ಕೈಯಲ್ಲಿ ಆಗಲ್ಲ ಎಂದರೂ ಮದುವೆಯಾದ, ಆಮೇಲೆ ಗಂಡಸರ ಜಾತಿ ತಲೆ ತಗ್ಗಿಸುವಂತೆ ಮಾಡಿಬಿಟ್ಟ, ಮನೆಯಲ್ಲಿ ಹಠ ಹಿಡಿದು ಮದುವೆಯಾದವಳು ಏನಾದ್ರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇಂದು ನಾವು ಹೇಳುತ್ತಿರುವ ವಿಷಯ ಕೇಳಿದರೆ ಖಂಡಿತವಾಗಿಯೂ ನೀವು ಕೂಡ ಬೆಚ್ಚಿ ಬೆರಗಾಗುತ್ತೀರಿ. ಇತ್ತೀಚಿನ ದಿನಗಳಲ್ಲಿ ಮದುವೆಯೆಂಬುದು ಎಷ್ಟು ಸ್ವಾರ್ಥವಾಗಿ ಬಿಟ್ಟಿದೆ ಎಂಬುದು ಇದರಿಂದ ನಿಮಗೆ ತಿಳಿಯುತ್ತದೆ. ಮೊದಲು ಮದುವೆಯೆಂದರೆ ಎರಡು ಕುಟುಂಬಗಳ ಸಮ್ಮಿಲನ ಹಾಗೂ ಎರಡು ಹೃದಯಗಳ ಸಮ್ಮಿಲನ ಎಂದು ಕರೆಯುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಂಪೂರ್ಣವಾಗಿ ಮೌಲ್ಯ ರಹಿತವಾಗಿ ಮರೆಯಾಗುತ್ತಿದೆ. ನಾಗರಿಕ ಸಮಾಜ ಸಂಪೂರ್ಣ ಪಾತಾಳದತ್ತ ಸಾಗುತ್ತಿದೆ. ಬನ್ನಿ ಕುರಿತಂತೆ ಒಂದು ನೈಜ ಘಟನೆಯನ್ನು ನಿಮಗೆ ಹೇಳಲು ಹೊರಟಿದ್ದೇವೆ.
ಹೌದು ಸ್ನೇಹಿತರೆ ಇಂಗ್ಲೆಂಡ್ನಲ್ಲಿ ಮಿತೇಶ್ ಪಟೇಲ್ ಹಾಗೂ ಜಸ್ಸಿಕಾ ಪಟೇಲ್ ಎಂಬ ದಂಪತಿಗಳಿದ್ದರು. ಒಂದು ಸಂಜೆ ಮಿತೇಶ್ ಪಟೇಲ್ ಸಡನ್ನಾಗಿ ಪೊಲೀಸರಿಗೆ ಫೋನ್ ಮಾಡಿ ತನ್ನ ಹೆಂಡತಿ ಇಹಲೋಕ ತ್ಯಜಿಸಿದ್ದಾಳೆ ಎಂಬುದಾಗಿ ಹಾಗೂ ಹೇಗೆ ಹೀಗಾಗಿದ್ದಾನೆ ಗೊತ್ತಿಲ್ಲ ಎಂಬುದಾಗಿ ಗಾಬರಿಯಿಂದ ಫೋನ್ ಮಾಡುತ್ತಾನೆ. ಆಗ ಪೊಲೀಸರು ಮಿತೇಶ್ ಪಟೇಲ್ ಗೆ ಸಮಾಧಾನ ಮಾಡಿ ಸ್ಥಳಕ್ಕೆ ಬರುತ್ತಾರೆ. ಸ್ಥಳಕ್ಕೆ ಬಂದಾಗ ಜೆಸ್ಸಿಕಾ ಪಟೇಲ್ ಬಿದ್ದಿರುವುದು ಕಾಣಿಸುತ್ತದೆ. ಇನ್ನು ಗಂಡನಿಗೆ ಗೊತ್ತಿಲ್ಲದೆ ಹೆಂಡತಿ ಹೇಗೆ ಹೀಗಾದರೂ ಎಂಬ ಅನುಮಾನ ಕೂಡ ಬರುತ್ತದೆ. ಅಥವಾ ಗಂಡನೇ ಏನಾದರೂ ಮಾಡಿರಬಹುದೇ ಎಂಬ ಅನುಮಾನ ಕೂಡ ಪೊಲೀಸರಿಗೆ ಬರುತ್ತದೆ. ಪೊಲೀಸರು ಅನುಮಾನ ಪಟ್ಟಂತೆ ಇದರ ದೋಷಿ ಗಂಡನೇ ಆಗಿದ್ದ. ಬನ್ನಿ ಸ್ನೇಹಿತರೆ ಜೆಸ್ಸಿಕಾ ಪಟೇಲ್ರವರ ಕಹಾನಿಯನ್ನು ಸಂಪೂರ್ಣವಾಗಿ ಹೇಳುತ್ತೇವೆ.
ಹೌದು ಸ್ನೇಹಿತರಿಗೆ ಜೆಸಿಕಾ ಪಟೇಲ್ ಹಾಗೂ ಮಿತೇಶ್ ಪಟೇಲ್ ಇಬ್ಬರು ಕೂಡ ಲಂಡನ್ನಲ್ಲಿ ಫಾರ್ಮಸಿ ಕುರಿತಂತೆ ಅಧ್ಯಯನ ಮಾಡಬೇಕಾದರೆ ಪರಿಚಯವಾಗಿ ಅವರ ಸಂಬಂಧ ಸ್ನೇಹಕ್ಕೆ ತಿರುಗುತ್ತದೆ. ನಂತರ ಒಂದು ಸಂದರ್ಭದಲ್ಲಿ ಜೆಸ್ಸಿಕಾ ಪಟೇಲ್ ಅವರ ತಾಯಿಯನ್ನು ಕಳೆದುಕೊಂಡಾಗ ಅವರಿಗೆ ಮಿತೇಶ್ ಪಟೇಲ್ ನೈತಿಕ ಬೆಂಬಲವಾಗಿ ನಿಲ್ಲುತ್ತಾರೆ. ಆಗ ಜೆಸ್ಸಿಕಾ ಪಟೇಲ್ಗೆ ನಿತೇಶ್ ಅವರ ಕುರಿತಂತೆ ಉತ್ತಮ ಭಾವನೆ ಮೂಡಿಬಂದು ಅವರನ್ನೇ ಮದುವೆಯಾಗುವುದಾಗಿ ಅವರ ತಂದೆಯ ಬಳಿ ಕೇಳಿಕೊಳ್ಳುತ್ತಾರೆ.

ಆದರೆ ಜೆಸ್ಸಿಕಾ ರವರ ತಂದೆ ಇದಕ್ಕೆ ಒಪ್ಪಿಕೊಳ್ಳುವುದಿಲ್ಲ. ತಂದೆ ಹಾಗೂ ಕುಟುಂಬದವರ ವಿರೋಧದ ನಡುವೆ ಮಿತೇಶ್ ಪಟೇಲ್ ರವರನ್ನು ಜೆಸ್ಸಿಕಾ ಮದುವೆಯಾಗುತ್ತಾರೆ. ಮದುವೆಯಾದ ನಂತರ ಮ್ಯಾಂಚೆಸ್ಟರ್ ಗೆ ದಂಪತಿಗಳಿಬ್ಬರು ಶಿಫ್ಟ್ ಆಗುತ್ತಾರೆ. ಆಗ ಅಲ್ಲಿಯೇ ಒಂದು ಬಂಗಲೆಯನ್ನು ಹಾಗೂ ಪಕ್ಕದಲ್ಲಿಯೇ ಒಂದು ಫಾರ್ಮಸಿ ಯನ್ನು ಖರೀದಿಸಿ ಸ್ವಂತ ದುಡಿಮೆ ಆರಂಭಿಸುತ್ತಾರೆ. ಎಲ್ಲವೂ ಚೆನ್ನಾಗಿಯೇ ಇತ್ತು ಆದರೆ ಒಮ್ಮೆ ಜೆಸ್ಸಿಕಾ, ಮಿತೇಶ್ ಪಟೇಲ್ ರವರ ಮೊಬೈಲ್ ಚಾಟ್ ನ್ನು ನೋಡುತ್ತಾರೆ. ಆಗ ತನ್ನ ಗಂಡನ ನಿಜಾಂಶ ಅವರಿಗೆ ತಿಳಿಯುತ್ತದೆ.
