ಈಗಲೂ 20 ರ ಹುಡುಗಿಯಂತೆ ಕಾಣುವ ಖ್ಯಾತ ನಟಿ ನಯನತಾರ ರವರ ವಯಸ್ಸು ಕೇಳಿದರೆ ನಂಬಲು ಅಸಾಧ್ಯ. ಎಷ್ಟು ಗೊತ್ತೇ??

47

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಬಹುಬೇಡಿಕೆಯ ನಾಯಕ ನಟಿಯರು ಇರಬಹುದು ಆದರೆ ಇಂದು ನಾವು ಹೇಳಲು ಹೊರಟಿರುವ ನಾಯಕಿ ದಕ್ಷಿಣ ಭಾರತ ಚಿತ್ರರಂಗದ ನಿರ್ದೇಶಕರ ಹಾಗೂ ನಿರ್ಮಾಪಕರ ಮೊದಲ ಆಯ್ಕೆಯಾಗಿರುತ್ತಾರೆ. ಹೌದು ನಾನು ಹೇಳುತ್ತಿರುವುದು ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ನಯನತಾರ ರವರ ಕುರಿತಂತೆ. ಬಹುತೇಕ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಕೂಡ ಈಗಾಗಲೇ ನಯನತಾರ ರವರು ನಟಿಸಿದ್ದಾರೆ.

ಜನ್ಮ ಸ್ಥಳ ಬೆಂಗಳೂರು ಆದರೂ ಕೂಡ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದಿರುವುದು ತಮಿಳು ಚಿತ್ರರಂಗದಲ್ಲಿ. ಕನ್ನಡದಲ್ಲಿ ಕೂಡ ಸೂಪರ್ ಸ್ಟಾರ್ ಉಪೇಂದ್ರ ರವರ ಸೂಪರ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ತಮಿಳು ತೆಲುಗು ಮಲಯಾಳಂ ಚಿತ್ರರಂಗದಲ್ಲಿ ಕೂಡ ಈಗಾಗಲೇ ಬೇಡಿಕೆಯನ್ನು ಹೊಂದಿದ್ದು ಎಲ್ಲಾ ಕಡೆಗಳಲ್ಲಿ ಅಭಿಮಾನಿಗಳಿದ್ದಾರೆ. ಯಾವುದೇ ಪಾತ್ರವನ್ನು ಆಗಲಿ ನಯನತಾರಾ ರವರು ಸಾರಾಸಗಟಾಗಿ ನೀರು ಕುಡಿದಷ್ಟೇ ಸುಲಭವಾಗಿ ಮಾಡುವುದರಿಂದಾಗಿ ನಿರ್ದೇಶಕರಿಗೆ ನಯನತಾರಾ ರವರ ಮೊದಲ ಪ್ರಾಶಸ್ತ್ಯ ವಾಗಿರುತ್ತಾರೆ.

ಹಲವಾರು ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ನಯನತಾರಾ ರವರ ವಯಸ್ಸಿನ ಕುರಿತಂತೆ ಇಂದಿಗೂ ಕೂಡ ಜನರಲ್ಲಿ ಗೊಂದಲವಿದೆ. ಆ ಗೊಂದಲವನ್ನು ಇಂದು ನಾವು ನಿವಾರಿಸಲು ಹೊರಟಿದ್ದೇವೆ. ಹೌದು ಗೆಳೆಯರೇ ನೋಡಲು 25ರ ಹರೆಯದ ಯುವತಿಯಂತೆ ಕಾಣುತ್ತಿದ್ದರು ಕೂಡ ನಯನತಾರ ರವರ ವಯಸ್ಸು ಬೇರೇನೆ ಇದೆ. ಈಗಾಗಲೇ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ಭಾರತೀಯ ಚಿತ್ರರಂಗಕ್ಕೆ ನೀಡಿರುವ ನಯನತಾರಾ ಅವರ ನಿಜವಾದ ವಯಸ್ಸು 37. ನಂಬಲು ಕಷ್ಟವಾದರೂ ಕೂಡ ಇದು ಅವರ ನಿಜವಾದ ವಯಸ್ಸು. ಇಂದಿಗೂ ಕೂಡ ಹೊಸ ನಾಯಕ ನಟಿಯರು ನಾಚುವಂತೆ ಸೌಂದರ್ಯವತಿ ಆಗಿದ್ದಾರೆ ನಯನತಾರಾ. ನಯನತಾರ ರವರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.