ಡಿಕೆ ಶಿವಕುಮಾರ್ ಅವರ ಎರಡನೇ ಮಗಳು ಹೇಗಿದ್ದಾರೆ ಗೊತ್ತೇ?? ಅವರ ಸಂಪೂರ್ಣ ಫ್ಯಾಮಿಲಿಯನ್ನು ತೋರಿಸ್ತೇವೆ ನೋಡಿ.

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮಲ್ಲಿ ಹಲವು ಜನರಿಗೆ ರಾಜಕಾರಣದ ಕುರಿತಂತೆ ಅಷ್ಟೊಂದು ಆಸಕ್ತಿ ಇರುವುದಿಲ್ಲ. ಇನ್ನು ಕೆಲವರಿಗೆ ಸಿನಿಮಾ ನಾಯಕರಿಗಿಂತ ಜನ ನಾಯಕರೇ ಇಷ್ಟ ವಾಗಿರುತ್ತಾರೆ. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಡಿಕೆ ಶಿವಕುಮಾರ್ ಅವರ ಕುರಿತಂತೆ. ಹೌದು ಗೆಳೆಯರೇ ಡಿಕೆ ಶಿವಕುಮಾರ್ ಅವರ ಕುರಿತಂತೆ ನಿಮಗೆಲ್ಲಾ ಗೊತ್ತೇ ಇದೆ. ಕನಕಪುರ ಮೂಲದ ರಾಜಕೀಯ ಧುರೀಣರು ಎಂದು ಹೇಳಬಹುದಾಗಿದೆ.

ಇನ್ನು ಒಂದು ಲೆಕ್ಕದಲ್ಲಿ ಹೇಳುವುದಾದರೆ ಕರ್ನಾಟಕದ ಶ್ರೀಮಂತ ರಾಜಕಾರಣಿಗಳಲ್ಲಿ ಡಿಕೆ ಶಿವಕುಮಾರ್ ರವರು ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇಂದು ನಾವು ಮಾತನಾಡಲು ಹೊರಟಿರುವುದು ಅವರ ಕುಟುಂಬದ ಕುರಿತಂತೆ. ನಿಮಗೆಲ್ಲ ತಿಳಿದಿರುವಂತೆ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಅವರು ಕೂಡ ರಾಜಕಾರಣದಲ್ಲಿ ಸಕ್ರಿಯರಾಗಿರುವವರು. ಡಿಕೆ ಶಿವಕುಮಾರ್ ಅವರು ಮದುವೆಯಾಗಿರುವುದು ಉಷಾ ಎಂಬುವವರನ್ನು ಇವರಿಗೆ 3 ಜನ ಮಕ್ಕಳಿದ್ದಾರೆ. ಇವರ ಮೊದಲನೇ ಮಗಳ ಹೆಸರು ಐಶ್ವರ್ಯ ಡಿಕೆ ಶಿವಕುಮಾರ್. ಇವರು ಈಗಾಗಲೇ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರ ಪುತ್ರ ಅಮರ್ತ್ಯ ಹೆಗಡೆಯವರೊಂದಿಗೆ ವಿವಾಹವನ್ನು ಆಗಿದ್ದಾರೆ.

ಇನ್ನು ಇವರ ಮೇಲೆ ಡಿಕೆ ಶಿವಕುಮಾರ್ ಅವರ 100ಕೋಟಿ ಆಸ್ತಿಯನ್ನು ಮಾಡಿದ್ದು ಹಾಗೂ ಕಾಲೇಜಿನ ಉಸ್ತುವಾರಿಯನ್ನು ಕೂಡ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರ ಮಗನ ಹೆಸರು ಆಕಾಶ ಡಿಕೆ ಶಿವಕುಮಾರ್ ಎಂದು. ಇವರಿಗೆ ಇನ್ನು ಕೇವಲ 20 ವರ್ಷ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಡಿಕೆ ಶಿವಕುಮಾರ್ ಅವರ ಎರಡನೇ ಮಗಳ ಹೆಸರು ಆಭರಣ ಡಿಕೆ ಶಿವಕುಮಾರ್. ಇನ್ನು ಡಿಕೆ ಶಿವಕುಮಾರ್ ರವರು ಎರಡನೇ ಮಗಳ ಹೆಸರಿಗೆ ಯಾವುದೇ ಆಸ್ತಿಯನ್ನು ಮಾಡಿಕೊಟ್ಟಿಲ್ಲ ಹಾಗೂ ಯಾವುದೇ ಜವಾಬ್ದಾರಿಯನ್ನು ನೀಡಿಲ್ಲ. ಇನ್ನು ಡಿಕೆ ಶಿವಕುಮಾರ್ ಅವರ ಕುಟುಂಬವನ್ನು ಈ ಕೆಳಗಿನ ವಿಡಿಯೋ ದಲ್ಲಿ ನೋಡಬಹುದಾಗಿದೆ.

Get real time updates directly on you device, subscribe now.