ಪ್ರೀತಿಸಿ ಮದುವೆಯಾಗಿರುವ ಕನ್ನಡ ಕಿರುತೆರೆಯ ಟಾಪ್ ನಟಿಯರು ಯಾರ್ಯಾರು ಗೊತ್ತೇ?? ಲಿಸ್ಟ್ ನಲ್ಲಿ ಅಚ್ಚರಿಯ ಹೆಸರುಗಳು.

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮನರಂಜನೆ ಕ್ಷೇತ್ರದಲ್ಲಿರುವ ಎಲ್ಲಾ ನಟ-ನಟಿಯರನ್ನು ನಾವು ಸೆಲೆಬ್ರಿಟಿಗಳು ಎಂದೇ ಸಂಬೋಧಿಸುತ್ತೇವೆ. ಇನ್ನು ಈ ಸೆಲೆಬ್ರಿಟಿಗಳು ನಟನೆ ವಿಚಾರ ಬಿಟ್ಟರೆ ಹೆಚ್ಚಾಗಿ ಚರ್ಚೆಯಾಗುವುದು ಅವರ ವೈಯಕ್ತಿಕ ಜೀವನ ಅದರಲ್ಲೂ ಕೂಡ ಅವರ ವೈವಾಹಿಕ ಜೀವನ. ಹೌದು ಸ್ನೇಹಿತರೆ ನಾವು ಇಂದಿನ ವಿಚಾರದಲ್ಲಿ ಕಿರುತೆರೆಯ ನಟಿಯರ ವೈವಾಹಿಕ ಜೀವನದ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೇ ಇಂದಿನ ವಿಚಾರದಲ್ಲಿ ಪ್ರೀತಿಸಿ ಮದುವೆಯಾಗಿರುವ ದಾರವಾಹಿಯ ನಟಿಯರ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ.

ಸೀತಾರಾ ದೇವಿ ಖ್ಯಾತಿಯ ಸುಜಾತಾ ಅವರು ನಾರಾಯಣ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇನ್ನು ಮಜಾ ಟಾಕೀಸ್ ಖ್ಯಾತಿಯ ಹಾಗೂ ಖ್ಯಾತ ನಿರೂಪಕಿ ಆಗಿರುವಂತಹ ಅಪರ್ಣ ರವರು ಕೂಡ ಪ್ರೀತಿಸಿ ಮದುವೆಯಾಗಿದ್ದಾರೆ. ಸುಬ್ಬಲಕ್ಷ್ಮಿ ಸಂಸಾರ ಖ್ಯಾತಿಯ ದೀಪಾ ಭಾಸ್ಕರ್ ಅವರು ಕೂಡ ಪ್ರೀತಿಸಿ ಮದುವೆಯಾಗಿದ್ದಾರೆ. ಖ್ಯಾತ ಸಿನಿಮಾ ಹಾಗೂ ಕಿರುತೆರೆಯ ನಟಿಯಾಗಿರುವ ಶ್ವೇತ ಚಂಗಪ್ಪ ಅವರು ಕೂಡ ಪ್ರೀತಿಸಿ ಮದುವೆಯಾಗಿದ್ದಾರೆ. ನಟಿ ಧನ್ಯ ರವರು ಕೂಡ ಈ ಸಾಲಿನಲ್ಲಿ ಶಾಮಿಲಾಗುತ್ತಾರೆ. ಸರ್ವಮಂಗಳ ಧಾರವಾಹಿ ಖ್ಯಾತಿಯ ಐಶ್ವರ್ಯಪಿಸ್ಸೆ ಕೂಡ ಪ್ರೀತಿಸಿ ಮದುವೆಯಾಗಿದ್ದಾರೆ. ರಾಧಾ ರಮಣ ಖ್ಯಾತಿಯ ನಟಿ ಶ್ವೇತಾ ಪ್ರಸಾದ್ ರವರು ಕೂಡ ಕನ್ನಡದ ಖ್ಯಾತ ಆರ್ಜೆ ಆಗಿರುವಂತಹ ಪ್ರದೀಪ್ ರವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

ಚರಣದಾಸಿ ಖ್ಯಾತಿಯ ಕಾವ್ಯ ಮಹದೇವನ್ ರವರು ಕೂಡ ಪ್ರೀತಿಸಿ ಮದುವೆಯಾಗಿದ್ದಾರೆ. ನಟಿ ದಿಶಾ ಮದನ್ ರವರು ಕೂಡ ಪ್ರೀತಿಸಿ ಮದುವೆಯಾಗಿದ್ದಾರೆ. ಇನ್ನು ಅಗ್ನಿಸಾಕ್ಷಿ ಖ್ಯಾತಿಯ ಚಂದ್ರಿಕ ಕೂಡಾ ಇದೇ ಸಾಲಿಗೆ ಸೇರುತ್ತಾರೆ. ಹಲವಾರು ವರ್ಷಗಳಿಂದ ನಟಿಸುತ್ತಿರುವ ರೇಖಾ ರವರು ಕೂಡ ಪ್ರೀತಿಸಿ ಮದುವೆಯಾಗಿದ್ದಾರೆ. ನಿತ್ಯ ರಾಮ್ ರವರು ಕೂಡ ಇತ್ತೀಚಿಗಷ್ಟೇ ಪ್ರೀತಿಸಿ ಮದುವೆಯಾಗಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ಇಶಿತ ರವರು ಕೂಡ ಪ್ರೀತಿಸಿ ಮದುವೆಯಾಗಿದ್ದಾರೆ. ಕುಲವಧು ಧಾರಾವಾಹಿ ಅಮೃತ ರವರು ಕೂಡ ಪ್ರೇಮ ವಿವಾಹವನ್ನು ಮಾಡಿಕೊಂಡಿದ್ದಾರೆ. ಇನ್ನು ಕೊನೆಯದಾಗಿ ಇತ್ತೀಚಿಗೆ ಎಷ್ಟೇ ಮಯೂರಿ ಅವರು ಕೂಡ ಪ್ರೀತಿಸಿ ಮದುವೆಯಾಗಿದ್ದಾರೆ ಹಾಗೂ ಒಂದು ಗಂಡು ಮಗುವಿಗೂ ಕೂಡ ಜನ್ಮ ನೀಡಿದ್ದಾರೆ.

Get real time updates directly on you device, subscribe now.