ಕೊನೆಗೂ ತಾನು ಕನ್ನಡ ನಂತರ ಬಳಿ ಸಹಾಯ ಕೇಳುತ್ತಿರುವುದರ ಹಿಂದಿನ ಉದ್ದೇಶ ತಿಳಿಸಿದ ವಿಜಯಲಕ್ಷ್ಮಿ, ನಡೆದ್ದದೇನು ಗೊತ್ತೇ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕೆಲವೊಂದು ವಿಚಾರಗಳು ಕನ್ನಡ ಚಿತ್ರರಂಗದಲ್ಲಿ ಬೇರೆಯದೇ ಲೆವೆಲ್ ಗೆ ಹೋಗುತ್ತಿವೆ. ಅದರಲ್ಲೂ ಕೂಡ ಒಬ್ಬ ನಟಿಯ ಹೈಡ್ರಾಮಾ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಹೌದು ಸ್ನೇಹಿತರೆ ನಾವು ಮಾತನಾಡುತ್ತಿರುವುದು ಅಂದಿನ ಕಾಲದ ಕನ್ನಡ ಚಿತ್ರರಂಗದ ಯಶಸ್ವಿ ನಟಿಯಾಗಿ ಇದ್ದಂತಹ ವಿಜಯಲಕ್ಷ್ಮಿಯವರ ಕುರಿತಂತೆ. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ವಿಜಯಲಕ್ಷ್ಮಿ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿಯನ್ನು ಮಾಡುತ್ತಿದ್ದಾರೆ.

ಎಲ್ಲರೂ ಚಿತ್ರರಂಗದಲ್ಲಿ ನಟನೆ ವಿಷಯವಾಗಿ ಸುದ್ದಿ ಮಾಡಿದರೆ ಇವರು ನಿಜಜೀವನದ ವಿಷಯವಾಗಿ ಸುದ್ದಿಯಾಗುತ್ತಿದ್ದಾರೆ. ಹೌದು ಸ್ನೇಹಿತರೆ ಈ ಹಿಂದೆ ವಿಜಯಲಕ್ಷ್ಮಿಯವರು ಸೃಜನ್ ಲೋಕೇಶ್ ರವರ ಕುರಿತಂತೆ ಸುದ್ದಿಯಾಗಿದ್ದರು. ಹೌದು ಸ್ನೇಹಿತರೆ ಸೃಜನ್ ಲೋಕೇಶ್ ಅವರನ್ನು ಪ್ರೀತಿಸಿ ಎಂಗೇಜ್ಮೆಂಟ್ ಮಾಡಿಕೊಂಡು ನಂತರ ಮದುವೆಯನ್ನು ಮುರಿದುಕೊಂಡಿದ್ದರು. ಅದಾದ ನಂತರ ಅವರು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು ನಂತರ ಅಲ್ಲಿಯೇ ತಮ್ಮ ಸಿನಿಮಾ ಜೀವನವನ್ನು ಕೂಡ ಹಾಳು ಮಾಡಿಕೊಂಡರು. ಹೌದು ಸ್ನೇಹಿತರೆ ನಂತರ ಕರ್ನಾಟಕಕ್ಕೆ ಬಂದು ಚಿಕಿತ್ಸೆಗೆ ಕಾಸಿಲ್ಲ ಎಂಬುದಾಗಿ ಅತ್ತು ಕರೆದು ನಂತರ ಕಿಚ್ಚ ಸುದೀಪ್ ರವರು ಹಾಗೂ ಶಿವಣ್ಣ ಇವರಿಗೆ ಚಿಕಿತ್ಸೆಗೆ ಹೆಲ್ಪ್ ಮಾಡುತ್ತಾರೆ. ಈಗ ಮತ್ತೊಮ್ಮೆ ವಿಜಯಲಕ್ಷ್ಮಿ ಅವರು ಕನ್ನಡ ಚಿತ್ರರಂಗದ ನಟರ ಕುರಿತಂತೆ ಮಾತನಾಡುತ್ತಿದ್ದಾರೆ.

ಹೌದು ಸ್ನೇಹಿತರೆ ವಿಜಯಲಕ್ಷ್ಮಿ ಅವರು ಕನ್ನಡ ಚಿತ್ರರಂಗದ ನಟರಾದ ದರ್ಶನ್ ಪುನೀತ್ ಯಶ್ ರವರ ಬಳಿ ಸಹಾಯಕ್ಕಾಗಿ ವಿಡಿಯೋಗಳ ಮೂಲಕ ಕೇಳುತ್ತಿದ್ದರಂತೆ. ಇದರಿಂದಾಗಿ ಅವರ ಅಭಿಮಾನಿಗಳು ಕೋಪಗೊಂಡು ಯಾಕೆ ನಮ್ಮ ಹೀರೋಗಳ ಬಳಿಗೆ ಸಹಾಯವನ್ನು ಕೇಳುತ್ತಿದ್ದೀರಿ ಎಂದು ಕೇಳಿದಾಗ, ವಿಜಯಲಕ್ಷ್ಮಿ ರವರು ಕೇವಲ ನಾನು ಸಹಾಯವನ್ನು ಹೇಳುತ್ತಿದ್ದೇನೆ ಅಷ್ಟೇ ಇದರ ಹಿಂದೆ ಯಾವ ಕೆಟ್ಟ ಆಲೋಚನೆಗಳು ಇಲ್ಲ ಎಂಬುದಾಗಿ ವೀಡಿಯೋ ಮೂಲಕ ಹೇಳಿದ್ದಾರೆ. ಮಾತ್ರವಲ್ಲದೆ ತಾನು ತಮಿಳುನಾಡಿನಲ್ಲಿ ನನ್ನ ಜೀವನವನ್ನು ಹಾಳು ಮಾಡಿಕೊಂಡೆ ಕರ್ನಾಟಕದಲ್ಲಿ ಕೊನೆ ಪಕ್ಷ ನನಗೆ ಆಸರೆ ಸಿಗಬಹುದೆಂಬ ನಿರೀಕ್ಷೆ ಎಂಬುದಾಗಿ ಹೇಳಿದ್ದಾರೆ.

Get real time updates directly on you device, subscribe now.