ಕುಲವಧು ಖ್ಯಾತಿಯ ವಚನ ರವರ ತಂದೆ ಕೂಡ ದೊಡ್ಡ ನಟ ಯಾರೆಂದು ನೋಡಿ ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಮನೋರಂಜನ ಕ್ಷೇತ್ರದಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ದಾರವಾಹಿಗಳು ಸಾಕಷ್ಟು ಜನಪ್ರಿಯಗೊಂಡಿದೆ. ಹೌದು ಸ್ನೇಹಿತರೆ ಲಾಕ್ಡೌನ್ ಕಾರಣದಿಂದಾಗಿ ಸಿನಿಮಾ ಚಿತ್ರೀಕರಣದ ಅಭಾವ ಉಂಟಾಗಿದ್ದು ದಾರವಾಹಿ ಚಿತ್ರೀಕರಣ ಹಿಂದಿನಂತೆ ಸಾಗಿದೆ. ಹೀಗಾಗಿ ಪ್ರತಿನಿತ್ಯ ಧಾರವಾಹಿಗಳು ಕನ್ನಡ ಪ್ರೇಕ್ಷಕರ ಮನ ಗೆಲ್ಲುವುದಕ್ಕೆ ಸರಿಯಾದ ಸಮಯಕ್ಕೆ ಟಿವಿಗೆ ಬರುತ್ತದೆ. ಇನ್ನು ನೀವು ಧಾರವಾಹಿ ಪ್ರಿಯರಾಗಿದ್ದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕುಲವಧು ಧಾರವಾಹಿ ಖಂಡಿತವಾಗಿ ನಿಮಗೆ ಪರಿಚಯವಿರುತ್ತದೆ.

ಹೌದು ಸ್ನೇಹಿತರೆ ಕುಲವದು ಧಾರವಾಹಿ ತನ್ನ ವಿಭಿನ್ನವಾದ ಕಥಾ ಶೈಲಿಯ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ. ಇನ್ನು ಕುಲವಧು ಧಾರಾವಾಹಿಯಲ್ಲಿ ವಚನ ರವರು ತಮ್ಮ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯರಾಗಿದ್ದಾರೆ. ಯುವ ಉದಯೋನ್ಮುಖ ನಟಿಯಾಗಿರುವ ವಚನ ರವರು ತಮಗೆ ನೀಡಿರುವ ಪಾತ್ರಕ್ಕೆ 100% ನ್ಯಾಯ ಸಿಗುವಂತೆ ನಟಿಸುತ್ತಿದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯದಾದ್ಯಂತ ಹಲವಾರು ಪ್ರೇಕ್ಷಕರಿಗೆ ವಚನ ಎಂದರೆ ತುಂಬಾ ಇಷ್ಟ. ವಚನ ರವರ ನಟನೆಯನ್ನು ನೋಡುವುದಕ್ಕಾಗಿಯೇ ಪ್ರತಿದಿನ ಸಂಜೆ ಟಿವಿ ಮುಂದೆ ಕೂರುತ್ತಾರೆ.

ಇನ್ನು ವಚನ ರವರಿಗೆ ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ಅವಕಾಶ ಬಂದರೂ ಕೂಡ ಆಶ್ಚರ್ಯಪಡಬೇಕಾಗಿಲ್ಲ. ಯಾಕೆಂದರೆ ಎಲ್ಲಾ ಪಾತ್ರಗಳನ್ನು ನಿರ್ವಹಿಸಬಲ್ಲ ಚಾಕಚಕ್ಯತೆ ಅವರ ಬಳಿ ಇದೆ. ಇನ್ನು ವಚನ ರವರು ಎಷ್ಟು ಪ್ರತಿಭಾವಂತೆ ಎಂಬುದು ನಿಮಗೆಲ್ಲ ಧಾರವಾಹಿ ನೋಡಿದ ನಂತರ ತಿಳಿದಿದೆ. ಕೇವಲ ವಚನ ರವರು ಮಾತ್ರವಲ್ಲದೆ ಅವರ ತಂದೆ ಕೂಡ ದಾರವಾಹಿ ಹಾಗೂ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಕುಲವಧು ಖ್ಯಾತಿಯ ವಚನ ರವರ ತಂದೆ ಯಾರೆಂಬುದನ್ನು ನೀವು ಈ ಮೇಲಿನ ವಿಡಿಯೋ ಮೂಲಕ ನೋಡಬಹುದಾಗಿದೆ.

Get real time updates directly on you device, subscribe now.