ತನ್ನ ಡ್ರೆಸ್ ಅಸ್ತವ್ಯಸ್ತವಾಗಿದೆ ಎಂಬ ಅರಿವು ಇಲ್ಲದೆ, ಹುಡುಗರ ತಲೆ ತಿರುಗುವಂತೆ ಡಾನ್ಸ್ ಮಾಡಿದ ಯುವತಿ. ವಿಡಿಯೋ ಹೇಗಿದೆ ಗೊತ್ತೇ??

35

ಇದು ಸೋಷಿಯಲ್ ಮೀಡಿಯಾ ಯುಗ, ಪ್ರತಿಯೊಬ್ಬರ ಕೈಯಲ್ಲು ಮೊಬೈಲ್ ಫೋನ್ ಗಳು ಅನಿವಾರ್ಯವಾಗಿಬಿಟ್ಟಿದೆ. ಇದರಿಂದ ಯುವಕ ಯುವತಿಯರು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಕೆಲವರು ಡ್ಯಾನ್ಸ್ ಮಾಡಿದರೆ, ಇನ್ನು ಕೆಲವರು ಡೈಲಾಗ್ ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ. ಇದರೊಂದಿಗೆ ಫೇಸ್ ಬುಕ್, ವಾಟ್ಸಾಪ್, ಟಿಕ್ ಟಾಕ್, ರೀಲ್ಸ್ ತೆರೆದರೆ ಯುವಕ ಯುವತಿಯರ ಪರ್ಫಾರ್ಮೆನ್ಸ್ ಮಾತ್ರ ಕಾಣಿಸುತ್ತದೆ.
ಡ್ಯಾನ್ಸ್ ಬೇಕಾ? ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳು ಶಾರ್ಟ್ ಡ್ರೆಸ್ ನಲ್ಲಿ ಸ್ಪ್ರಿಂಗ್ ನಂತೆ ಡ್ಯಾನ್ಸ್ ಮಾಡಿದ್ದಾಳೆ. ಬಟ್ಟೆ ಕಳೆದುಕೊಂಡರು ಸಹ ಅದನ್ನು ಲೆಕ್ಕಿಸದೆ ಡ್ಯಾನ್ಸ್ ಮಾಡಿದ್ದಾಳೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಒಂದೇ ದಿನದಲ್ಲಿ ಈ ವಿಡಿಯೋಗೆ ಲಕ್ಷಗಟ್ಟಲೆ ವೀಕ್ಷಣೆ ಬಂದಿದೆ. ಈ ಹುಡುಗಿ ಡ್ಯಾನ್ಸ್ ಮಾಡಲೇಬೇಕು ಎಂದು ಕೆಲವರು ಕಮೆಂಟ್ ಮಾಡಿದರೆ, ಇನ್ನು ಕೆಲವರು ಈಕೆಯಲ್ಲಿ ಅಡಗಿರುವ ಒಳ್ಳೆ ಡ್ಯಾನ್ಸರ್ ಹೊರಬಂದಿದ್ದಾಳೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಪೋಷಕರು ಒಳ್ಳೆಯದಕ್ಕಾಗಿ ಮೊಬೈಲ್ ಖರೀದಿಸಿ ಕೊಟ್ಟರೆ, ಮಕ್ಕಳು ಈ ರೀತಿ ಪೋಷಕರ ಆಶೆಯನ್ನು ಕಡೆಗಣಿಸುತ್ತಿದ್ದಾರೆ ಎನ್ನುವವರು ಸಹ ಇದ್ದಾರೆ. ಇತ್ತೀಚೆಗೆ ಟಿಕ್ ಟಾಕ್ ಗಳ ಮೂಲಕ ಯುವಕ ಯುವತಿಯರು ತಮ್ಮ ವಿಡಿಯೋಗಳನ್ನು ಅಪ್ಲೋಡ್ ಮಾಡಿದರೆ ಸಿನಿಮಾ ಅವಕಾಶಗಳು ಸಿಗುತ್ತವೆ ಎಂಬ ನಂಬಿಕೆ ಸಹ ಇಟ್ಟುಕೊಂಡಿದ್ದಾರೆ.

ಈ ಕಾರಣದಿಂದಾಗಿ, ಯುವಕ ಯುವತಿಯರು ತಮ್ಮ ವಿಡಿಯೋಗಳಿಗೆ ಸಿಗುವ ವೀಕ್ಷಣೆ ಮತ್ತು ಲೈಕ್ಸ್ ಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಈಗಿನ ಪೀಳಿಗೆಯವರು ಬೆಳಗ್ಗಿನಿಂದ ಸಂಜೆಯವರೆಗೂ ಇದೇ ಕೆಲಸವನ್ನು ಮಾಡುತ್ತಾ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಹುಡುಗಿಯರ ಡ್ಯಾನ್ಸ್ ನೋಡಿ ಅದಕ್ಕೆ ಲೈಕ್ಸ್ ಕೊಡುವುದು ತಮಾಷೆಯಾಗಿಬಿಟ್ಟಿದೆ. ಡ್ಯಾನ್ಸ್ ಮಾಡಲು ಇಷ್ಟವಿಲ್ಲದಿದ್ದರೂ ಒಳ್ಳೆ ಮ್ಯೂಸಿಕ್ ಬಂದಾಗ ತಾನಾಗಿಯೇ ಏನೇನೋ ಹೇಳಿ ವಿಡಿಯೋ ವೈರಲ್ ಮಾಡ್ತಾರೆ. ಇತ್ತೀಚೆಗಷ್ಟೇ ತನ್ನ ಡ್ಯಾನ್ಸ್ ನಿಂದ ಇಂಪ್ರೆಸ್ ಮಾಡಿರುವ ಯುವತಿ ಹಾಕಿದ ಸ್ಟೆಪ್ಸ್ ನೋಡಿ ಹುಡುಗರು ಎಕ್ಸೈಟ್ ಆಗಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ನಾನಾ ಕಮೆಂಟ್‌ ಗಳನ್ನು ಮಾಡಿದ್ದಾರೆ. ಅಷ್ಟಕ್ಕೂ ಈ ಹುಡುಗಿಯ ಡ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿದೆ.