ತನ್ನ ಗಂಡನಿಗೂ ಹೇಳದೇ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿರುವ ಕನ್ನಡದ ಟಾಪ್ ನಟಿ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಕಿರುತೆರೆಯ ಹಾಗೂ ಸಿನಿಮಾದ ನಟ-ನಟಿಯರು ಕೇವಲ ನಟನೆ ಮಾತ್ರವಲ್ಲದೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳಿಗೂ ಕೂಡ ಕೈಹಾಕುತ್ತಾರೆ ಹಾಗೂ ಅದರಿಂದ ಅವರು ಜನರಿಂದ ಆಶೀರ್ವಾದವನ್ನು ಕೂಡ ಪಡೆಯುತ್ತಾರೆ. ಇನ್ನು ಹಿಂದಿನ ವಿಷಯದಲ್ಲಿ ಒಬ್ಬ ನಟಿಯ ಕುರಿತಂತೆ ನಾವು ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಗೊಂಬೆಯ ನೇಹಾ ಗೌಡರವರ ಕುರಿತಂತೆ.
ಹೌದು ಗೆಳೆಯರೇ ಕೇವಲ ನಟನೆಯ ಮುಖಾಂತರ ಮಾತ್ರವಲ್ಲದೆ ಸ್ನೇಹ ಗೌಡರವರು ತಮ್ಮ ಉತ್ತಮ ಗುಣನಡತೆ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರಿಗೆ ಚಿರಪರಿಚಿತರು. ಇತ್ತೀಚಿಗಷ್ಟೇ ರಾಜ-ರಾಣಿ ಕಾರ್ಯಕ್ರಮಕ್ಕೆ ತಮ್ಮ ಪತಿಯೊಡನೆ ಬಂದಿದ್ದಾಗ ಯಾರು ತಿಳಿಯದಂತಹ ಒಂದು ರಹಸ್ಯವಾದ ವಿಷಯವೊಂದನ್ನು ಹೇಳಿಕೊಂಡಿದ್ದಾರೆ.

ಹೌದು ಸ್ನೇಹಿತರೆ ನೇಹಾ ಗೌಡ ಅವರು ತಮ್ಮ ಪತಿಗೆ ಕೂಡ ತಿಳಿಯದಂತೆ ಒಂದು ಹೆಣ್ಣು ಮಗಳನ್ನು ದತ್ತು ಪಡೆದುಕೊಂಡು ಸಾಕುತ್ತಿದ್ದರಂತೆ. ಈ ವಿಷಯವನ್ನು ಅವರು ತಮ್ಮ ಗಂಡನಿಗೂ ಕೂಡ ತಿಳಿಸಲಿಲ್ಲ ವಂತೆ. ಇನ್ನು ಇದರ ಕುರಿತಂತೆ ಅವರ ಹೆಸರನ್ನು ಹೇಳಲು ನಾನು ಇಷ್ಟಪಡುವುದಿಲ್ಲ ಎಂಬುದಾಗಿ ಕೂಡ ನೇಹಾ ಗೌಡ ರವರು ತಿಳಿಸಿದ್ದಾರೆ. ಯಾಕೆಂದರೆ ಆ ಹೆಣ್ಣುಮಗಳು ಈಗ ತಾನೇ ಸ್ವತಹ ದುಡಿದು ತಿನ್ನುವಷ್ಟರಮಟ್ಟಿಗೆ ಸ್ವಾವಲಂಬಿಯಾಗಿದ್ದಾಳೆ ನಾನು ಹೆಸರು ಹೇಳುವುದು ತಪ್ಪಾಗುತ್ತದೆ ಎಂದು ಹೇಳಿ ಕೊಂಡಿದ್ದಾರೆ. ಹೆಣ್ಣು ಮಕ್ಕಳ ಕುರಿತಂತೆ ನೇಹಾ ಗೌಡ ರವರ ಕಾಳಜಿಯ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.