ಮೊದಲ ರಾತ್ರಿಯಿಂದ ಪತಿಯನ್ನು ದೂರವಿಟ್ಟ ಪತ್ನಿ, ಏನೇ ಮಾಡಿದರೂ ಒಪ್ಪದೇ ಇದ್ದಾಗ ಬಲವಂತಳು ಮಾಡಿದ ಗಂಡನಿಗೆ ಏನು ಮಾಡಿದ್ದಾಳೆ ಗೊತ್ತೇ??

0

ನಮಸ್ಕಾರ ಸ್ನೇಹಿತರೇ ಮದುವೆ ಒಂದು ಮುಖ್ಯ ಭಾಗವಾದರೆ ಮದುವೆ ನಂತರ ಮೊದಲ ರಾತ್ರಿ ಎನ್ನುವುದು ಕೂಡ ಮದುವೆಯಾಗಿರುವ ಜೋಡಿಗಳಿಗೆ ಪ್ರಮುಖವಾದಂತಹ ವಿಚಾರವಾಗಿರುತ್ತದೆ. ಯಾಕೆಂದರೆ ಗಂಡು-ಹೆಣ್ಣು ಇಬ್ಬರೂ ಕೂಡ ಮೊದಲ ರಾತ್ರಿಗೆ ಸಮಾನ ಉತ್ಸುಕರಾಗಿರುತ್ತಾರೆ. ಪ್ರತಿಯೊಬ್ಬರೂ ಕೂಡ ತಮ್ಮ ಮೊದಲ ರಾತ್ರಿಯನ್ನು ವಿಶೇಷವಾಗಿ ರಿಸಲು ಪ್ರಯತ್ನಿಸುತ್ತಾರೆ. ಆದರೆ ಇತ್ತೀಚಿಗಷ್ಟೇ ನಡೆದಿರುವಂತಹ ಒಂದು ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿದೆ.

ಇದು ನಡೆದಿರುವುದು ನಮ್ಮದೇಶದ ಉತ್ತರಪ್ರದೇಶದಲ್ಲಿ. ಇಬ್ಬರು ಕೂಡ ಮದುವೆ ಆಗಿದ್ದಷ್ಟೇ. ಮದುವೆಯಾದ ನಂತರ ಹುಡುಗ ತನ್ನ ಮೊದಲ ರಾತ್ರಿಯ ಕುರಿತಂತೆ ಸಾಕಷ್ಟು ಉತ್ಸುಕನಾಗಿದ್ದ. ಆದರೆ ಹುಡುಗಿ ಒಂದಲ್ಲ ಒಂದು ಕಾರಣದಿಂದ ತನ್ನ ಮೊದಲ ರಾತ್ರಿಯನ್ನು ಮುಂದೂಡುತ್ತಲೇ ಬಂದಿದ್ದಳು. ಹಲವಾರು ದಿನಗಳ ಕಾಲ ಕಾದನಂತರ ಹುಡುಗ ಕೂಡ ತಾಳ್ಮೆಯಿಂದ ಹೊರಬಂದಿದ್ದ. ಆಕೆ ತನ್ನ ಹೆಂಡತಿ ಜೊತೆಗೆ ಬಲವಂತವಾಗಿ ದೈಹಿಕ ಸಂಪರ್ಕವನ್ನು ಹೊಂದಲು ಬಯಸುತ್ತಾನೆ. ಆ ಸಂದರ್ಭದಲ್ಲಿ ಹುಡುಗಿ ಆತನ ಖಾಸಗಿ ಅಂಗವನ್ನು ಕಟ್ಟಿಬಿಡುತ್ತಾಳೆ.

