ನಟ ಮೈಕೋ ಮಂಜು ರವರ ಪತ್ನಿ ಯಾರು ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ. ಕ್ಯೂಟ್ ಮಗಳು ಹೇಗಿದ್ದಾರೆ ಗೊತ್ತೇ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಾವು ಸಿನಿಮಾಗಳಲ್ಲಿ ಮುಖ್ಯಪಾತ್ರಗಳನ್ನು ನೋಡುತ್ತಾ ನೋಡುತ್ತಾ ಹೀರೋ ಹಾಗೂ ಹೀರೋಯಿನ್ ಗಳಿಗೆ ಅಭಿಮಾನಿಗಳಾಗಿಬಿಟ್ಟಿರುತ್ತೇವೆ. ಆದರೆ ಪೋಷಕ ಪಾತ್ರದಲ್ಲಿ ನಟಿಸುವ ನಟರು ಕೂಡ ಅದಕ್ಕಿಂತಲೂ ಚೆನ್ನಾಗಿ ನಡೆಸುತ್ತಿರುತ್ತಾರೆ. ಹೌದು ಸ್ನೇಹಿತರೆ ಇಂದು ನಾವು ಮಾತನಾಡಲು ಹೊರಟಿರುವುದು ಕೂಡ ಹಿಂದೆ ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿರುವ ಮೈಕೋ ಮಂಜುರವರ ಕುರಿತಂತೆ.

ಹೌದು ಸ್ನೇಹಿತರೆ ಮೈಕೋ ಮಂಜುರವರು ಹಲವಾರು ಚಿತ್ರಗಳಲ್ಲಿ ಪೋಷಕ ನಟನ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವ ನಟನಾಗಿದ್ದಾರೆ. ಇನ್ನು ಈ ಹಿಂದೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದಂತಹ ಮೈಕೋ ಮಂಜುರವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಹಲವಾರು ಧಾರವಾಹಿಗಳಾಗಿ ನಟಿಸುತ್ತಿದ್ದಾರೆ.

ಹೌದು ಸ್ನೇಹಿತರೆ ಇತ್ತೀಚಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯಲ್ಲಿ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಈಗಾಗಲೇ 50ಕ್ಕೂ ಹೆಚ್ಚಿನ ಧಾರವಾಹಿಗಳಲ್ಲಿ ನಟಿಸುವ ಮೂಲಕ ಮೈಕೋ ಮಂಜುರವರು ಕಿರುತೆರೆ ವೀಕ್ಷಕರ ನೆಚ್ಚಿನ ಪೋಷಕ ನಟ ಆಗಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಮೈಕೋ ಮಂಜುರವರು ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಕಿರುತೆರೆಯ ಧಾರವಾಹಿಗಳಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ. ಇನ್ನು ಮೈಕೋ ಮಂಜುರವರು ನಾಟಕ ಹಿನ್ನೆಲೆಯಿಂದ ಬಂದಿದ್ದವರಾಗಿದ್ದರಿಂದ ಯಾವುದೇ ಪಾತ್ರವನ್ನು ಮಾಡುವಂತಹ ಸಾಮರ್ಥ್ಯ ಅವರಲ್ಲಿದೆ ಎಂದು ಸರಳವಾಗಿ ಹೇಳಬಹುದು. ಇನ್ನು ಮೈಕೋ ಮಂಜುರವರ ಪತ್ನಿ ಹಾಗೂ ಮಗನನ್ನು ನೀವು ನೋಡಿಲ್ಲ ಅಂದರೆ ಈ ಮೇಲಿನ ಫೋಟೋದಲ್ಲಿ ನೋಡಬಹುದಾಗಿದೆ.

Get real time updates directly on you device, subscribe now.