ಮಗಳು ಕೊಟ್ಟು ಮದುವೆ ಮಾಡಿದ ಅತ್ತೆ, ಅಳಿಯನನ್ನು ದೇವರಂತಹ ಅಳಿಯ ಎಂದು ಕೊಂಡಿದ್ದರು, ಆದರೆ ಕೊನೆಗೂ ಅತ್ತೆಗೆ ಈತ ಏನು ಮಾಡಿದ್ದಾನೆ ಗೊತ್ತೇ??

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಯಾವ ಸಂಬಂಧವನ್ನು ಕೂಡ ನಾವು ನಂಬಬಾರದಂತಹ ಸ್ಥಿತಿ ಒದಗಿಬಂದಿದೆ. ಹೌದು ಸ್ನೇಹಿತರೆ ನಾವು ಹೇಳಹೊರಟಿರುವ ನೈಜ ಘಟನೆ ಕಂಡಿತವಾಗಿ ಅದಕ್ಕೆ ಒಂದು ಉತ್ತಮ ಉದಾಹರಣೆ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ನಾವು ಹೇಳುವ ಹೊರಟಿರುವ ಕಥೆ ನಡೆದಿರುವುದು ಸುರತ್ಕಲ್ ನಲ್ಲಿ. ಸುಮತಿ ಆಚಾರ್ಯ ಎಂಬ ಅವರಿಗೆ ವಿನಯ್ಕುಮಾರ್ ಎಂಬ ಅಳಿಯ ಇರುತ್ತಾನೆ. ಮನೆಗೆ ಬಂದಾಗಲೆಲ್ಲ ಅತ್ತೆಯ ಜೊತೆ ಚೆನ್ನಾಗಿ ಮಾತನಾಡಿಕೊಂಡು ಆರೋಗ್ಯ ಕ್ಷೇಮ ವಿಚಾರಿಸಿಕೊಂಡು ಒಳ್ಳೆಯವನಂತೆ ಇರುತ್ತಾನೆ.

ಅತ್ತೆ ಸುಮತಿ ಆಚಾರ್ಯರವರು ತನ್ನ ಅಳಿಯ ನಂತೆ ಯಾರು ಕೂಡ ಇಲ್ಲ ನನ್ನ ಅಳಿಯ ಬಹಳಷ್ಟು ಒಳ್ಳೆಯವನು ಎಂಬುದಾಗಿ ತಿಳಿದುಕೊಂಡಿರುತ್ತಾರೆ. ಇಷ್ಟು ಮಾತ್ರವಲ್ಲದೆ ತನ್ನ ಮಗಳನ್ನು ಒಳ್ಳೆ ಹುಡುಗನಿಗೆ ಮದುವೆ ಮಾಡಿಸಿ ಕೊಟ್ಟಿದ್ದೇನೆ ಎಂಬ ತೃಪ್ತಿಯು ಕೂಡ ಅವರ ಇರುತ್ತದೆ. ಆದರೆ ಇಷ್ಟು ಒಳ್ಳೆಯವರೆಂದು ಭಾವಿಸಿಕೊಂಡಿದ್ದ ವಿನಯಕುಮಾರ್ ಅತ್ತೆಗೆ ಮಾಡಿರುವ ಕಾರ್ಯ ನೋಡಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಚಕಿತರಾಗುತ್ತೀರಿ. ಹೌದು ಸ್ನೇಹಿತರೆ ಈ ವಿಷಯವನ್ನು ಕೇಳಿ ಸ್ವತಹ ಅತ್ತೆಯವರು ಆಶ್ಚರ್ಯ ಪಟ್ಟಿದ್ದಾರೆ.

ಅಷ್ಟಕ್ಕು ವಿನಯ್ಕುಮಾರ್ ಮಾಡಿದ್ದೇನೆ ಎಂಬುದು ಗೊತ್ತಾದರೆ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ಕೆಲ ಸಮಯಗಳ ನಂತರ ಇತ್ತೀಚಿಗಷ್ಟೇ ಸುಮತಿ ಆಚಾರ್ಯರವರ ಮನೆಯಲ್ಲಿ ಒಬ್ಬರೇ ಇದ್ದಾಗ ಇಬ್ಬರು ಆಗುಂತಕರು ಬಂದು ಅವರ ಸರ ಆಭರಣಗಳನ್ನು ಕಿತ್ತುಕೊಂಡು ಹೋಗುತ್ತಾರೆ. ಈ ಕುರಿತಂತೆ ಪೊಲೀಸ್ ದೂರನ್ನು ನೀಡಿದಾಗ ಸಿಸಿಟಿವಿಯಲ್ಲಿ ಕಂಡುಬಂದಂತಹ ವಿಡಿಯೋ ದೃಶ್ಯ ಪೊಲೀಸರಿಗೆ ಹಾಗೂ ಅತ್ತೆಯವರಿಗೆ ಇಬ್ಬರೂ ಕೂಡ ಹೈರಾಣಾಗುವಂತೆ ಮಾಡುತ್ತದೆ. ಹೌದು ಸ್ನೇಹಿತರೆ ಕಳ್ಳತನ ಮಾಡಿದ್ದು ಯಾರು ಅಲ್ಲ ಸ್ವತಹ ಅವರ ಅಳಿಯನಾಗಿದ್ದ. ಯಾಕೆಂದು ಕೇಳಿದಾಗ ಈ ಹಿಂದೆ ನನಗೆ ನನ್ನ ಅತ್ತೆಯ ಮೇಲೆ ಇದ್ದ ಜಿ ದ್ದುಇತ್ತು ಅದುಕ್ಕೆ ಹೀಗೆ ಮಾಡಿದೆ ಎಂಬುದಾಗಿ ಹೇಳುತ್ತಾನೆ. ಇದಕ್ಕೆ ನಿಮ್ಮ ಅನಿಸಿಕೆ ಏನೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.