ಪ್ರಿಯಾಂಕ ಉಪೇಂದ್ರ ರವರೊಂದಿಗೆ ಸ್ಟೆಪ್ ಹಾಕಿದ ರಿಯಲ್ ಸ್ಟಾರ್ ಉಪೇಂದ್ರ ವಿಡಿಯೋ ವೈರಲ್ ನೋಡಿದ್ದೀರಾ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ಜೋಡಿಗಳು ಪ್ರೀತಿಸಿ ಮದುವೆಯಾದವರು ಇದ್ದಾರೆ. ಹೌದು ಸ್ನೇಹಿತರೆ ಹಲವಾರು ಜೋಡಿ ಗಳಿದ್ದಾರೆ ಆದರೆ ಇಂದಿಗೂ ಕೂಡ ಎವರ್ಗ್ರೀನ್ ಆಗಿ ಎಲ್ಲರ ಮನೆ ಗೆದ್ದಂತಹ ಜೋಡಿಗಳಲ್ಲಿ ಒಬ್ಬರು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ. ಹೌದು ಸ್ನೇಹಿತರೆ ರಿಯಲ್ ಸ್ಟಾರ್ ಉಪೇಂದ್ರ ಅವರು ಕನ್ನಡ ಚಿತ್ರರಂಗಕ್ಕೆ ನಿರ್ದೇಶಕನಾಗಿ ಎಂಟ್ರಿ ನೀಡುತ್ತಾರೆ. ಓಂ ಶ್ ಹೀಗೆ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುವಲ್ಲಿ ಯಶಸ್ವಿಯಾಗುತ್ತಾರೆ.

ನಂತರ ಕನ್ನಡ ಚಿತ್ರರಂಗದಲ್ಲಿ ನಾಯಕ ನಟ ಹಾಗೂ ನಿರ್ದೇಶಕನಾಗಿ ಎರಡರಲ್ಲೂ ಕೂಡ ಯಾರೂ ಮಾಡದಂತಹ ಸಾಧನೆಯನ್ನು ಮಾಡುತ್ತಾರೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ರವರು. ರಿಯಲ್ ಸ್ಟಾರ್ ಉಪೇಂದ್ರ ಅವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ತಮ್ಮ ನಟನೆ ಹಾಗೂ ನಿರ್ದೇಶನದ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ಅದರಲ್ಲೂ ಕೂಡ ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ. ಹೌದು ಸ್ನೇಹಿತರೆ ತೆಲುಗು ಚಿತ್ರರಂಗದಲ್ಲಿ ರಿಯಲ್ ಸ್ಟಾರ್ ಉಪೇಂದ್ರರವರಿಗೆ ಇರುವಷ್ಟು ಜನಪ್ರಿಯತೆ ಹಾಗೂ ಫ್ಯಾನ್ ಫಾಲೋವಿಂಗ್ ಯಾವ ಕನ್ನಡ ಚಿತ್ರನಟನಿಗೂ ಕೂಡ ಇಲ್ಲ. ಇನ್ನು ಪ್ರಿಯಾಂಕಾ ಉಪೇಂದ್ರ ಅವರ ವಿಚಾರಕ್ಕೆ ಬರುವುದಾದರೆ ಇವರು ಬೆಂಗಾಳಿ ಮೂಲದ ಚಿತ್ರನಟಿ.

ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುವವರು ಹೆಚ್ ಟು ಒ ಮಲ್ಲ ಹೀಗೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಉಪೇಂದ್ರರವರು ಹಾಗೂ ಪ್ರಿಯಾಂಕ ಉಪೇಂದ್ರ ರವರು ಪ್ರೀತಿಸಿ ಮದುವೆಯಾಗುತ್ತಾರೆ ಇವರಿಬ್ಬರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಕೂಡ ಜನಿಸುತ್ತದೆ. ಇನ್ನು ಇದೇ ಸೆಪ್ಟೆಂಬರ್ 18ರಂದು ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಈ ಸಮಯದಲ್ಲಿ ಅವರ ಹಿತೈಷಿಗಳು ಹಾಗೂ ಸ್ನೇಹಿತರು ರಿಯಲ್ ಸ್ಟಾರ್ ಉಪೇಂದ್ರ ಅವರ ಜನ್ಮದಿನವನ್ನು ಅದ್ದೂರಿಯಾಗಿ ಸಂತೋಷದಿಂದ ಆಚರಿಸಿದರು. ಈ ಸಂದರ್ಭದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಪತಿ ಪ್ರಿಯಾಂಕ ಉಪೇಂದ್ರ ರವರೊಂದಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ನೀವು ಕೂಡ ಈ ಕೆಳಗಡೆ ನೋಡಬಹುದಾಗಿದೆ.

Get real time updates directly on you device, subscribe now.