ಹೌದು ಸ್ನೇಹಿತರೆ ಜೆಸ್ಸಿಕಾ ರವರ ಗಂಡ ಒಬ್ಬ ಸಲಿಂಗಿ ಆಗಿದ್ದು ಆತ ಆಸ್ಟ್ರೇಲಿಯಾ ಮೂಲದ ಒಬ್ಬ ಹುಡುಗನ ಜೊತೆ ಡೇಟಿಂಗ್ ಮಾಡುತ್ತಿರುತ್ತಾನೆ. ಹೀಗಾಗಿಯೇ ಜೆಸ್ಸಿಕಾ ರವರು ಮದುವೆಯಾಗಿ ಹಲವಾರು ವರ್ಷಗಳು ಕಳೆದಿದ್ದರೂ ಸಹ ತಾಯಿ ಆಗಿರಲಿಲ್ಲ. ಮಾತ್ರವಲ್ಲದೆ ಜೆಸ್ಸಿಕಾ ತಾಯಿ ಆಗಬಾರದೆಂದು ನಿತೇಶ್ ತನ್ನ ಪುರುಷತ್ವ ಕಡಿಮೆಯಾಗುವ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದ. ಇದೇ ಅವನ ಅಸಹಜ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ. ನಂತರ ಇವರಿಬ್ಬರ ನಡುವೆ ಈ ಕುರಿತಂತೆ ಜಗಳ ಮಿತಿಮೀರಿ ಮಿತೇಶ್ ಜೆಸ್ಸಿಕಾಳನ್ನು ಮುಗಿಸುವ ನಿರ್ಧಾರಕ್ಕೆ ಬರುತ್ತಾನೆ.
ಇದಕ್ಕಾಗಿಯೇ ಅಂದು ಸಂಜೆ ಮನೆಗೆ ಬರುವ ಜೆಸ್ಸಿಕಾಳನ್ನು ಮತ್ತೆ ವಾಪಸ್ ಹಿಂದೆ ಹೋಗದಂತೆ ಅಲ್ಲಿಯೇ ಮುಗಿಸಿಬಿಡುತ್ತಾನೆ. ತನಿಖೆಯಿಂದ ಬಂದ ವರದಿಯ ಪ್ರಕಾರ ಜೆಸ್ಸಿಕಾಳನ್ನು ಮುಗಿಸಿದ್ದ ಹಿಂದಿನ ಕಾರಣವೇನೆಂದರೆ ಅವಳ ಹೆಸರಿನಲ್ಲಿರುವ ಎರಡು ಮಿಲಿಯನ್ ಡಾಲರ್ ಇನ್ಸೂರೆನ್ಸ್ ಹಣ ಕೈ ಸೇರಿದರೆ ಆಸ್ಟ್ರೇಲಿಯಾಗೆ ಹೋಗಿ ತನ್ನ ಗೆಳೆಯನ ಜೊತೆ ಜೀವನ ನಡೆಸಬಹುದು ಎಂಬುದು ಮಿತೇಶ್ ಪಟೇಲ್ ಪ್ಲಾನ್ ಆಗಿತ್ತು. ಮಿತೇಶ್ ಪಟೇಲ್ ಎಂಬ ಜಾತಿಯ ಗಂಡು ಕುಲಕ್ಕೆ ಅವಮಾನ ಎನ್ನುವ ಹುಳುವಿನ ಕಾರಣದಿಂದಾಗಿ ಬಾಳಿ ಬದುಕಬೇಕಿದ್ದ ಜೆಸ್ಸಿಕಾ ಪಟೇಲ್ ತಂದೆ ವಿರೋಧಗಳ ನಡುವೆ ಕೂಡ ಮದುವೆಯಾದ ಗಂಡನಿಂದಲೇ ತನ್ನ ಜೀವನವನ್ನು ಕೊನೆಗಾಣಿಸಿ ಕೊಳ್ಳುತ್ತಾರೆ.