ಚಿತ್ರರಂಗದಲ್ಲಿ ಇರುವ ಅವಳಿ ನಟ ನಟಿಯರು ಯಾರ್ಯಾರು ಗೊತ್ತೇ?? ನಿಮಗೆ ತಿಳಿಯದ ಅವಳಿ ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಸುತ್ತಮುತ್ತಲಿನ ಜನಜೀವನದಲ್ಲಿ ಅವಳಿಗಳು ಎಂದರೆ ತುಂಬಾ ವಿಶೇಷ ಭಾವನೆ ಮೂಡುತ್ತದೆ. ಏಕೆಂದರೆ ಅವರಿಬ್ಬರೂ ನೋಡಲು ಕೂಡ ಒಂದೇ ರೀತಿಯಲ್ಲಿ ಕಾಣುತ್ತಾರೆ ಕೆಲವೊಮ್ಮೆ ಗುಣಗಳು ಕೂಡ ಒಂದೇ ರೀತಿ ಇರುವುದರಿಂದ ಅವರನ್ನು ಗುರುತಿಸಲು ಕಷ್ಟವಾಗುತ್ತದೆ. ಇನ್ನು ಇಂದು ನಾವು ಅವಳಿಗಳ ಕುರಿತು ಹೇಳಲು ಹೊರಟಿರುವ ಯಾಕೆ ಗೊತ್ತಾ , ಅದಕ್ಕೂ ಒಂದು ಒಳ್ಳೆಯ ಕಾರಣವಿದೆ. ಹೌದು ಇಂದು ನಾವು ಭಾರತೀಯ ಚಿತ್ರರಂಗದಲ್ಲಿರುವ ಖ್ಯಾತ ಅವಳಿ ಜವಳಿ ನಟ ಹಾಗೂ ನಟಿಯರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಕೆಲ ನಟ-ನಟಿಯರು ಈ ಲಿಸ್ಟಿನಲ್ಲಿ ನಿಮಗೆ ಗೊತ್ತಿರಬಹುದು ಇನ್ನೂ ಕೆಲವರ ಪರಿಚಯ ನಿಮಗೆ ಆಗಬಹುದು.

ಅನಿಲ್ ಕಪೂರ್ ಅನಿಲ್ ಕಪೂರ್ ಅವರು ಕನ್ನಡದ ಮೂಲಕ ಪಾದಾರ್ಪಣೆ ಮಾಡಿದಂತಹ ಬಾಲಿವುಡ್ ನಟ. ಇವರಿಗೆ ಸಂಜಯ್ ಕಪೂರ್ ಎಂಬುವ ಅವಳಿ ಸಹೋದರ ಕೂಡ ಇದ್ದಾರೆ. ಇವರು ಕೂಡ ಬಾಲಿವುಡ್ ಚಿತ್ರರಂಗದಲ್ಲಿ ಖ್ಯಾತನಾಮ ರಾಗಿದ್ದಾರೆ. ರಾಮ ಲಕ್ಷ್ಮಣ ಹೌದು ಸ್ನೇಹಿತರೆ ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳಲ್ಲಿ ಬಹುಬೇಡಿಕೆಯ ಸ್ಟಂಟ್ ಮಾಸ್ಟರ್ ಆಗಿರುವ ರಾಮಲಕ್ಷಣ ಜೋಡಿ ಕೂಡ ಇದರಲ್ಲಿ ಒಂದು.

ಸಾಯಿ ಪಲ್ಲವಿ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆ ನಟಿಯಾಗಿರುವ ಸಾಯಿಪಲ್ಲವಿ ಹಾಗೂ ಅವರ ತಂಗಿ ಪೂಜಾ ಇಬ್ಬರು ಕೂಡ ನೋಡಲು ಒಂದೇ ರೀತಿ ಇದ್ದಾರೆ. ಮಾತ್ರವಲ್ಲದೆ ಪೂಜಾ ಅವರಿಗೂ ಕೂಡ ಈಗಾಗಲೇ ಹಲವಾರು ಚಿತ್ರಗಳ ಆಫರ್ ಬರಲು ಪ್ರಾರಂಭವಾಗಿದೆ.

ಅದ್ವಿತಿ ಶೆಟ್ಟಿ – ಅಶ್ವಿನಿ ಶೆಟ್ಟಿ ಕೇವಲ 5 ನಿಮಿಷಗಳ ಅಂತರದಲ್ಲಿ ಇವರಿಬ್ಬರು ಜನಿಸಿದ್ದ ರಂತೆ. ಇವರು ರಾಮಾಚಾರಿ ಚಿತ್ರದ ಅವಳಿ ಪಾತ್ರಗಳ ಮೂಲಕ ಕೂಡ ಒಟ್ಟಾಗಿ ನಟಿಸಿದ್ದೇವೆ ಗಳಿಸಿದ್ದಾರೆ. ಈಗಾಗಲೇ ಇಬ್ಬರೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯ ನಟಿಯರಾಗಿ ನಟಿಸುತ್ತಿದ್ದಾರೆ.

ಧರ್ಮ ಮತ್ತು ರಕ್ಷಾ ಇವರಿಬ್ಬರು ಹಲವಾರು ದಕ್ಷಿಣ ಭಾರತ ಚಿತ್ರವನ್ನು ನಟಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ನೋಡಿದ್ರಲ್ಲ ಸ್ನೇಹಿತರೇ ಭಗವಂತ ಮಾಡಿರೋ ಅಚ್ಚರಿಗಳಲ್ಲಿ ಅವಳಿಜವಳಿ ಎನ್ನುವ ವಿಭಾಗ ಕೂಡ ಒಂದು ಹೌದು. ಕೆಲವೊಮ್ಮೆ ನೋಡಲು ಒಂದೇ ರೀತಿ ಇದ್ದರೂ ಸಹ ಅವರ ಗುಣವಿಶೇಷಗಳು ಒಬ್ಬರಿಗೆ ಒಬ್ಬರು ತದ್ವಿರುದ್ಧ ರಾಗಿರುತ್ತಾರೆ.