ಇತ್ತೀಚಿಗೆ ಆರಂಭವಾಗಿ ಜನರ ಮನಗೆದ್ದಿರುವ ಕನ್ಯಾಕುಮಾರಿ ಧಾರವಾಹಿಯ ಕನ್ನಿಕ ರವರ ನಿಜವಾದ ಹೆಸರು, ಏನು ಓದಿದ್ದಾರೆ ಗೊತ್ತಾ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಧಾರವಾಹಿಗಳು ಸಾಕಷ್ಟು ಜನಪ್ರಿಯತೆಯನ್ನು ಕರ್ನಾಟಕ ರಾಜ್ಯದಾದ್ಯಂತ ಪಡೆದುಕೊಂಡಿದೆ. ಅದರಲ್ಲಿ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ಯಾಕುಮಾರಿ ಧಾರವಾಹಿ ಕೂಡ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೌದು ಸ್ನೇಹಿತರೆ ಕನ್ಯಾಕುಮಾರಿ ಧಾರವಾಹಿ ಉತ್ತಮ ಕಥೆ ಹಾಗೂ ಕಲಾವಿದರ ನಟನೆ ಎಲ್ಲರ ಮನಗೆದ್ದಿದೆ.

ಅದರಲ್ಲೂ ಕೂಡ ಕನ್ನಿಕಾ ಪಾತ್ರವನ್ನು ನಿರ್ವಹಿಸಿರುವ ನಟಿಯ ಕುರಿತಂತೆ ಎಲ್ಲರೂ ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಇಂದು ಅವರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ಕನ್ನಿಕಾ ಪಾತ್ರದಾರಿ ನಿಜವಾದ ಹೆಸರು ಆಶಿಯ ಫಿರ್ದೋಷ್ ಎಂದು‌. ಇನ್ನು ಇವರು ಮೂಲತಹ ಬೆಂಗಳೂರಿನ ಮೂಲದವರು. ಇನ್ನು ಇವರು ಮಾಡಲಿಂಗ್ ನಲ್ಲಿ ಡಿಗ್ರಿಯನ್ನು ಮಾಡಿದ್ದಾರೆ. ಇನ್ನು ಆಶಿಯಾ ರವರಿಗೆ ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ಓಡಿಸುವುದೆಂದರೆ ತುಂಬಾ ಇಷ್ಟ ಈ ಕುರಿತಂತೆ ವಿಡಿಯೋಗಳನ್ನು ನೀವು ಅವರ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ನೋಡಬಹುದಾಗಿದೆ.

ಇನ್ನು ಇವರ ಬಳಿ ಮಿಯಾ ಎನ್ನುವ ನೆಚ್ಚಿನ ನಾಯಿಮರಿ ಒಂದಿದೆ. ಇನ್ನು ನೀವೆಲ್ಲರೂ ಕಾಯುತ್ತಿರುವ ವಿಷಯ ಹೇಳಲು ಹೊರಟಿದ್ದೇನೆ. ಹೌದು ಸ್ನೇಹಿತರೆ ಅವರಿಗೆ 22 ವರ್ಷ ವಯಸ್ಸು. ಕನ್ಯಾಕುಮಾರಿ ಧಾರವಾಹಿಯಲ್ಲಿ ಆಶಿಯ ರವರ ಕನ್ನಿಕ ಪಾತ್ರವನ್ನು ನೀವು ಕೂಡ ಇಷ್ಟಪಡುತ್ತಿದ್ದರೆ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. ಇನ್ನು ಇದು ಕೇವಲ ಅವರ ಮೊದಲ ಧಾರವಾಹಿ ಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಧಾರವಾಹಿಗಳಲ್ಲಿ ಕೂಡ ಇವರ ನಡೆಸಲಿದ್ದು ಈಗಾಗಲೇ ಹಲವಾರು ಚಿತ್ರಗಳ ಅವಕಾಶ ಕೂಡ ಇವರ ಬೆನ್ನಹಿಂದೆ ಬಂದಂತಿದೆ. ಹೀಗಾಗಿ ಆಶಿಯಾ ರವರು ಮುಂದಿನ ದಿನಗಳಲ್ಲಿ ಸೂಪರ್ಸ್ಟಾರ್ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡರು ಕೂಡ ಅಚ್ಚರಿಯಲ್ಲ ಅಷ್ಟು ಪ್ರತಿಭೆ ಇವರಲ್ಲಿದೆ.

Get real time updates directly on you device, subscribe now.