ಹಳೆಯ ನಟಿ ಗೀತಾ ರವರ ಗಂಡ ಯಾರು ಗೊತ್ತೇ?? ಮಗಳು ಹೇಗಿದ್ದಾರೆ ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ 80 ಹಾಗೂ 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವಾರು ನಟಿಯರು ನಟಿಸಿದ್ದಾರೆ ಅವರಲ್ಲಿ ಯಶಸ್ವಿಯಾದವರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಈ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬಹುಬೇಡಿಕೆ ಯಾಗಿದ್ದು ಎಂದರೆ ನಟಿ ಗೀತಾರವರು. ಹೌದು ಸ್ನೇಹಿತರೆ ನಟಿ ಗೀತಾರವರು ಅಪ್ಪಟ ಕನ್ನಡದ ಪ್ರತಿಭೆ.

ಇನ್ನು ಇವರು ಕನ್ನಡ ಚಿತ್ರರಂಗದಲ್ಲಿ ನಟಿಸಿದ ಬಹುತೇಕ ಎಲ್ಲಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸಿದ ಚಿತ್ರಗಳು ಎಂದು ಹೇಳಬಹುದಾಗಿದೆ. ಇನ್ನು ಇವರು ಕನ್ನಡದ ಬಹುತೇಕ ಎಲ್ಲ ಸೂಪರ್ಸ್ಟಾರ್ ರವರೊಂದಿಗೆ ಕೂಡ ನಟಿಸಿದ ಅನುಭವವಿದೆ. ಅಂದಿನ ಕಾಲದಲ್ಲಿ ಗೀತಾರವರು ಹಾಲು ಬಣ್ಣದ ಚೆಲುವೆ ಎಂದೇ ಖ್ಯಾತರಾಗಿದ್ದರು. ಗೀತಾರವರು ಕನ್ನಡ ಚಿತ್ರರಂಗದಲ್ಲಿ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ರೆಬೆಲ್ ಸ್ಟಾರ್ ಅಂಬರೀಶ್ ಸಾಹಸಸಿಂಹ ವಿಷ್ಣುವರ್ಧನ್ ಕರಾಟೆ ಕಿಂಗ್ ಶಂಕರ್ ನಾಗ್ ರವರೊಂದಿಗೆ ಕೂಡ ನಟಿಸಿ ಮಿಂಚಿದ್ದಾರೆ.

ಇನ್ನಿವರು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳಲ್ಲಿ ಕೂಡ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಗೀತಾ ರವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಗೀತಾರವರು ವಾಸನ್ ಎನ್ನುವವರನ್ನು ಮದುವೆಯಾಗಿದ್ದಾರೆ. ಇವರಿಗೆ ಒಬ್ಬ ಗಂಡುಮಗ ಕೂಡ ಇದ್ದಾನೆ ಸ್ನೇಹಿತರೇ. ಇನ್ನು ಗೀತಾರವರು ಕನ್ನಡದಲ್ಲಿ ಬದುಕು ಜಟಕಾಬಂಡಿ ಎಂಬ ಕಾರ್ಯಕ್ರಮದಂತೆ ತೆಲುಗುನಲ್ಲಿ ಕೂಡ ಕಾರ್ಯಕ್ರಮವನ್ನು ನಿರೂಪಕಿಯಾಗಿ ನಡೆಸಿಕೊಟ್ಟಿದ್ದಾರೆ. ಸದ್ಯಕ್ಕೆ ಚಿತ್ರರಂಗದಿಂದ ದೂರವಿರುವ ಗೀತಾರವರು ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಉತ್ತಮ ಪಾತ್ರದ ಅವಕಾಶ ಸಿಕ್ಕರೆ ನಟನೆಯನ್ನು ಮರುಕಳಿಸಬಹುದು.

Get real time updates directly on you device, subscribe now.