ಬೀದಿಯಲ್ಲಿದ್ದ ಬಡ ಹುಡುಗಿಯನ್ನು ಕರೆದುಕೊಂಡು ಹೋಗಿ ಕೋಟ್ಯಾಧಿಪತಿ ಮಾಡಿದ್ದೇನು ಗೊತ್ತಾ?? ಒಮ್ಮೆಲೇ ಎಲ್ಲರಿಗೂ ಆನಂದ ಬಾಷ್ಪ.

14

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಸಮಾಜ ಹೇಗಾಗಿದೆ ಎಂದರೆ ಬಡವರ ಮನೆ ಹೆಣ್ಣು ಮಕ್ಕಳು ಬಡವರ ಮನೆಗೆ ಸೇರಬೇಕು ಹಾಗೂ ಶ್ರೀಮಂತರು ಶ್ರೀಮಂತರ ಮನೆ ಹೆಣ್ಣನ್ನು ಮದುವೆಯಾಗುವುದು ಎನ್ನುವುದು. ಇನ್ನು ಶ್ರೀಮಂತರು ಬಡವರ ಮನೆಯ ಹೆಣ್ಣುಮಕ್ಕಳನ್ನು ಮದುವೆಯಾಗುವುದು ಏನಿದ್ದರೂ ಕೂಡ ಅದು ಸಿನಿಮಾದಲ್ಲಿ ಮಾತ್ರ. ಇಂದು ನಾವು ಹೇಳಲು ಹೊರಟಿರುವ ಕಥೆ ನಿಮ್ಮ ಈ ಮೇಲೆ ಹೇಳಿರುವ ಕಲ್ಪನೆಯನ್ನು ಖಂಡಿತವಾಗಿಯೂ ದೂರ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದು. ಹೌದು ಸ್ನೇಹಿತರೇ ಇಂದು ಊರಿನಲ್ಲಿ ಶಾಯಿಸ್ತಾ ಎನ್ನುವ ಹುಡುಗಿಯಿರುತ್ತಾಳೆ ಅವಳು ಬಹಳಷ್ಟು ಬಡತನ ಹೊಂದಿರುವ ಕುಟುಂಬದಿಂದ ಬಂದವಳು.

ಇವಳು ಒಬ್ಬ ಶ್ರೀಮಂತ ಯ ಮನೆಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಶ್ರೀಮಂತ ಮನೆಯ ಒಡತಿಗೆ ಶಾಯಿಸ್ತಾ ಮೇಲೆ ಸಾಕಷ್ಟು ಪ್ರೀತಿ ಹಾಗೂ ಮಮಕಾರ ಇರುತ್ತದೆ. ಏಕೆಂದರೆ ಶಾಯಿಸ್ತಾ ಸಾಕಷ್ಟು ಒಳ್ಳೆಯ ಗುಣದವಳು ಹಾಗೂ ಸರಳ ಎಲ್ಲರಿಗೂ ಮರ್ಯಾದೆ ನೀಡುವ ಹೆಣ್ಣು ಮಗಳಾಗಿದ್ದಳು. ಹೀಗಾಗಿಯೇ ಆ ಒಡತಿಗೆ ಅವಳ ಮೇಲೆ ಸಾಕಷ್ಟು ಮಮಕಾರ ಇತ್ತು ಹಾಗುವ ಆಕೆಯನ್ನು ತನ್ನ ಮಗನಿಗೆ ಕೊಟ್ಟು ಮದುವೆ ಮಾಡಿ ತನ್ನ ಸೊಸೆಯನ್ನಾಗಿ ಮಾಡಿಕೊಳ್ಳಬೇಕೆಂಬ ಆಸೆ ಇತ್ತು. ಇನ್ನು ಈ ವಿಷಯದ ಕುರಿತಾಗಿ ಶಾಯಿಸ್ತಾ ತಾಯಿಯ ಬಳಿಗೆ ಹೋಗಿ ಶ್ರೀಮಂತ ಒಡತಿ ನಿಮ್ಮ ಮಗಳನ್ನು ನಮ್ಮ ಮನೆಯ ಸೊಸೆಯನ್ನಾಗಿ ಕಳುಹಿಸಿ ಕೊಡುತ್ತೀರ,

ನಿಮ್ಮ ಮಗಳೆಂದರೆ ನಮಗೆ ತುಂಬಾ ಪ್ರೀತಿ ನಾವು ಯಾವತ್ತು ಹಣಕ್ಕಾಗಿ ಸಂಬಂಧ ಬೆಳೆಸುವ ವರಲ್ಲ ನಿಮ್ಮ ಮಗಳ ಗುಣ ನಮಗೆ ಇಷ್ಟವಾಗಿದ್ದಾಗಿ ಈ ಸಂಬಂಧವನ್ನು ಕೇಳಿಕೊಳ್ಳುತ್ತಿದ್ದೇವೆ ಎಂಬುದಾಗಿ ಹೇಳುತ್ತಾರೆ. ಇದನ್ನು ಕೇಳಿ ತಾಯಿ ಸಾಕಷ್ಟು ಆಶ್ಚರ್ಯಪಡುತ್ತಾರೆ. ಇಂತಹ ಸಂಬಂಧ ಬಂದಿದ್ದು ಕ್ಕಾಗಿ ಕೂಡಲೇ ಒಪ್ಪಿಕೊಳ್ಳುತ್ತಾರೆ. ಇನ್ನು ಆ ಶ್ರೀಮಂತೆಯ ಮಗ ಆಸೀಫ್ ಹೆಲಿಕಾಪ್ಟರ್ನಲ್ಲಿ ಶಾಯಿಸ್ತಾ ಳ ಊರಿಗೆ ಬಂದಿಳಿಯುತ್ತಾನೆ. ಇದನ್ನು ನೋಡಿ ಈ ಊರಿನವರೆಲ್ಲ ಆಶ್ಚರ್ಯಪಡುತ್ತಾರೆ. ಇನ್ನು ಶಾಯಿಸ್ತಾಳನ್ನು ಹೆಲಿಕಾಪ್ಟರ್ನಲ್ಲಿ ಆಸಿಫ್ ಕರೆದುಕೊಂಡು ಹೋಗಿ ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುತ್ತಾನೆ. ಇದು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ಸ್ನೇಹಿತರೆ ನಿಜಜೀವನದಲ್ಲಿ ಕೂಡ ನಡೆದಿದೆ ಎಂಬುದಕ್ಕೆ ಇದೇ ಘಟನೆ ಸಾಕ್ಷಿ.

Get real time updates directly on you device, subscribe now.