ಹೀರೊಯಿನ್ ನಂತೆ ಸುಂದರಿ, ಗುಣದಲ್ಲಿ ಅಪ್ಪಟ ಬಂಗಾರ, ಆದರೆ ಈಕೆಯ ಒಳ್ಳೆತನೇ ನೋಡಿ ಗಂಡ ಏನು ಮಾಡಿದ ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಭಾರತೀಯರು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಪ್ರದೇಶದಲ್ಲಿಯೂ ಕೂಡ ಸಾಕಷ್ಟು ಗೌರವಾನ್ವಿತ ಸ್ಥಾನವನ್ನು ಹೊಂದಿರುವವರು. ಹೌದು ಸ್ನೇಹಿತರೆ ಅಮೆರಿಕ ಹೀಗೆ ಹಲವಾರು ವಿದೇಶಗಳಲ್ಲಿ ಭಾರತೀಯರಿಗೆ ಉನ್ನತ ಗೌರವ ಸ್ಥಾನವಿದ್ದು ಎಲ್ಲರೂ ಕೂಡ ಭಾರತೀಯರನ್ನು ಗೌರವಿಸುತ್ತಾರೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಅದೇ ವಿದೇಶಿಯ ಭಾರತೀಯರ ಕುರಿತಂತೆ ಆದರೆ ಅವರೊಂದಿಗೆ ನಡೆದಿರುವ ಘಟನೆ ಮಾತ್ರ ನೀವು ಕೂಡ ಕೇಳಿ ಬೇಸರವನ್ನು ವ್ಯಕ್ತಪಡಿಸುವುದು ಗ್ಯಾರಂಟಿ.

ನಮ್ಮ ಜೀವನದಲ್ಲಿ ಒಳ್ಳೆಯದನ್ನು ಮಾಡಿ ಎಂದು ಎಲ್ಲರೂ ಹೇಳುತ್ತಾರೆ ಆದರೆ ಒಳ್ಳೆಯದನ್ನು ಮಾಡಿದರೂ ಕೂಡ ನಮಗೆ ಕೆಟ್ಟದು ಆಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ ಇಂದಿನ ವಿಚಾರದಲ್ಲಿ ನೈಜ ಘಟನೆ ಯಲ್ಲಿ ತಪ್ಪದೆ ಈ ವಿಚಾರದ ಕುಡಿದಂತೆ ನಿಮಗೆ ವಿವರವಾಗಿ ಹೇಳುತ್ತಾರೆ ತಪ್ಪದೆ ಕೊನೆವರೆಗೂ ಓದಿ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಕೇರಳ ಮೂಲದ ಮೆರಿನ್ ಅವರ ಕುರಿತಂತೆ. ಬೆಂಗಳೂರಿನಲ್ಲಿ ನರ್ಸಿಂಗ್ ಕುರಿತಂತೆ ವ್ಯಾಸಂಗದಲ್ಲಿ ಟಾಪರ್ ಆಗಿದ್ದವರು ಮೇರಿನ್. ಇನ್ನು ಅಮೆರಿಕದಲ್ಲಿ ಭಾರತೀಯ ಮೂಲದ ನರ್ಸಿಂಗ್ ಮಾಡುವವರಿಗೆ ಸಾಕಷ್ಟು ಬೇಡಿಕೆ ಇತ್ತು.