ಹೆಂಡತಿಯಿಂದಲೇ ಇಂತಹ ಕಾರ್ಯಕ್ಕೆ ಒಳಗಾಗಿರುವ ಗಂಡ ಹೇಳುವ ವಿಚಾರವೆಂದರೆ ಜನವರಿ 27ರಂದು ಮಿರ್ಜಾ ಪುರದ ವಿಂಧ್ಯಾಚಲ ದಲ್ಲಿ ಇಬ್ಬರ ಮದುವೆಯಾಗಿತ್ತಂತೆ. ಅಂದಿನ ರಾತ್ರಿಯ ದಿನದಿಂದಲೇ ಇಂದಿನವರೆಗೂ ಕೂಡ ಆತನನ್ನು ಮದುವೆಯಾಗಿರುವ ಹುಡುಗಿ ಮೊದಲ ರಾತ್ರಿ ಬೇಡ ಎನ್ನುತ್ತಾ ಮುಂದೂಡುತ್ತಲೇ ಬಂದಿದ್ದಳಂತೆ. ಇದಕ್ಕಾಗಿ ಹಲವಾರು ಕಾರಣಗಳನ್ನು ಕೂಡ ನೆಪವಾಗಿ ಅಡ್ಡಿಗೆ ನೀಡಿದ್ದಳಂತೆ.

ಮಾಧ್ಯಮದ ಬಳಿ ಹೇಳುತ್ತ ಹುಡುಗ ತವರು ಮನೆ ಬಿಟ್ಟು ನಮ್ಮ ಮನೆಗೆ ಬಂದ ದಿನದಿಂದಲೂ ಕೂಡ ಒಂದಲ್ಲ ಒಂದು ಕಾರಣಗಳನ್ನು ಹೇಳಿ ಮೊದಲ ರಾತ್ರಿಯನ್ನು ಮುಂದೂಡುತ್ತಲೇ ಬಂದಿದ್ದಾಳೆ. ಪ್ರತಿಬಾರಿ ಪ್ರಯತ್ನಪಟ್ಟಾಗಲು ಅದಕ್ಕೆ ಒಂದು ಸಬೂಬನ್ನು ಆಕೆ ರೆಡಿ ಮಾಡಿ ಇಟ್ಟುಕೊಂಡಿದ್ದಳಂತೆ. ಕೊನೆಗೂ ಕೂಡ ಹುಡುಗ ಫೆಬ್ರವರಿ 22ರಂದು ಮೊದಲ ರಾತ್ರಿಯನ್ನು ಆಚರಿಸಿಕೊಳ್ಳುವ ಬಗ್ಗೆ ನಿರ್ಧಾರವನ್ನು ಮಾಡಿದನಂತೆ. ನಂತರ ಈ ಹಿನ್ನೆಲೆಯಲ್ಲಿ ಆಕೆಯೊಂದಿಗೆ ದೈಹಿಕ ಸಂಪರ್ಕವನ್ನು ಸಾಧಿಸಲು ಪ್ರಯತ್ನಿಸಿದಾಗ ಆಕೆ ತೆಗೆದುಕೊಂಡಿರುವ ನಿರ್ಧಾರ ಆತನನ್ನು ಹೈರಾಣಾಗಿ ಮಾಡಿಸಿತ್ತು. ಹೌದು ತನ್ನೊಂದಿಗೆ ಇರುವವನು ತನ್ನ ಪತಿಯೆಂದು ಕೂಡ ಭಾವಿಸದೆ ಆತನ ಗುಪ್ತಾಂಗವನ್ನು ಕಚ್ಚಿ ಬಿಟ್ಟಿದ್ದಾಳೆ.

