ಸರಿಯಾಗಿ ಒಂದು ತಿಂಗಳ ಬಳಿಕ ಹೆಸರು ಘೋಷಣೆ: ಸಂಜನಾ ಮಗನ ಹೆಸರು ಹಾಗೂ ಅದರ ಅರ್ಥವೇನು ಗೊತ್ತೇ?

0

ನಮಸ್ಕಾರ ಸ್ನೇಹಿತ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಲಾವಿದರು ಅವರ ಸಿನಿಮಾಗಳಿಗೆ ಹಾಗೂ ಘಟನೆಗಳಿಗೆ ಹೆಚ್ಚಾಗಿ ಜನಪ್ರಿಯ ರಾಗಿರುತ್ತಾರೆ ಹಾಗೂ ಸುದ್ದಿಯಲ್ಲಿರುತ್ತಾರೆ. ನಾವು ಇಂದಿನ ವಿಚಾರದಲ್ಲಿ ಮಾತನಾಡಲು ಹೊರಟಿರುವ ನಟಿ ಸಿನಿಮಾ ಹಾಗೂ ನಟನೆ ಗಳನ್ನು ಹೊರತುಪಡಿಸಿ ಬೇರೆ ವಿವಾ’ದಾತ್ಮಕ ವಿಚಾರಗಳಿಗಾಗಿ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿಯೂ ಕೂಡ ಈ ನಟಿ ಬಡವರಿಗೆ ಆಹಾರ ಸೇರಿದಂತೆ ಹಲವಾರು ದಿನಸಿ ಸಾಮಗ್ರಿ ಸೇರಿದಂತೆ ತುಂಬಾ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದರು.

ಹೌದು ನಾವು ಮಾತನಾಡುತ್ತಿರುವುದು ನಟಿ ಸಂಜನಾ ಗಲ್ರಾಣಿ ಕುರಿತಂತೆ. ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ನಟಿಸಿರುವ ನಟಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗುತ್ತಿರುವುದು ತಮ್ಮ ಕುಟುಂಬದ ಕುರಿತಂತೆ. ಹೌದು ಗೆಳೆಯರೆ ಕೆಲವೇ ಸಮಯಗಳ ಹಿಂದಷ್ಟೇ ಸಂಜನಾ ಗಲ್ರಾಣಿ ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಮಗುವನ್ನು ಭರ ಮಾಡಿಕೊಂಡಿರುವ ವಿಚಾರವನ್ನು ಸಂತೋಷವಾಗಿ ಅಧಿಕೃತವಾಗಿ ಹಂಚಿಕೊಂಡಿದ್ದರು. 2020 ರಲ್ಲಿ ಅಜೀಜ್ ರವರ ಜೊತೆಗೆ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಇತ್ತೀಚಿಗಷ್ಟೇ ಸಂಜನಾ ಗಲ್ರಾಣಿ ಅವರ ಮಗನ ನಾಮಕರಣ ಕಾರ್ಯಕ್ರಮವನ್ನು ಕೂಡ ಮುಗಿಸಲಾಗಿದೆ.

ಈ ಕುರಿತಂತೆ ಸ್ವತಃ ಸಂಜನ ಗಲ್ರಾಣಿ ರವರೆ ಸಾಮಾಜಿಕ ಜಾಲತಾಣಗಳಲ್ಲಿ ಮಗನ ಹೆಸರನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಹೌದು ಗಳೆಯರ ಸಂಜನಾ ಗಲ್ರಾಣಿ ಅವರ ಮಗನ ಹೆಸರು ಅಲಾರಿಕ್ ಎನ್ನುವುದಾಗಿ ಇಡಲಾಗಿದೆ. ಇನ್ನು ಈ ಹೆಸರಿನ ಅರ್ಥ ಚಕ್ರವರ್ತಿಯ ಸಮಾನಾರ್ಥಕ ಪದ ಎಂಬುದಾಗಿ ತಿಳಿದುಬಂದಿದೆ. ಈ ಹೆಸರಿನ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿ.