋಕವನ್ನು ತ್ಯಜಿಸಿರುತ್ತಾರೆ. ಈ ಕಾರಣದಿಂದಾಗಿ ಹಲವಾರು ವರ್ಷಗಳ ನಂತರ ಅಂದರೆ ಇತ್ತೀಚಿಗಷ್ಟೇ ತಮ್ಮ ಗೆಳೆಯನ ಬಳಿ ತಾವು ಎರಡನೇ ಮದುವೆ ಆಗುವುದಾಗಿ ತಿಳಿಸುತ್ತಾರೆ.

ಆಗ ಆತ ಒಬ್ಬ ವಿಧವೆ ಮಹಿಳೆಯಾಗಿರುವ ಪೂಜಾ ಎಂಬುವಳ ಪರಿಚಯವನ್ನು ರೂಪ ದಾಸ್ ರವರಿಗೆ ನೀಡುತ್ತಾನೆ. ಕೆಲವೇ ದಿನಗಳ ನಂತರ ಆ ರೂಪದಾಸ್ ಹಾಗೂ ಪೂಜಾ ಇಬ್ಬರು ಕೂಡ ಮದುವೆಯಾಗುತ್ತಾರೆ. ಮದುವೆಯಾದ ಒಂದು ದಿವಸ ಮನೆಯ ತಿಜೋರಿಯ ಕೀಲಿಯನ್ನು ರೂಪದಾಸ್ ಅವರು ಪೂಜಾ ಅವರಿಗೆ ನೀಡುತ್ತಾರೆ. ಆದರೆ ಒಮ್ಮೆ ಏನಕ್ಕೋ ಕರೆದಾಗ ಪೂಜಾ ಪ್ರತಿಕ್ರಿಯೆ ನೀಡಲಿಲ್ಲ. ಏನಾಯಿತು ಎಂದು ಕೆಳಗಿತ್ತು ಹೋಗಿ ನೋಡಿದಾಗ ತಿಜೋರಿ ಓಪನ್ ಆಗಿತ್ತು. ಅದರಲ್ಲಿದ್ದ ಬಂಗಾರ ಹಾಗೂ 3ಲಕ್ಷ ಮೌಲ್ಯದಷ್ಟು ಹಣ ಎಲ್ಲವೂ ಕೂಡ ಪೂಜಾ ತೆಗೆದುಕೊಂಡು ಓಡಿಹೋಗಿದ್ದಳು. ಇನ್ನು ಈ ಕುರಿತಂತೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದಾಗ. ಅಲ್ಲಿ ಒಂದು ಆಶ್ಚರ್ಯಕರ ವಿಚಾರ ಬೆಳಕಿಗೆ ಬರುತ್ತದೆ ಸ್ನೇಹಿತರೆ.

ಹೌದು ಸ್ನೇಹಿತರೆ ಈ ಹುಡುಗಿಯನ್ನು ಗೊತ್ತು ಮಾಡಿಕೊಟ್ಟಿದ್ದು ರೂಪದಾಸ್ ರವರ ಗೆಳೆಯ ನಾಗಿರುವ ಅಶೋಕ್ ಎಂಬಾತ‌. ಅಶೋಕನ ಮನೆಗೆ ಫೋನ್ ಮಾಡಿ ಆತನ ಪತ್ನಿಯ ಬಳಿ ನಿಮ್ಮ ಯಜಮಾನ ಹುಷಾರಿಲ್ಲ ಎಂಬುದಾಗಿ ಹೇಳುತ್ತಾರೆ. ಆಗ ಪೊಲೀಸ್ ಠಾಣೆಗೆ ಅಶೋಕನ ಹೆಂಡತಿಯಾಗಿ ಬಂದಿದ್ದು ಇನ್ಯಾರು ಅಲ್ಲ ಅದೇ ಪೂಜಾ. ಹೌದು ಸ್ನೇಹಿತರೆ ರೂಪ ದಾಸ್ ರವರ ಹಣಕ್ಕೆ ಮೋಸ ಮಾಡಲು ಅವರ ಗೆಳೆಯನಾಗಿ ಇರುವ ಅಶೋಕನೇ ತನ್ನ ಪತ್ನಿಯಾಗಿರುವ ಹೇಮಾಳನ್ನು ಪೂಜ ಎಂಬುದಾಗಿ ಹೆಸರು ಬದಲಿಸಿ ಕಳುಹಿಸಿಕೊಟ್ಟಿದ್ದ. ಒಟ್ಟಾರೆಯಾಗಿ ಹೇಳುವುದಾದರೆ 60ರ ವಯಸ್ಸಿನಲ್ಲಿ ಮದುವೆಯಾಗಿ ಹೊರಟ ಮುದುಕನಿಗೆ ಇಬ್ಬರು ಸೇರಿ ಮೂರು ನಾಮ ಹಾಕಿದ್ದರು ಎಂದು ಹೇಳಬಹುದಾಗಿದೆ. ಈಗ ಇಬ್ಬರೂ ಕೂಡ ಪೊಲೀಸರ ಅತಿಥಿಯಾಗಿದ್ದಾರೆ.

Get real time updates directly on you device, subscribe now.