ಇದ್ದಕ್ಕಿದ್ದಂತೆ ಮೇಘನಾ ರಾಜ್ ರವರ ಮನೆಗೆ ಹೋದ ಸುಧಾರಾಣಿ ರವರು ಕೊಟ್ಟ ದುಬಾರಿ ಗಿಫ್ಟ್ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಜೂನಿಯರ್ ಚಿರು ಸರ್ಜಾ ರವರ ನಾಮಕರಣ ಕಾರ್ಯಕ್ರಮ ಇತ್ತೀಚಿಗಷ್ಟೇ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆದಿದ್ದು ನೀವೆಲ್ಲ ವಿಡಿಯೋಗಳಿಂದ ನೋಡಿರುತ್ತೀರಿ. ಇನ್ನು ಜೂನಿಯರ್ ಚಿರು ಸರ್ಜಾ ರವರಿಗೆ ಎಲ್ಲರ ಒಪ್ಪಿಗೆ ಮೇರೆಗೆ ರಾಯನ್ ರಾಜ್ ಸರ್ಜಾ ಎಂದು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಲಾಗಿದೆ.
ಇನ್ನು ಜೂನಿಯರ್ ಚಿರು ಸರ್ಜಾ ರವರ ನಾಮಕರಣ ಕಾರ್ಯಕ್ರಮದ ಸಂಭ್ರಮದಲ್ಲಿ ಹಲವಾರು ಸ್ಯಾಂಡಲ್ವುಡ್ ತಾರೆಯರು ಕೂಡ ಪಾಲ್ಗೊಂಡು ಸಂತೋಷ ಪಟ್ಟಿದ್ದಾರೆ. ಜೂನಿಯರ್ ಚಿರು ಸರ್ಜಾ ಅವರ ನಾಮಕರಣ ಕಾರ್ಯಕ್ರಮವನ್ನು ಈಗಾಗಲೇ ಕ್ರೈಸ್ತ ಹಾಗೂ ಹಿಂದೂ ಧರ್ಮದ ಪ್ರಕಾರವಾಗಿ ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ದವರು ಎಲ್ಲಾ ಕಾರ್ಯಕ್ರಮದ ಮೇಲ್ವಿಚಾರಿಕೆಯನ್ನು ವಹಿಸಿಕೊಂಡರೆ, ಮೇಘನರಾಜ ರವರು ಶಾಸ್ತ್ರದ ಕುರಿತಂತೆ ಮುಂದಾಳತ್ವ ವಹಿಸಿದ್ದರು. ಇನ್ನು ಈ ಸಮಾರಂಭದಲ್ಲಿ ಸಾಕಷ್ಟು ಕನ್ನಡ ಚಿತ್ರರಂಗದ ನಟ ಹಾಗೂ ನಟಿಯರು ಕೂಡ ಭಾಗಿಯಾಗಿ ಜೂನಿಯರ್ ಚಿರುಸರ್ಜ ರವರಿಗೆ ಹರಸಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಹಿರಿಯ ನಟಿ ಸುಧಾರಾಣಿ ಅವರು ಕೂಡ ಬಂದಿದ್ದರು.

ಹೌದು ಸ್ನೇಹಿತರೆ ಸುಧಾರಾಣಿ ಅವರು ಜೂನಿಯರ್ ಚಿರು ಸರ್ಜಾ ರವರ ನಾಮಕರಣ ಕಾರ್ಯಕ್ರಮದಲ್ಲಿ ಸಂತೋಷದಿಂದ ಪಾಲ್ಗೊಂಡಿದ್ದರು. ಸುಧಾರಾಣಿಯವರು ಜೂನಿಯರ್ ಚಿರು ಸರ್ಜಾ ರವರಿಗೆ ಹರಸಿ ದುಬಾರಿ ಗಿಫ್ಟ್ ಕೂಡ ನೀಡಿದ್ದಾರೆ. ಇನ್ನು ಸುಧಾರಾಣಿ ಅವರು ಜೂನಿಯರ್ ಚಿರು ಸರ್ಜಾ ಅವರೊಂದಿಗೆ ಸೆಲ್ಫಿ ಅನ್ನು ತೆಗೆದುಕೊಂಡು ಅದನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಕೂಡ ಪೋಸ್ಟ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಗೆ ಮೇಘನಾ ರಾಜ್ ಅವರು ಕೂಡ ಕಾಮೆಂಟ್ ಮಾಡಿದ್ದಾರೆ. ಇದು ಜೂನಿಯರ್ ಚಿರು ಸರ್ಜಾ ರವರ ಹೆಸರಿನ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.