ಇನ್ನು ಇತ್ತ ಮೆರಿನ್ ಅವರಿಗೂ ಕೂಡ ಅಮೆರಿಕದಲ್ಲಿ ಕೈತುಂಬಾ ಸಂಬಳ ಇರುವ ಕೆಲಸದಲ್ಲಿ ಇರಬೇಕೆಂಬ ಆಸೆ ಇತ್ತು ಇದಕ್ಕಾಗಿ ಅಪ್ಲೈ ಕೂಡ ಮಾಡುತ್ತಾರೆ ಅವರಿಗೆ ಕೂಡಲೇ ಕೆಲಸ ಕೂಡ ಸಿಗುತ್ತದೆ. ಹೌದು ಸ್ನೇಹಿತರೆ ಕೆಲಸ ಸಿಗುವುದು ಮಿಯಾಮಿ ಬಳಿಯ ಆಸ್ಪತ್ರೆಯೊಂದರಲ್ಲಿ. ತನ್ನ ಕನಸಿನ ಕೆಲಸ ಸಿಕ್ಕ ಖುಷಿಗೆ ಮೆರಿನ್ ಅವರು ಕೂಡಲೇ ವಿಮಾನ ಹತ್ತಿ ಅಮೇರಿಕಾಗೆ ಹಾರುತ್ತಾರೆ. ಮಿಯಾಮಿ ತಿಳಿದ ನಂತರ ಮೇಲಿನ ರವರಿಗೆ ಮ್ಯಾಥ್ಯೂ ಎನ್ನುವ ವ್ಯಕ್ತಿ ಪರಿಚಯವಾಗಿ ಆತನೊಂದಿಗೆ ಹಿರಿಯರ ಸಮ್ಮುಖದಲ್ಲಿ ಹಾಗೂ ಒಪ್ಪಿಗೆ ಮೇರೆಗೆ ಅದ್ದೂರಿಯಾಗಿ ಮದುವೆಯಾಗುತ್ತಾರೆ. ಮೆರಿನ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದರೆ ಮ್ಯಾಥ್ಯೂ ಪೆಟ್ರೋಲ್ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದ. ಆರಂಭದಲ್ಲಿ ಸಂಸಾರ ಚೆನ್ನಾಗಿ ಇತ್ತು.

ನಂತರ ಇವರಿಗೆ ನೋರಾ ಎಂಬ ಹೆಣ್ಣು ಮಗು ಕೂಡ ಜನಿಸುತ್ತಾಳೆ. ಇದಾದ ನಂತರ ಮ್ಯಾಥ್ಯೂ ಮೆರಿನ್ ಕುರಿತಂತೆ ಸಾಕಷ್ಟು ಅಸೂಯೆ ಕೊಡಲು ಪ್ರಾರಂಭಿಸುತ್ತಾನೆ. ಹೌದು ಸ್ನೇಹಿತರೇ ನನಗಿಂತ ಜಾಸ್ತಿ ದುಡಿಯುತ್ತಾಳೆ ಹಾಗೂ ಸಮಾಜದಲ್ಲಿ ಅವಳಿಗೆ ನನಗಿಂತ ಜಾಸ್ತಿ ಬೆಲೆ ಎಂಬುದಾಗಿ ಮ್ಯಾಥ್ಯೂ ಬೇಸರಪಟ್ಟುಕೊಂಡು ಇರುತ್ತಾನೆ. ಇದಾದನಂತರ ಮ್ಯಾಚು ಹಲವಾರು ಕೆಲಸಗಳನ್ನು ಮಾಡಿ ಹಾಗೆಯೇ ಪೂರ್ಣಗೊಳಿಸದೆ ಬಿಡುತ್ತಾನೆ. ಇದಕ್ಕೆ ಮೇರಿನ್ ಇದು ಭಾರತವಲ್ಲ ಅಮೆರಿಕಾ ಇಲ್ಲಿ ಕೆಲಸ ಇರಲೇಬೇಕು ಎಂಬುದಾಗಿ ಬುದ್ಧಿ ಮಾತನ್ನು ಹೇಳಿದಾಗ ನಿಮ್ಮನ್ನೆಲ್ಲ ಮುಗಿಸಿ ನಾನು ಕೂಡ ನನ್ನ ನಾನು ಕೂಡ ಪ್ರಾಣ ಬಿಡುತ್ತೇನೆ ಎಂಬುದಾಗಿ ಹೇಳುತ್ತಾನೆ. ಆಗ ಮೆರಿನ್ ಪೊಲೀಸರಿಗೆ ಫೋನ್ ಮಾಡಿ ಆಕೆಯನ್ನು ಕಾಪಾಡುವಂತೆ ಕೇಳಿಕೊಳ್ಳುತ್ತಾಳೆ, ಪೊಲೀಸರು ಆತನನ್ನು ಕಸ್ಟಡಿಗೆ ತೆಗೆದುಕೊಳ್ಳುತ್ತಾರೆ.

