ಅದು ಇದು ಅಲ್ಲ ಸ್ವಾಮಿ, ಅಣ್ಣನ ಮಗನಿಗಾಗಿ ದ್ರುವ ಸರ್ಜಾ ರವರು ಎಂತಹ ವಿಶೇಷ ಉಡುಗೊರೆ ನೀಡಿದ್ದಾರೆ ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಚಿರಂಜೀವಿ ಸರ್ಜಾ ನಮ್ಮನ್ನು ಅಗಲಿರಬಹುದು ಆದರೆ ಅವರ ನೆನಪು ಮಾತ್ರ ನಮ್ಮೊಂದಿಗೆ ಶಾಶ್ವತವಾಗಿ ಇರುತ್ತೆ. ಹೀಗೆ ನಟ ಸಾಮ್ರಾಟ ಚಿರುವಿನ ನೆನಪನ್ನು ನಮ್ಮೆಲ್ಲರ ಮನಸ್ಸಿನಲ್ಲಿ ಚಿರಕಾಲ ಉಳಿಸುತ್ತಿರುವುದು ಚಿರು ಸರ್ಜಾ ಅವರ ಪತ್ನಿ ಮೇಘನಾ ರಾಜ್. ಹೌದು ಸ್ನೇಹಿತರೆ, ಮೇಘನಾ ರಾಜ್ ಜ್ಯುನಿಯರ್ ಚಿರು ಹುಟ್ಟಿದಾಗಿನಿಂದ ಇಂದಿನವರೆಗೆ ಮಗನ ಚಟುವಟಿಕೆಗಳನ್ನು,

ಸೋಶಿಯಲ್ ಮಿಡಿಯದಲ್ಲಿ ಪೋಸ್ಟ್ ಮಾಡುವುದರ ಮೂಲಕ ಚಿರು ಅಭಿಮಾನಿಗಳಿಗೆ ಸಂತೋಷವನ್ನು ನೀಡುತ್ತಿದ್ದಾರೆ. ಇನ್ನು ಜ್ಯುನಿಯರ್ ಚಿರುವಿಗೆ ಇದೀಗ ಒಂದು ವರ್ಷ ವಯಸ್ಸು. ಇದುವರೆಗೆ ಬಾರಿ ನಿಕ್ ನೇಮ್ ನಿಂದ ಮಗನನ್ನು ಕರೆಯುತ್ತಿದ್ದ ಮೇಘನಾ ರಾಜ್ ಇದೀಗ ಮಗನಿಗೆ ನಾಮಕರಣ ಮಾಡಿದ್ದಾರೆ. ಹೌದು ಚಿರು ಮಗುವಿಗೆ ರಾಜನ್ ರಾಜ್ ಸರ್ಜಾ ಎಂದು ಮುದ್ದಾದ ಹೆಸರನ್ನು ಇಡಲಾಗಿದೆ.

ಇನ್ನು ನಾಮಕರಣದ ದಿನವೇ ಚಿರು ಹಾಗೂ ಮೇಘನಾ ರಾಜ್ ಅವರ ಮಗುವಿಗೆ ಉಡುಗೊರೆಗಳು ಸಾಕಷ್ಟು ಬಂದಿವೆ. ಮನೆಯ ಸದಸ್ಯರೂ ಕೂಡ ಉಡುಗೊರೆ ನೀಡಿದ್ದಾರೆ. ಈ ಹಿಂದೆ ಚಿರು ಮಗನಿಗೆ ಅಂದರೆ ಅಣ್ಣನ ಮಗನಿಗೆ ದ್ರುವ ಸರ್ಜಾ ಅವರು ಬೆಳ್ಳಿ ತೊಟ್ಟಿಲನ್ನು ಮಾಡಿಸಿದ್ದು ಸಕ್ಕತ್ ಸುದ್ದಿಯಾಗಿತ್ತು. ಅಣ್ಣ ಹೋದ ನಂತರವೂ ಅತ್ತಿಗೆಗೆ ಯಾವುದೇ ತೊಂದರೆಯಾಗದಂತೆ ತುಂಬಾನೇ ಚೆನ್ನಾಗಿ ನೋಡಿಕೊಂಡಿದ್ದರು ದ್ರುವ ಸರ್ಜಾ. ಹಾಗೆಯೇ ಜ್ಯುನಿಯರ್ ಚಿರುವನ್ನೂ ಕೂಡ ತಮ್ಮ ಮಗುವಿನಂತೆ ಪ್ರೀತಿಸುತ್ತಿದ್ದರೆ ದ್ರುವ ಸರ್ಜಾ ದಂಪತಿ. ದ್ರುವ ಸರ್ಜಾ, ರಾಯನ್ ರಾಜ್ ಸರ್ಜಾ ಅವರಿಗೆ ಚಿನ್ನದ ಚೈನ್ ಹಾಗೂ ದೊಡ್ಡದಾದ ಗೊಂಬೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಭಾವುಕರಾದ ಮೇಘನಾ ದ್ರುವ ಅವರ ಪ್ರೀತಿಗೆ ಖುಷಿಯಾಗಿದ್ದಾರೆ.

Get real time updates directly on you device, subscribe now.