ಸಿನಿಮಾ ಅವಕಾಶಗಳು ಸಿಗುತ್ತಿದ್ದಂತೆ ತಮ್ಮ ಪ್ರಿಯಕರನಿಗೆ ಕೈ ಕೊಟ್ಟ ಟಾಪ್ ಸ್ಟಾರ್ ನಟಿಯರು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಹಲವಾರು ನಟಿಯರು ಮೊದಲು ಕೆಲವರನ್ನು ಪ್ರೀತಿಸುತ್ತಿರುತ್ತಾರೆ. ನಂತರ ಚಿತ್ರರಂಗದಲ್ಲಿ ಯಶಸ್ವಿ ಸಿಗುತ್ತಿದ್ದಂತೆ ಅವರನ್ನು ಬಿಟ್ಟು ಹೋಗುತ್ತಾರೆ. ಅಂಥವರ ಕುರಿತಂತೆ ಇಂದು ನಾವು ಸವಿವರವಾಗಿ ನಿಮಗೆ ಹೇಳಲು ಬಂದಿದ್ದೇವೆ.
ಮೊದಲನೇಯದಾಗಿ ದೀಪಿಕಾ ಪಡುಕೋಣೆ ಅವರು ಮೊದಲು ನಿಹಾರ್ ಪಾಂಡ್ಯ ರವರ ಜೊತೆಗೆ ಹಲವಾರು ವರ್ಷಗಳ ಕಾಲ ಲಿವಿಂಗ್ ಟುಗೆದರ್ ರಿಲೇಷನ್ಶಿಪ್ ನಲ್ಲಿ ಇರುತ್ತಾರೆ. ನಂತರ ದೀಪಿಕಾ ಪಡುಕೋಣೆ ಅವರಿಗೆ ಹಲವಾರು ಅವಕಾಶಗಳ ಬಂದ ನಂತರ ಅವರನ್ನು ಬಿಡುತ್ತಾರೆ. ಐಶ್ವರ್ಯ ರೈ ಐಶ್ವರ್ಯ ರೈ ಮೊದಲು ರಾಜೀವ್ ಎಂಬುವರೊಂದಿಗೆ ಡೇಟಿಂಗ್ ನಡೆಸುತ್ತಿದ್ದರು. ನಂತರ ಭುವನಸುಂದರಿ ಪಟ್ಟವನ್ನು ಗೆದ್ದ ನಂತರ ಅವರನ್ನು ಮರೆತುಬಿಡುತ್ತಾರೆ.
ಆಲಿಯಾ ಭಟ್ ಅಲಿಯಾ ಭಟ್ ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಮಹೇಶ್ ಭಟ್ ರವರ ಪುತ್ರಿ. ಇವರು ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅಲಿ ದಡಾರ್ ಕರ್ ಎಂಬುವರನ್ನು ಪ್ರೀತಿಸುತ್ತಿರುತ್ತಾರೆ. ನಂತರ ಆಲಿಯಾ ಭಟ್ ಅವರು ಚಿತ್ರರಂಗಕ್ಕೆ ಕಾಲಿಟ್ಟ ನಂತರ ಅಲಿ ದಡಾರ್ ಕಾರ್ ರವರೊಂದಿಗೆ ಬ್ರೇಕ್ ಅಪ್ ಮಾಡಿಕೊಂಡು ಚಿತ್ರರಂಗದಲ್ಲಿ ನಟಿಸುವತ್ತ ಫೋಕಸ್ ಮಾಡುತ್ತಾರೆ.
ರಶ್ಮಿಕ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿರುವ ರಶ್ಮಿಕ ಮಂದಣ್ಣ ನವರು ನಾಯಕನಾಗಿರುವ ರಕ್ಷಿತ್ ಶೆಟ್ಟಿ ಅವರನ್ನು ಪ್ರೀತಿಸಿ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ರಶ್ಮಿಕ ಮಂದಣ್ಣ ನವರಿಗೆ ತೆಲುಗು ಚಿತ್ರರಂಗದಿಂದ ಸಾಕಷ್ಟು ಆಫರ್ ಬಂದನಂತರ ರಕ್ಷಿತ್ ಶೆಟ್ಟಿ ಅವರ ಜೊತೆಗಿನ ಎಂಗೇಜ್ಮೆಂಟ್ ಅನ್ನು ಮುರಿದುಕೊಂಡು ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ. ಇನ್ನು ಇವರಿಬ್ಬರ ಬ್ರೇಕಪ್ ಕುರಿತಂತೆ ಇನ್ನೂ ಕೂಡ ಸರಿಯಾದ ಕಾರಣಗಳು ತಿಳಿದುಬಂದಿಲ್ಲ ಆದರೂ ಕೂಡ ಇದು ಹಲವಾರು ಅಭಿಮಾನಿಗಳಿಗೆ ನಿರಾಶೆಯನ್ನು ಮೂಡಿಸಿತ್ತು.