ನೀನು ಜೀತೆಂದ್ರ ನಾನು ಶಿರಿದೇವಿ ಹಾಡಿಗೆ ಟಪಾಂಗುಚ್ಚಿ ಡ್ಯಾನ್ಸ್ ಮಾಡಿದ ಅನುಶ್ರೀ, ಹೇಗಿದೆ ಗೊತ್ತಾ ವಿಡಿಯೋ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಅಥವಾ ಕಿರುತೆರೆ ಇತಿಹಾಸದಲ್ಲಿ ಯಾರ ಸಹಾಯವಿಲ್ಲದೆ ಹಾಗೂ ಯಾರ ಶಿಫಾರಸು ಇಲ್ಲದೆ ಕೂಡ ತಮ್ಮ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿಗೆ ಬಂದು ನಂಬರ್1 ನಿರೂಪಕಿಯಾಗಿ ಮಿಂಚುತ್ತಿರುವ ನಿರೂಪಕಿ ಅನುಶ್ರೀ ಎಂದರೆ ತಪ್ಪಾಗಲಾರದು.

ಹೌದು ಸ್ನೇಹಿತರೆ ಅನುಶ್ರಿ ಅವರು ಮೂಲತಃ ಮಂಗಳೂರಿನವರು. ಬಡತನದಿಂದ ಬಂದಂತಹ ಅನುಶ್ರೀ ಅವರು ತಾಯಿಯನ್ನು ಹಾಗೂ ತಮ್ಮನ್ನು ಸಾಕಲು ಶಾಲೆಬಿಟ್ಟು ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತಾರೆ. ಮೊದಮೊದಲಿಗೆ ಯಾವ ಕೆಲಸವು ಸಿಗುವುದಿಲ್ಲ ನಂತರ ದಿನಕ್ಕೆ 250 ರೂಪಾಯಿ ಸಂಪಾದನೆ ಇರುವ ಕೆಲಸ ಸಿಗುತ್ತದೆ. ಬೆಂಗಳೂರಿನಲ್ಲಿ ಯಾರ ಸಹಾಯವಿಲ್ಲದೆ ಹಾಗೂ ಹಣವಿಲ್ಲದೇ ಬದುಕು ಕಟ್ಟಿಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ. ಆದರೂ ಕೂಡ ಅನುಶ್ರೀ ಅವರು ಒಬ್ಬ ಹೆಣ್ಣುಮಗಳಾಗಿ ಈ ವಿಷಯದಲ್ಲಿ ಸಾಧಿಸಿ ತೋರಿಸುತ್ತಾಳೆ. ತಮ್ಮ ಮಾತುಗಾರಿಕೆಯಿಂದ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಮಾಡಿ ಸೈ ಎನಿಸಿಕೊಳ್ಳುತ್ತಾರೆ.

ನಂತರ ಅವರ ಅದೃಷ್ಟ ಖುಲಾಯಿಸಿದ್ದು ಜೀ ಕನ್ನಡ ವಾಹಿನಿಯಲ್ಲಿ ಸರಿಗಮಪ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಮೂಲಕ. ಹೌದು ಸ್ನೇಹಿತರೆ ಅನುಶ್ರೀ ಅವರಿಗೆ ಜೀ ಕನ್ನಡ ವಾಹಿನಿಯಲ್ಲಿ ನಿರೂಪಣೆ ಸಿಕ್ಕಮೇಲೆ ಅವರು ಜೀವನದಲ್ಲಿ ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ. ಹೌದು ಸ್ನೇಹಿತರೆ ಇಂದು ಅನುಶ್ರೀ ಅವರು ಪ್ರತಿಯೊಂದು ಎಪಿಸೋಡಿಗೆ ಲಕ್ಷ ಲಕ್ಷ ರೂಪಾಯಿ ಪಡೆಯುತ್ತಿದ್ದಾರೆ ಎಂದರೆ ಅದಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಸಿಕ್ಕಂತಹ ಅವಕಾಶವೇ ಕಾರಣ. ಬೆಂಗಳೂರಿನಲ್ಲಿ ಮನೆಯನ್ನು ಕೂಡ ಕಟ್ಟಿಕೊಂಡಿದ್ದಾರೆ. ಇತ್ತೀಚಿಗಷ್ಟೇ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಅನುಶ್ರೀ ಅವರು ನೀನು ಜಿತೇಂದ್ರ ನಾನು ಶಿರಿದೇವಿ ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಇದು ಸಾಕಷ್ಟು ವೈರಲ್ ಆಗಿತ್ತು.

Get real time updates directly on you device, subscribe now.