ಕೊನೆಗೂ ತನ್ನ ಮದುವೆಯ ಕುರಿತು ಅಧಿರುತವಾಗಿ ಒಪ್ಪಿಕೊಂಡ ಅನುಪಮಾ ಗೌಡ, ಹೇಳಿದ್ದೇನು ಗೊತ್ತೇ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಧಾರವಾಹಿ ನಟಿಯರು ಎಲ್ಲ ಕಡೆ ತಮ್ಮ ಜನಪ್ರಿಯತೆಯನ್ನು ಹರಡಿಕೊಂಡಿದ್ದಾರೆ. ಹೌದು ಸ್ನೇಹಿತರೇ ಎಲ್ಲಾ ರಿಯಾಲಿಟಿ ಶೋ ನಿರೂಪಕರಾಗಿ ಸ್ಪರ್ಧಿಗಳಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಿರುತೆರೆಯಲ್ಲಿ ಯಶಸ್ಸನ್ನು ಸಾಧಿಸಿರುವ ನಟಿಯೊಬ್ಬರ ಕುರಿತಂತೆ ಹೇಳಲು ಹೊರಟಿದ್ದೇನೆ. ನಾವು ಮಾತನಾಡಲು ಹೊರಟಿರುವುದು ಅನುಪಮ ಗೌಡ ರವರ ಕುರಿತಂತೆ. ಅನುಪಮ ಗೌಡರವರು ಮೊದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಕ್ಕ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಪ್ರಮುಖ ನಾಯಕನಟಿ ಪಾತ್ರವನ್ನು ಮಾಡಲು ಪ್ರಾರಂಭಿಸುತ್ತಾರೆ.

ಇನ್ನು ಅಕ್ಕ ಧಾರವಾಹಿಯ ಮೂಲಕ ಅವರು ಮೊದಲ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಇದಾದ ನಂತರ ಹಲವಾರು ಡ್ಯಾನ್ಸಿಂಗ್ ರಿಯಾಲಿಟಿ ಶೋಗಳಲ್ಲಿ ಕೂಡ ಅನುಪಮ ಗೌಡ ರವರು ಕಾಣಿಸಿಕೊಳ್ಳುತ್ತಾರೆ. ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಕೂಡ ಇವರು ಕಾಣಿಸಿಕೊಂಡು ಕೊನೆಯವರೆಗೂ ಕೂಡ ಬಂದಿದ್ದರು. ಇನ್ನು ಕೇವಲ ದಾರವಾಹಿಗಳು ಹಾಗೂ ರಿಯಾಲಿಟಿ ಷೋಗಳಲ್ಲಿ ಮಾತ್ರವಲ್ಲದೆ ಅನುಪಮ ಗೌಡರವರು ಕನ್ನಡ ಚಿತ್ರಗಳಲ್ಲಿ ಕೂಡ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ. ಇನ್ನು ಇತ್ತೀಚಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜ ರಾಣಿ ಕಾರ್ಯಕ್ರಮದಲ್ಲಿ ಕೂಡ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು ಸ್ನೇಹಿತರೆ ಇದೇ ಸಮಯದಲ್ಲಿ ಅನುಪಮ ಗೌಡ ರವರು ತಮ್ಮ ಮದುವೆ ವಿಚಾರವಾಗಿ ಕೂಡ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಹೌದು ಸ್ನೇಹಿತರೆ ಎಲ್ಲಿ ಹೋದರು ಕೂಡ ಅನುಪಮ ಗೌಡ ರವರನ್ನು ಅವರ ಅಭಿಮಾನಿಗಳು ಅವರ ಮದುವೆ ವಿಚಾರವಾಗಿ ಕೇಳುತ್ತಿರುತ್ತಾರೆ. ವಿಚಾರವಾಗಿ ರಾಜ-ರಾಣಿ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ರುವಂತಹ ಸೃಜನ್ ಲೋಕೇಶ್ ಹಾಗೂ ತಾರಾ ರವರು ಅನುಪಮ ಗೌಡ ರವರ ಬಳಿ ಅವರ ಮದುವೆ ವಿಚಾರವಾಗಿ ತಮಾಷೆ ಮಾಡುತ್ತಿರುತ್ತಾರೆ. ಆಗ ಅನುಪಮ ಗೌಡ ರವರು ಸದ್ಯದಲ್ಲಿ ಮದುವೆ ಆಗುವ ಪ್ಲಾನ್ ಇದೆ ಹುಡುಗನನ್ನು ನೋಡಬೇಕಷ್ಟೇ ಎಂಬುದಾಗಿ ಹೇಳಿಕೊಂಡಿದ್ದಾರೆ. ಇನ್ನು ಎಲ್ಲಾ ಅಂದುಕೊಂಡಂತೆ ನಡೆದರೆ ಸದ್ಯದಲ್ಲಿಯೇ ನಾವು ಅನುಪಮ ಗೌಡರವರ ಕಲ್ಯಾಣವನ್ನು ನೋಡಬಹುದಾಗಿದೆ ಎಂದು ವೀಕ್ಷಕರು ಈಗ ಹೇಳಲು ಪ್ರಾರಂಭಿಸಿದ್ದಾರೆ.

Get real time updates directly on you device, subscribe now.