ಹುಡುಗಿಯನ್ನು ನೋಡಲು ಬಂದು ಆಕೆಯ ತಾಯಿಯನ್ನು ಇಷ್ಟಪಟ್ಟ ಹುಡುಗ ನಂತರ ನಡೆದದ್ದೇನು ಗೊತ್ತಾ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇಂದು ನಾವು ಮಾತನಾಡಲು ಹೊರಟಿರುವುದು ಮಧ್ಯಪ್ರದೇಶದಲ್ಲಿ ನಡೆದಿರುವ ನೈಜ ಘಟನೆ ಕುರಿತಂತೆ. ಘಟನೆ ಕುರಿತಂತೆ ಕೇಳಿದರೆ ಕಂಡಿತಾ ನೀವು ಕೂಡ ಆಶ್ಚರ್ಯಪಟ್ಟು ನಗುವುದು ಗ್ಯಾರಂಟಿ. ಹೌದು ಸ್ನೇಹಿತರೆ ಈ ಘಟನೆ ನಡೆದಿರುವುದು ಮಧ್ಯಪ್ರದೇಶದಲ್ಲಿ. ಲಬುರಾಮ್ ಎಂಬಾತ ಪಕ್ಕದ ಊರಿನ ಹುಡುಗಿಯನ್ನು ಇಷ್ಟಪಟ್ಟು ಮದುವೆ ಕೂಡ ನಿಶ್ಚಯವಾಗಿತ್ತು. ಇನ್ನು ಆ ಹುಡುಗಿಗೆ ತಂದೆ ಇಲ್ಲವಾಗಿದ್ದರು. ಚಿಕ್ಕಂದಿನಿಂದಲೂ ಕೂಡ ತಾಯಿ ಆಸರೆಯಾಗಿದ್ದರು ಹಾಗೂ ತಾಯಿಯೇ ಅವರನ್ನು ಬೆಳೆಸಿದ್ದರು.

ಇನ್ನು ಲಭುರಾಮ್ ಪ್ರತಿ ಬಾರಿ ಆ ಹುಡುಗಿಯನ್ನು ನೋಡಲು ಅವಳ ಮನೆಗೆ ಹೋಗುತ್ತಿದ್ದ ಆದರೆ ಆಕೆ ದಿನಾಲು ಅವನು ಬರುವುದಕ್ಕಿಂತ ಮುಂಚೆ ಕಾಲೇಜಿಗೆ ಹೋಗುತ್ತಿದ್ದಳು. ಹೀಗಾಗಿ ಅವಳನ್ನು ನೋಡಲು ಆತ ಸಂಜೆವರೆಗೂ ಕೂಡ ಕಾಯಬೇಕಾಗಿತ್ತು. ಈ ಸಮಯದಲ್ಲಿ ಆಕೆಯ ತಾಯಿ ಒಬ್ಬಳೇ ಮನೆಯಲ್ಲಿ ಇರುತ್ತಿದ್ದಳು. ಇನ್ನು ಈ ಸಮಯದಲ್ಲಿ ಆತನ ತಾಯಿಯೊಂದಿಗೆ ಸಾಕಷ್ಟು ಸಲುಗೆಯನ್ನು ಬೆಳೆಸಿಕೊಳ್ಳುತ್ತಾನೆ. ಇನ್ನು ಈ ಸಲುಗೆ ಎನ್ನುವುದು ಬೇಡದ ಸಂಬಂಧಕ್ಕೆ ತಿರುಗಿಕೊಳ್ಳುತ್ತದೆ. ನಿಮ್ಮ ಮಗಳು ಇಲ್ಲದಿದ್ದಾಗ ಆತ ಬಂದು ಹೋಗೋದು ಮಾಡುತ್ತಲೇ ಇರುತ್ತಾರೆ. ಈ ಕುರಿತಂತೆ ವಿಷಯ ಆಕೆಯ ಮಗಳಿಗೆ ತಿಳಿಯುತ್ತದೆ.

ಇದರ ಕುರಿತಂತೆ ಇಬ್ಬರಿಗೂ ಕೂಡ ನಿಮ್ಮಿಬ್ಬರ ವಿಷಯವನ್ನು ಇಡೀ ಊರಿಗೆ ತಿಳಿಸಿ ಬಿಡುತ್ತೇನೆ ಎಂಬುದಾಗಿ ಎಚ್ಚರಿಕೆ ಕೂಡ ನೀಡಿರುತ್ತಾಳೆ. ಹೆಣ್ಣುಮಗಳು ನಮ್ಮಿಬ್ಬರ ಕುರಿತಂತೆ ವಿಷಯವನ್ನು ಇಡೀ ಊರಿಗೆ ತಿಳಿಸಿ ನಮ್ಮ ಮಾನ ಮರ್ಯಾದೆ ಹೋಗುವಂತೆ ಮಾಡುತ್ತಾನೆ ಎಂಬುದಾಗಿ ತಾಯಿ ಹೆದರುತ್ತಾಳೆ. ಇದಕ್ಕಾಗಿ ಅವರಿಬ್ಬರೂ ಕೂಡ ಊರು ಬಿಟ್ಟು ಓಡಿ ಹೋಗುತ್ತಾರೆ. ಇನ್ನು ಇದೇ ಸಂದರ್ಭದಲ್ಲಿ ಮಗಳು ಇವರಿಬ್ಬರ ವಿಚಾರದ ಕುರಿತಂತೆ ಊರಿನವರಿಗೆ ತಿಳಿಸಿ ಬಿಡುತ್ತಾರೆ. ಆಗ ಊರಿನವರೇ ಅವರನ್ನು ವಾಪಾಸು ಹಿಡಿದು ತಂದು ಮದುವೆ ಮಾಡಿಸುತ್ತಾರೆ. ಈಗ ಮಗಳು ತಲೆಯೆತ್ತಿ ಓಡಾಡದಂತೆ ಆಗಿಬಿಟ್ಟಿದೆ ಸ್ನೇಹಿತರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.