ಗಂಡ ಸತ್ತ ಮಹಿಳೆಯನ್ನು ಪ್ರೀತಿಸಿ, ಮದುವೆಯಾಗದೆ ಇದ್ದರೂ ಒಂದೇ ಮನೆಯಲ್ಲಿಯೇ ಇದ್ದರು, ಆದರೆ 400 ರೂಪಾಯಿಗೆ ಏನು ಮಾಡಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲಿನಲ್ಲಿ ನಡೆಯುವಂತಹ ಕೆಲವು ಘಟನೆಗಳನ್ನು ನೋಡಿದಾಗ ಅಥವಾ ಕೇಳಿದಾಗ ಖಂಡಿತವಾಗಿಯೂ ನಗು ಎನ್ನುವುದು ಉಕ್ಕಿ ಬರುತ್ತದೆ. ಅದಕ್ಕೆ ಉದಾಹರಣೆ ಎಂಬಂತೆ ಇಂದು ನಾವು ಮಾತನಾಡು ಹೊರಟಿರುವ ಘಟನೆ ಕೂಡ ಒಂದು ಎಂದು ಹೇಳಬಹುದಾಗಿದೆ. ನಮಗೆ ನಗು ಬರಬಹುದು ಆದರೆ ಅಲ್ಲಿ ಆ ಪರಿಸ್ಥಿತಿಯನ್ನು ಅನುಭವಿಸಿರುವ ಹೆಣ್ಣುಮಗಳು ಮಾತ್ರ ಸಾಕಷ್ಟು ನೋ’ವು ಪಟ್ಟಿದ್ದಾಳೆ ಎಂದರೆ ಖಂಡಿತವಾಗಿ ತಪ್ಪಾಗಲಾರದು.

ಇದು ನಡೆದಿರುವುದು ಮಧ್ಯಪ್ರದೇಶದ ಖಾಂಡ್ವಾ ದಲ್ಲಿ. ಸೋನು ಎಂಬಾಕೆ ಗಂಡ 8 ವರ್ಷದ ಹಿಂದೆ ಇಹಲೋಕ ತ್ಯಜಿಸಿದ್ದ. ಅಂದಿನಿಂದ ಸೋನು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಲವ್ ಕುಶ್ ಪಟೇಲ್ ಜೊತೆಗೆ ಪ್ರೇಮ ಸಂಬಂಧವನ್ನು ಇಟ್ಟುಕೊಂಡಿದ್ದಳು. ಆದರೆ ಸಮಾಜ ಮಾತ್ರ ಇದನ್ನು ಕರೆಯೋದು ಅಕ್ರಮ ಸಂಬಂಧ ಎಂದು ಹೇಳಬಹುದಾಗಿದೆ. ಅದೇನೇ ಇರಲಿ ಇವರು ಮದುವೆ ಆಗದಿದ್ದರೂ ಕೂಡ ಸಾಕಷ್ಟು ಪ್ರೀತಿಯಿಂದ ಜೊತೆಜೊತೆಯಾಗಿ ಲಿವ್-ಇನ್ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಲವ್ ಕುಶ್ ಪಟೇಲ್ ಸದಾಕಾಲ ಮನೆಯ ಕುಡಿದುