ಶಂಕರ್ ನಾಗ್ ಅವರ ಹೊಸ ಜೀವನ ಚಿತ್ರದ ನಟಿ ದೀಪಿಕಾ ರವರು ಈಗ ಹೇಗಿದ್ದಾರೆ ಗೊತ್ತಾ?? ನಂಬಲು ಕೂಡ ಸಾಧ್ಯವಿಲ್ಲ.

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಶಂಕ್ರಣ್ಣನ ಸಿನಿಮಾಗಳೆಂದರೆ ಒಂಥರಾ ಅದೇನೋ ಬೇರೆ ತರನೇ ಫೀಲಿಂಗ್ ಕೊಡುತ್ತೆ. ಅವರ ಚಿತ್ರಗಳು ಕನ್ನಡಿಗರಿಗೆ ಬೇರೆಯದೇ ಮನರಂಜನೆ ನೀಡುತ್ತವೆ. ಅದರಲ್ಲಿ ನಾವು ಹೇಳಲು ಹೊರಟಿರುವುದು ಕೂಡ ಒಂದು ಚಿತ್ರದ ಬಗ್ಗೆ. ಹೌದು ಸ್ನೇಹಿತರೆ ಶಂಕ್ರಣ್ಣ ನಟನೆ ಮಾಡಿರುವ ಹೊಸಜೀವನ ಚಿತ್ರದ ಕುರಿತಂತೆ. 1990 ರಲ್ಲಿ ಶೈಲೇಂದ್ರಬಾಬು ನಿರ್ಮಾಣದ ಭಾರ್ಗವ ನಿರ್ದೇಶನದಲ್ಲಿ ಮೂಡಿಬಂದ ಅಂತಹ ಹೊಸಜೀವನ ಸಾಕಷ್ಟು ಯಶಸ್ಸನ್ನು ಪಡೆದಿತ್ತು.

ಆಟೋರಾಜ ಖ್ಯಾತಿಯ ಶಂಕರಣ್ಣ ವಿಭಿನ್ನ ಪಾತ್ರದಲ್ಲಿ ಎಲ್ಲರ ಮನಗೆದ್ದಿದ್ದರು. ಈ ಪಾತ್ರ ಆ ಕಾಲಕ್ಕೆ ಐಕಾನಿಕ್ ಆಗಿ ಮೂಡಿಬಂದಿತ್ತು. ಇನ್ನು ಈ ಚಿತ್ರದಲ್ಲಿ ನಾಯಕ ನಟಿಯಾಗಿ ನಡೆದಿದ್ದು ದೀಪಿಕಾ ಎನ್ನುವವರು. ಇವರ ಪಾತ್ರ ಕೂಡ ಶಂಕ್ರಣ್ಣನ ಪಾತ್ರದಷ್ಟೇ ಮಹತ್ವ ವಾಗಿತ್ತು. ಕನ್ನಡ ಚಿತ್ರರಂಗದಲ್ಲಿ ದೀಪಿಕಾ ರವರು ನಟಿಸಿದ ಪ್ರಮುಖ ಚಿತ್ರಗಳಲ್ಲಿ ಹೊಸಜೀವನ ಚಿತ್ರ ಕೂಡ ಒಂದಾಗಿತ್ತು. ಇನ್ನು ಅಂದಿನ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ದೀಪಿಕಾ ರವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ ಸ್ನೇಹಿತರೆ.

ದೀಪಿಕಾ ರವರು ಹೇಮಂತ್ ಟೋಪಿವಾಲ ಎಂಬ ಉದ್ಯಮಿಯನ್ನು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಹಾಗೂ ಇವರಿಗೆ ಇಬ್ಬರು ಮಕ್ಕಳು ಕೂಡ ಜನಿಸುತ್ತಾರೆ. ಇನ್ನು ಇವರು ಇತ್ತೀಚೆಗೆ ರಾಜ’ಕೀಯ ಕ್ಷೇತ್ರದಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಅಂದು ಒಂದು ಕಾಲದಲ್ಲಿ ನಟಿಯಾಗಿ ಚಿತ್ರರಂಗದಲ್ಲಿ ಮಿಂಚಿದ ದೀಪಿಕಾ ರವರ ಈಗ ಸ್ವಾವಲಂಬಿ ಮಹಿಳೆಯಾಗಿ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಇನ್ನು ಇವರು ಈಗ ನೋಡಲು ಹೇಗೆ ಇದ್ದಾರೆ ಎಂಬುದನ್ನು ಈ ಕೆಳಗಿರುವ ವಿಡಿಯೋ ಮೂಲಕ ನೀವು ನೋಡಬಹುದಾಗಿದೆ.

Get real time updates directly on you device, subscribe now.