ಈ ಜನಪ್ರಿಯ ವಿಲನ್ ಹೆಂಡತಿ ಕೂಡ ಕನ್ನಡದಲ್ಲಿ ಅಷ್ಟೇ ಅಲ್ಲದೇ ದಕ್ಷಿಣ ಭಾರತದ ಟಾಪ್ ನಟಿ, ಯಾರು ಗೊತ್ತೇ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಕೇವಲ ನಟರು ಮಾತ್ರವಲ್ಲದೆ ಖಳ ನಾಯಕರು ಕೂಡ ಸಾಕಷ್ಟು ಹೆಸರನ್ನು ಗಳಿಸಿದ್ದಾರೆ ಹಾಗೂ ಜನರ ಮನಸ್ಸಿನಲ್ಲಿ ಒಂದು ಗೌರವದ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಈ ಸಾಲಿಗೆ ಸೇರುವ ಖಳನಟರಲ್ಲಿ ಸಂಪತ್ ರಾಜ್ ರವರು ಕೂಡ ಒಬ್ಬರು. ಪ್ರೀತಿ-ಪ್ರೇಮ-ಪ್ರಣಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸಂಪತ್ ರಾಜ್ ರವರು, ಮುಂದೆ ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಬಹುಮುಖ್ಯ ಖಳನಟರಾಗಿ ಕಾಣಿಸಿಕೊಳ್ಳುತ್ತಾರೆ.

ಇನ್ನು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇವರು ಬಹು ಮುಖ್ಯವಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಇನ್ನು ಕನ್ನಡ ಚಿತ್ರರಂಗದಲ್ಲಿ ಸಂಪತ್ ರಾಜ್ ಅವರು ನಟಿಸಿರುವ ಪ್ರಮುಖ ಚಿತ್ರಗಳೆಂದರೆ ಮಾಲ್ಗುಡಿ ಡೇಸ್ ಬೃಂದಾವನ ಡ್ರಾಮ ಇತ್ಯಾದಿಗಳು. ಇನ್ನು ಸಂಪತ್ ರಾಜ್ ರವರ ಪತ್ನಿ ಕೂಡ ಕನ್ನಡ ಚಿತ್ರರಂಗದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವಂತಹ ಸ್ಟಾರ್ ನಟಿ.

ಹೌದು ಸ್ನೇಹಿತರೆ ಸಂಪತ್ ರಾಜ್ ರವರು ತಾವು 23 ವರ್ಷ ವಯಸ್ಸಿರಬೇಕಾದರೆ 19 ವರ್ಷದವರಾಗಿದ್ದ ನಟಿ ಶರಣ್ಯ ರವರನ್ನು ವಿವಾಹವಾಗುತ್ತಾರೆ. ಶರಣ್ಯ ರವರು ಸಾಹಸಸಿಂಹ ವಿಷ್ಣುವರ್ಧನ್ ರವರ ಅಪ್ಪಾಜಿ ಚಿತ್ರದ ನಾಯಕ ನಟಿಯಾಗಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಹಾಗೂ ಶಿವಣ್ಣ ನಟನೆಯ ದಿ ವಿಲನ್ ಚಿತ್ರದಲ್ಲಿ ಕೂಡ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಈಗ ಪ್ರಸ್ತುತ ಸಂಪತ್ ರಾಜ್ ಹಾಗೂ ಶರಣ್ಯ ರವರು ವಿವಾಹ ವಿಚ್ಛೇದಿತ ರಾಗಿದ್ದಾರೆ. ಸಂಪತ್ ರಾಜ್ ರವರಿಗೆ ಒಬ್ಬಳೇ ಒಬ್ಬಳು ಮಗಳಿದ್ದು ಅವರೇ ಅವಳನ್ನು ಸಾಕುತ್ತಿದ್ದಾರೆ. ಇನ್ನು ಈ ರೀತಿಯ ಮತ್ತಷ್ಟು ಮಾಹಿತಿ ಗಳಿಗಾಗಿ ಕಾಮೆಂಟ್ ಬಾಕ್ಸ್ ನಿಮ್ಮ ಅಭಿಪ್ರಾಯ ತಿಳಿಸಿ.

Get real time updates directly on you device, subscribe now.