ಇದಾದ ನಂತರ ತನ್ನ ಮಗಳನ್ನು ತನ್ನ ಹಣದಲ್ಲಿ ಭಾರತಕ್ಕೆ ಕಳಿಸುತ್ತಾಳೆ ಮೆರಿನ್. ಇನ್ನು ಕಸ್ಟಡಿಯಿಂದ ಹೊರ ಬಂದಮೇಲೆ ಮ್ಯಾಥ್ಯೂ ಕೂಡ ಭಾರತಕ್ಕೆ ಹೋಗಿ ವಾಪಸ್ ಆಗುತ್ತಾನೆ. ಆ ಸಂದರ್ಭದಲ್ಲಿ ಮೇರಿನ್ ಡಿವರ್ಸ್ ಬಗ್ಗೆ ಯೋಚಿಸುತ್ತಿದ್ದರು. ಇದನ್ನು ತಿಳಿದ ಮ್ಯಾಥ್ಯು ಇನ್ನು ಮುಂದೆ ನಾನು ಚೆನ್ನಾಗಿರುತ್ತೇನೆ ಹೀಗೆ ಮಾಡಬೇಡ ಎಂಬುದಾಗಿ ಹೇಳಿ ಮತ್ತೆ ಹಳೆ ಚಾಳಿಗೆ ಮರಳುತ್ತಾನೆ ಮಾತ್ರವಲ್ಲದೆ ತನ್ನ ಕುಡಿತಕ್ಕಾಗಿ ಮೆರಿನ್ ಬಳಿ ಕೂಡ ಹಣವನ್ನು ಕೇಳಲು ಆರಂಭಿಸುತ್ತಾನೆ. ಇದನ್ನು ತಾಳಲಾರದೆ ಗಂಭೀರವಾಗಿ ಮೆರಿನ್ ವಿವಾಹ ವಿಚ್ಛೇದನದ ಕುರಿತಂತೆ ಕೇಳಲು ಆರಂಭಿಸುತ್ತಾಳೆ.

ಇದನ್ನು ತಿಳಿದ ಮ್ಯಾಥ್ಯು ಈಗ ಆಕೆಯನ್ನು ಮುಗಿಸಲೇಬೇಕು ಎಂಬ ನಿರ್ಧಾರಕ್ಕೆ ಬರುತ್ತಾನೆ. ಒಮ್ಮೆ ಮೇಲಿನ ಕೆಲಸ ಮುಗಿಸಿಕೊಂಡು ತನ್ನ ಕಾರಿನ ಪಾರ್ಕಿಂಗ್ ಬರುತ್ತಿರಬೇಕಾದರೆ ಅವಳನ್ನು ಅಡ್ಡಗಟ್ಟಿದ ಮ್ಯಾಥ್ಯೂ ಅವಳ ಕತೆಯನ್ನು ಮುಗಿಸಿ ಬಿಡುತ್ತಾನೆ. ನಂತರ ಕಾರು ಹತ್ತಿಕೊಂಡು ಹೋಗುತ್ತಾನೆ. ಮೆರಿನ್ ಳನ್ನು ಉಳಿಸಲು ಪ್ರಯತ್ನ ಮಾಡಿದರು ಕೂಡ ಆಕೆ ಲೋಕವನ್ನು ಬಿಟ್ಟು ಹೋಗಿರುತ್ತಾರೆ. ನಂತರ ಮ್ಯಾಥ್ಯೂ ಅನ್ನು ಪೊಲೀಸರು ಹಿಡಿದು ಜೀವವಧಿ ನೀಡುತ್ತಾರೆ. ಆದರೆ ಬಾಳಿ ಬೆಳಗ ಬೇಕಿದ್ದ ಮೆರಿನ್ ರವರ ಬದುಕನ್ನು ಹಾಳು ಮಾಡಿದ ಮ್ಯಾಥ್ಯೂ ರವರಿಗೆ ಏನೆಂದು ಹೇಳುತ್ತೀರಾ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.