ಸಂತಸದ ಅಲೆಯಲ್ಲಿ ದಳಪತಿಗಳ ಕುಟುಂಬ, ಹೊಸ ವಾರಸುದಾರನ ಆಗಮನ. ಮಗು ನೋಡಲು ಯಾರಂತೆ ಇದೇ ಅಂತೇ ಗೊತ್ತೇ??

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೆ ನಿಖಿಲ್ ಕುಮಾರ್ ರವರು ತಮ್ಮ ಮಾಡದಿ ರೇವತಿ ಯವರ ಸೀಮಂತ ಶಾಸ್ತ್ರವನ್ನು ಮಾಡಿದವರು ಎಂಬ ಹೊತ್ತಿಗೆ ಈಗಾಗಲೇ ಗಂಡುಮಗುವಿಗೆ ಜನ್ಮವನ್ನು ಕೂಡ ನೀಡಿ ಬಿಟ್ಟಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ದೊಡ್ಡಗೌಡರ ಮನೆಯಲ್ಲಿ ಈಗಾಗಲೇ ಸಂಭ್ರಮದ ಮನೆ ಮಾಡಿದೆ ಎಂದರೆ ತಪ್ಪಾಗಲಾರದು. ಹೌದು ಸ್ನೇಹಿತರೆ ಕೆಲವು ವಾರಗಳ ಹಿಂದಷ್ಟೇ ನಿಖಿಲ್ ಕುಮಾರ್ ರವರು ತಾನು ತಂದೆಯಾಗಲಿದ್ದೇನೆ ಎಂಬ ಸಂತೋಷದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಇದಾದ ನಂತರ ಕೆಲವೇ ದಿನಗಳಲ್ಲಿ ಬೆಂಗಳೂರಿನ ಪ್ರತಿಷ್ಠಿತ ಹೋಟೆಲೊಂದರಲ್ಲಿ ಅದ್ದೂರಿ ಸೀಮಂತ ಕಾರ್ಯ ಸಮಾರಂಭವನ್ನು ಮಾಡಿದ್ದರು. ಈ ಸಮಾರಂಭಕ್ಕೆ ರಾಜ್ಯದ ಹಲವಾರು ಗಣ್ಯ ವ್ಯಕ್ತಿಗಳು ಕೂಡ ಆಗಮಿಸಿ ಹಾರೈಸಿ ಹೋಗಿದ್ದರು. ಈಗಾಗಲೇ ಇಂದು ಮಧ್ಯಾಹ್ನ 12ಗಂಟೆಗೆ ಖಾಸಗಿ ಆಸ್ಪತ್ರೆಯಲ್ಲಿ ನಿಖಿಲ್ ಕುಮಾರ್ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿ ದೊಡ್ಡಗೌಡರ ಮನೆಗೆ ಸಂತೋಷದ ಹೊಳೆಯನ್ನೇ ಹರಿಸಿದ್ದಾರೆ. ಹೌದು ಸ್ನೇಹಿತರೆ ಆಸ್ಪತ್ರೆಗೆ ದೊಡ್ಡದು ಗೌಡರು ಅವರ ಪತ್ನಿ ಚೆನ್ನಮ್ಮ ಹಾಗೂ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಹೇಗೆ ಕುಟುಂಬದ ಎಲ್ಲಾ ಮುಖ್ಯ ಸದಸ್ಯರು ಕೂಡ ಬಂದಿದ್ದರು.

ಮನೆಗೆ ಯುವರಾಜನ ಆಗಮ ವಾಗಿರುವುದರಿಂದ ಲೆಯಲ್ಲಿ ಈಗಾಗಲೇ ಕುಟುಂಬದ ಹಿರಿಯರಾದ ದೊಡ್ಡಗೌಡರು ಹಾಗು ಕುಮಾರಸ್ವಾಮಿಯವರು ಸಂತೋಷದಿಂದ ಕುಣಿದಾಡಿದ್ದಾರೆ. ಮಗುವಿನ ಕಿಲಕಿಲ ನಗು ಅವರ ಮನಸ್ಸಿಗೆ ಮುದವನ್ನು ಕೂಡ ನೀಡಿದೆ. ಇನ್ನು ಮಗು ನೋಡಲು ಹೇಗಿದೆ ಎಂಬ ಪ್ರಶ್ನೆಗೆ ಅಲ್ಲಿದ್ದವರೆಲ್ಲ ಉತ್ತರ ನೀಡಿರುವುದು ಮಗು ನೋಡಲು ಥೇಟ್ ನಿಖಿಲ್ ಕುಮಾರ್ ರವರಂತೆ ಇದೆ. ಹೌದು ಸ್ನೇಹಿತರೆ ಅಪ್ಪನ ಮುಖವನ್ನೇ ಹೊಂದುಕೊಂಡು ಬಂದಿದೆ ನಿಖಿಲ್ ಕುಮಾರ್ ರವರ ಮುದ್ದು ಮಗು. ಈಗಾಗಲೇ ನಿಖಿಲ್ ಕುಮಾರ್ ರವರ ಮಗುವಿನ ಜನನ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿಯನ್ನೇ ಮಾಡಿಬಿಟ್ಟಿದೆ. ನಿಖಿಲ್ ಕುಮಾರ್ ರವರ ಮಗುವಿನ ಜನನದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.