ಕೊನೆಗೂ ಜೂನಿಯರ್ ಚಿರು ಸರ್ಜಾ ರನ್ನು ನೋಡಲು ಬಂದ ಅರ್ಜುನ್ ಸರ್ಜಾ, ಕೊಟ್ಟ ವಿಶೇಷ ಉಡುಗೊರೆ ಏನು ಗೊತ್ತೇ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕೆಲವು ವಾರಗಳ ಹಿಂದಷ್ಟೇ ಮೇಘನಾ ರಾಜ್ ಹಾಗೂ ಚಿರು ಸರ್ಜಾ ಅವರ ಪುತ್ರನಾಗಿರುವ ಜೂನಿಯರ್ ಚಿರು ಸರ್ಜಾ ರವರಿಗೆ ಅದ್ದೂರಿಯಾಗಿ ನಾಮಕರಣ ಮಾಡಲಾಗಿತ್ತು. ಹೌದು ಸ್ನೇಹಿತರೆ ಚಿರು ಹಾಗೂ ಮೇಘನಾ ಹಿಂದೂ ಹಾಗೂ ಕ್ರೈಸ್ತ ಧರ್ಮದ ಪ್ರಕಾರ ಮದುವೆಯಾಗಿದ್ದರು ಹಾಗೆಯೇ ಮಗುವಿಗೂ ಕೂಡ ರಾಯನ್ ರಾಜ್ ಸರ್ಜಾ ಎಂದು ಹಿಂದೂ ಹಾಗೂ ಕ್ರೈಸ್ತ ಧರ್ಮದ ಪ್ರಕಾರ ನಾಮಕರಣ ಮಾಡಲಾಗಿದೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ.

ಹೌದು ಸ್ನೇಹಿತರೆ ಮೇಘನರಾಜ ರವರ ಪುತ್ರ ಜೂನಿಯರ್ ಸರ್ಜಾ ರವರ ನಾಮಕರಣ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳು ಹಲವಾರು ಜನ ಬಂದಿದ್ದರು. ಹೌದು ಸ್ನೇಹಿತರೆ ಕೇವಲ ಕನ್ನಡ ಚಿತ್ರರಂಗದಿಂದ ಮಾತ್ರವಲ್ಲದೆ ಮಲಯಾಳಂ ಚಿತ್ರರಂಗದಿಂದಲೂ ಕೂಡ ಮೇಘನರಾಜ ಅವರ ಪುತ್ರನ ನಾಮಕರಣ ಕಾರ್ಯಕ್ರಮಕ್ಕೆ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಹೌದು ಸ್ನೇಹಿತರೆ ಮಾತ್ರವಲ್ಲದೆ ಸರ್ಜಾ ಕುಟುಂಬದಿಂದ ಧ್ರುವ ಸರ್ಜಾ ಹಾಗೂ ಪ್ರೇರಣ ಸೇರಿದಂತೆ ಹಲವಾರು ಮಂದಿ ಕೂಡ ಭಾಗಿಯಾಗಿದ್ದರು. ಎರಡು ಧರ್ಮದಲ್ಲಿ ನಾಮಕರಣ ಕಾರ್ಯಕ್ರಮ ಮಾಡಿರುವುದು ಹಲವಾರು ಚರ್ಚೆ ಗುರಿಯಾಗಿದ್ದರು ಕೂಡ ಈ ಕುರಿತಂತೆ ಕುಟುಂಬಸ್ಥರು ದೃಢ ಆಗಿದ್ದರು. ಇನ್ನು ಜೂನಿಯರ್ ಚಿರು ಸರ್ಜಾ ರವರ ನಾಮಕರಣ ಸಮಾರಂಭಕ್ಕೆ ಅರ್ಜುನ್ ಸರ್ಜಾ ರವರು ಬರಲಿಕ್ಕೆ ಆಗಲಿಲ್ಲ.

ಹೌದು ಸ್ನೇಹಿತರೆ ಜೂನಿಯರ್ ಚಿರು ಸರ್ಜಾ ರವರ ನಾಮಕರಣ ಕಾರ್ಯಕ್ರಮಕ್ಕೆ ಅರ್ಜುನ್ ಸರ್ಜಾ ಹಾಗೂ ಅವರ ಕುಟುಂಬದ ಯಾವುದೇ ಸದಸ್ಯರು ಕೂಡ ಬಂದಿರಲಿಲ್ಲ ಇದಕ್ಕೆ ಕಾರಣ ಅವರು ಸೌತ್ಆಫ್ರಿಕಾ ಪ್ರವಾಸದಲ್ಲಿದ್ದರು. ಆದರೂ ಕೂಡ ಈ ಸಂದರ್ಭದಲ್ಲಿ ವೀಡಿಯೋ ಕಾಲ್ ಮಾಡಿ ಮಗುವಿಗೆ ಹರಿಸಿದ್ದರು. ಈಗ ಚೆನ್ನೈನಿಂದ ಮೇಘನರಾಜ ರವರ ಮನೆಗೆ ಜೂನಿಯರ್ ಚಿರು ಸರ್ಜಾ ರವರನ್ನು ನೋಡಲು ಅರ್ಜುನ್ ಸರ್ಜಾ ಬಂದಿದ್ದು ಹಲವಾರು ಉಡುಗೊರೆಗಳನ್ನು ಕೂಡ ತಂದು ನೀಡಿದ್ದಾರೆ. ಹಾಗೂ ಅರ್ಜುನ್ ಸರ್ಜಾ ರವರು ಜೂನಿಯರ್ ಚಿರು ಸರ್ಜಾ ರವರೊಂದಿಗೆ ಸಂತೋಷ ಸಮಯ ಕಳೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದೆ.

Get real time updates directly on you device, subscribe now.