ತನ್ನ ಹೆಂಡತಿಯಿಂದಲೇ ಇಂತಹ ಕಾರ್ಯಕ್ಕೆ ಒಳಗಾದಂತಹ ಪತಿರಾಯ ಹಾಸಿಗೆ ಮೇಲೆ ಬಿದ್ದು ಬಿದ್ದು ಒದ್ದಾಡಿದ್ದನಂತೆ. ಇಂತಹ ಅಸಹನೀಯ ಸ್ಥಿತಿಯಲ್ಲಿ ಇದ್ದಾಗಲೂ ಕೂಡ ಪತ್ನಿ ಯಾವ ಸಹಾಯವನ್ನು ಮಾಡಲು ಕೂಡ ಹೋಗಿಲ್ಲವಂತೆ. ಇದಕ್ಕೂ ಮಿಗಿಲಾಗಿ ಆಶ್ಚರ್ಯ ಪಡುವಂತಹ ಹಾಗೂ ಹೌಹಾರುವಂತಹ ಇನ್ನೊಂದು ವಿಚಾರವೆಂದರೆ ಇದೇ ವಿಚಾರದ ನಿಮಿತ್ತ ಗಂಡ ಪಕ್ಕದ ಕೋಣೆಗೆ ಹೋದ ನಂತರ ಹೆಂಡತಿ ಮಾಡಿರುವ ಘನಕಾರ್ಯ ಈಗ ಎಲ್ಲರಿಗೂ ಆಶ್ಚರ್ಯ ತರಿಸುವಂತಿದೆ. ಹೌದು ಗಂಡ ಅಸಹನೀಯ ನೋ’ವಿನಿಂದ ಪಕ್ಕದ ರೂಮಿಗೆ ಹೋದಾಗ ರೂಮಿನಲ್ಲಿರುವ ಎಲ್ಲಾ ನಗನಾಣ್ಯ ಚಿನ್ನಾಭರಣಗಳನ್ನು ಗಂಟುಮೂಟೆ ಕಟ್ಟಿಕೊಂಡು ಹೆಂಡತಿ ಮಂಗ ಮಾಯವಾಗಿದ್ದಾಳೆ.

ಇದೇ ಕೂಡಲೇ ಆ ಹುಡುಗ ಕೂಡಲೇ ಹತ್ತಿರದ ಪೊಲೀಸ್ ಸ್ಟೇಷನ್ ಗೆ ಹೋಗಿ ಈ ಕುರಿತಂತೆ ದೂರನ್ನು ದಾಖಲಿಸಿದ್ದಾರೆ. ವಿಚಾರಣೆಯ ನಂತರ ತಿಳಿದುಬಂದಿದ್ದು ಏನೆಂದರೆ ಈ ಹುಡುಗಿ ಕೇವಲ ಆತನ ಹಣ ಹಾಗೂ ಚಿನ್ನವನ್ನು ದೋಚಲು ಆಕೆ ಆತನನ್ನು ಮದುವೆಯಾಗಿದ್ದಳು. ಇದಕ್ಕಾಗಿ ಮೊದಲ ರಾತ್ರಿಯನ್ನು ಮುಂದೂಡುತ್ತಲೇ ಬಂದಿದ್ದಳು. ಈಗ ಸರಿಯಾದ ಅವಕಾಶವನ್ನು ಬಳಸಿಕೊಂಡು ಮನೆಯಲ್ಲಿ ಇರುವಂತಹ ಎಲ್ಲಾ ಐಶ್ವರ್ಯ ಸಂಪತ್ತುಗಳನ್ನು ದೋಚಿಕೊಂಡು ಓಡಿ ಹೋಗಿದ್ದಾಳೆ. ಸದ್ಯಕ್ಕೆ ಪೊಲೀಸರು ಕಳ್ಳ ಹೆಂಡತಿಯನ್ನು ಹುಡುಕಲು ಎಲ್ಲಾ ಕಡೆ ಪರಿಶೀಲನೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಅದಕ್ಕೆ ಮದುವೆ ಅನ್ನುವುದು ಪ್ರಮುಖವಾದಂತಹ ವಿಚಾರವಾಗಿದ್ದು ಸರಿಯಾಗಿ ಪರಿಶೀಲಿಸಿ ಸರಿಯಾದವರನ್ನು ಆಯ್ಕೆ ಮಾಡಿ ಮದುವೆಯಾಗಬೇಕು ಎನ್ನುವುದು. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.