ತಾಯಿ-ಮಗಳು ಇಬ್ಬರೂ ಕೂಡ ಒಬ್ಬ ವ್ಯಕ್ತಿಯ ಜೊತೆಗೆ ಸಂಬಂಧ, ಮಗನಿಗೆ ಸತ್ಯ ಗೊತ್ತಾಯಿತು. ನಂತರ ನಡೆದ್ದದ್ದೆನು ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಾವು ನಮ್ಮ ಜಗತ್ತಿನಲ್ಲಿ ಎಂತೆಂಥದೋ ವಿಚಿತ್ರವಾದ ಸಂಗತಿಗಳನ್ನು ಸಂಬಂಧಗಳನ್ನು ನೋಡಿದ್ದೇವೆ. ಈ ಜಗದಲ್ಲಿ ವಿಚಿತ್ರವಾದ ಸಂಗತಿಗಳು ಜಾಸ್ತಿಯಾಗಿರುವುದು ಇದಕ್ಕಾಗಿ ಇದನ್ನು ಕಲಿಯುಗ ಎಂದು ಕರೆಯುತ್ತಾರೆ. ಈ ಕಲಿಯುಗದಲ್ಲಿ ಇಂದು ನಾವು ಹೇಳಲು ಹೊರಟಿರುವ ನೈಜ ಘಟನೆ ಕಂಡಿತವಾಗಿ ನಿಮಗೆ ಆಶ್ಚರ್ಯ ತರಿಸುವುದು ಖಂಡಿತ. ಹೌದು ಸ್ನೇಹಿತರೇ ನಾವು ಮಾತನಾಡಲು ಹೊರಟಿರುವುದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿರುವ ಒಂದು ನೈಜ ಘಟನೆಯ ಕುರಿತಂತೆ.

ಆಕೆಗೆ ಚಂದದ ಸಂಸಾರವಿತ್ತು. ಒಬ್ಬ ಮಗಳು ಹಾಗೂ ಒಬ್ಬ ಮಗ. ಆದರೂ ಕೂಡ ಆಕೆ ತನ್ನ ಸಂಸಾರವನ್ನು ಕದಡಲು ಹೊರಟಿದ್ದಳು. ಹೌದು ಸ್ನೇಹಿತರೆ ಆಕೆಯೇ ತನ್ನ ಮಗಳ ಪ್ರಿಯಕರನೊಂದಿಗೆ ಬೇಡವಾದ ಸಂಬಂಧವನ್ನು ಇಟ್ಟುಕೊಂಡಿದ್ದಳು. ಇನ್ನು ವಿಚಿತ್ರವಾದ ವಿಷಯ ಏನೆಂದರೆ ಇದು ಆಕೆಯ ಮಗಳಿಗೂ ಕೂಡ ಒಪ್ಪಿಗೆ ಇತ್ತು ಸ್ನೇಹಿತರೆ. ಹೌದು ಸ್ನೇಹಿತರೆ ಮಗಳ ಪರಸ್ಪರ ಒಪ್ಪಿಗೆಯಿಂದ ಆಗಿಯೇ ಆಕೆಯ ಪ್ರಿಯಕರ ರಂಜಿತ್ ಪಾಲ್ ನೊಂದಿಗೆ ಬೇಡವಾದ ಸಂಬಂಧವನ್ನು ಇಟ್ಟುಕೊಂಡಿದ್ದಳು ಸ್ನೇಹಿತರೆ. ಇನ್ನು ಈ ಕುರಿತಂತೆ ವಿಚಾರ ಆಕೆಯ ಮಗ ಭರತ್ ಗೆ ತಿಳಿದು ಬರುತ್ತದೆ. ಮೊದಲಿಗೆ ಈ ಕುರಿತಂತೆ ಭರತ್ ಅಷ್ಟೇನೂ ತಲೆಕೆಡಿಸಿಕೊಳ್ಳುವುದಿಲ್ಲ ಏಕೆಂದರೆ ನನ್ನ ತಾಯಿ ಹಾಗೂ ತಂಗಿಯ ಬಗ್ಗೆ ನನಗೆ ಗೊತ್ತು ಅವರು ಆ ತರಹ ಮಾಡುವುದಿಲ್ಲ ಎಂದು ಅವನ ನಂಬಿಕೆ.

ಆದರೆ ಈ ಕುರಿತಂತೆ ಅವನಿಗೆ ಹಲವಾರು ಜನರಿಂದ ಸಾಕಷ್ಟು ದೂರು ಬಂದಾಗ ಕುರಿತಂತೆ ಅವನು ಸೀರಿಯಸ್ ಆಗುತ್ತಾನೆ. ಇದಕ್ಕಾಗಿ ಆತ ಈ ವಿಷಯವನ್ನು ದೃಢೀಕರಿಸಲು ತನ್ನ ಸ್ನೇಹಿತರಾದ ನವೀನ ಆ ವಿಚಾರ ಏನು ಎಂಬುದನ್ನು ಸರಿಯಾಗಿ ನನಗೆ ಹೇಳು ಎಂಬುದಾಗಿ ಅವರಿಬ್ಬರ ಹಿಂದೆ ಬಿಡುತ್ತಾನೆ. ಈ ವಿಷಯ ತಾಯಿ ಹಾಗೂ ಮಗಳಿಗೆ ಗೊತ್ತಾಗಿ ರಂಜಿತ್ ಪಾಲ್ ಬಳಿಗೆ ಈ ವಿಷಯವನ್ನು ತಿಳಿಸುತ್ತಾರೆ. ಆಗ ರಂಜಿತ್ ಪಾಲ್ ನವೀನ್ ಜೊತೆಗೆ ಗೆಳೆತನವನ್ನು ಸಂಪಾದಿಸಿ ಯಾರು ಇಲ್ಲದ ಜಾಗಕ್ಕೆ ಕರೆದುಕೊಂಡು ಹೋಗಿ ಆತನನ್ನು ಮುಗಿಸುತ್ತಾರೆ. ಏನು ಇದು ಸ್ವಲ್ಪ ತಡವಾಗಿಯೇ ಪೊಲೀಸರ ಬೆಳಕಿಗೆ ಬಂದಿದ್ದು ತಾಯಿ-ಮಗಳು ಇಬ್ಬರನ್ನು ಕೂಡ ಬಂಧಿಸಿದ್ದಾರೆ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.