ಕೊನೆಗೂ ನಾಗ ಚೈತನ್ಯ ಹಾಗೂ ಸಮಂತಾ ವಿಚ್ಚೇದನಕ್ಕೆ ತೆರೆ ಎಳೆದ ಸಮಂತಾ. ಅಭಿಮಾನಿಗೆ ಕುದ್ದು ಉತ್ತರ ನೀಡಿ ಹೇಳಿದ್ದೇನು ಗೊತ್ತೇ??

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ ವಿಷಯವೆಂದರೆ ಸಮಂತ ಹಾಗೂ ನಾಗಚೈತನ್ಯ ಅವರ ವೈವಾಹಿಕ ಜೀವನದ ವಿಷಯ. ಹೌದು ಸ್ನೇಹಿತರೆ ಸೆಲೆಬ್ರೆಟಿಗಳ ಮದುವೆ ವಿಷಯ ಎಷ್ಟು ಸದ್ದಾಗುತ್ತದೆ ಅದೇ ರೀತಿ ಅವರ ಕುರಿತಂತೆ ನಡೆಯುವ ಸಾಕಷ್ಟು ವಿಷಯಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತವೆ ಎನ್ನುವುದು ಕೂಡ ನಿಜ.

ಹೌದು ಸ್ನೇಹಿತರ ಸಮಂತ ಹಾಗೂ ನಾಗಚೈತನ್ಯ ರವರು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯರಾಗಿರುವ ಯುವ ನಟ ಹಾಗೂ ನಟಿ. ಇನ್ನು ಇವರು ಹತ್ತು ವರ್ಷಗಳ ಕಾಲ ಪ್ರೀತಿಸಿ 2017 ರಲ್ಲಿ ಮದುವೆಯಾಗಿದ್ದರು. ನಾಲ್ಕು ವರ್ಷಗಳ ದಾಂಪತ್ಯದ ನಂತರ ಇದೀಗ ಇವರಿಬ್ಬರ ವೈವಾಹಿಕ ಜೀವನದ ನಡುವೆ ಸಿಕ್ಕ ಬಿರುಕು ಮೂಡಿಬಂದಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಮಂತ ಹಾಗೂ ನಾಗಚೈತನ್ಯ ವಿವಾಹ ವಿಚ್ಛೇದನವನ್ನು ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇನ್ನು ಇದಕ್ಕೆ ಪೂರಕವೆಂಬಂತೆ ನಾಗಚೈತನ್ಯ ರವರ ಇತ್ತೀಚಿನ ಜನ್ಮದಿನ ಹಾಗೂ ಹೊಸ ಚಿತ್ರದ ವಿಷಯದ ಸಂದರ್ಭದಲ್ಲಿ ಕೂಡ ಎಲ್ಲಿಯೂ ಸಮಂತಾ ರವರು ಕಾಣಿಸಿಕೊಂಡಿರಲಿಲ್ಲ. ಇಷ್ಟು ಮಾತ್ರವಲ್ಲದೆ ಇವರಿಬ್ಬರೂ ಇದ್ದ ಹೊಸ ಮನೆಯಿಂದ ನಾಗಚೈತನ್ಯ ರವರು ತಮ್ಮ ವಸ್ತುಗಳನ್ನು ತೆಗೆದುಕೊಂಡು ತಂದೆಯಾದ ನಾಗಾರ್ಜುನ ರವರ ಮನೆಗೆ ಹೋಗಿದ್ದಾರೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ.

ಇನ್ನು ಈ ಕುರಿತಂತೆ ನಾಗಚೈತನ್ಯ ಅವರು ಎಲ್ಲಿಯೂ ಕೂಡ ವಿಷಯ ಏನೆಂಬುದನ್ನು ಸೀದಾ ಸೀದಾ ಹೇಳಿಲ್ಲ. ಇತ್ತೀಚಿಗಷ್ಟೇ ಲೈವ್ ಗೆ ಬಂದಿರುವ ಸಮಂತಾ ರವರು ಕೂಡ ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಕುರಿತಂತೆ ನನಗೆ ಬಹಳಷ್ಟು ಬೇಸರವಾಗುತ್ತಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಆದರೆ ಅವರು ಮತ್ತು ನಾಗಚೈತನ್ಯ ರವರು ಬೇರೆ ಯಾಗುತ್ತಿರುವ ಕುರಿತಂತೆ ಯಾವುದೇ ವಿಷಯವನ್ನು ಒಪ್ಪಿಕೊಂಡಿಲ್ಲ ಹಾಗೂ ಅದರ ಕುರಿತಂತೆ ಮಾತಾಡಿಲ್ಲ. ಈ ಕುರಿತಂತೆ ನಾಗ ಚೈತನ್ಯ ರವರ ತಂದೆಯಾಗಿರುವ ನಾಗಾರ್ಜುನ ರವರು ಇಬ್ಬರಲ್ಲಿ ಕೂಡ ಈ ಕುರಿತಂತೆ ಸಾಮಾಜಿಕವಾಗಿ ಮಾತನಾಡಿದಂತೆ ಕೇಳಿಕೊಂಡಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಹೀಗಾಗಿ ಇಬ್ಬರೂ ಕೂಡ ಈ ಕುರಿತಂತೆ ಮಾತನಾಡುತ್ತಿಲ್ಲ. ಸದ್ಯದಲ್ಲೇ ಇವರಿಬ್ಬರ ವಿವಾಹ ವಾರ್ಷಿಕೋತ್ಸವ ಬರುತ್ತಿದ್ದು ಅಂದು ಏನಾದರೂ ನಮಗೆ ನಿಜವಾದ ವಿಷಯ ತಿಳಿಯಬಹುದು. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.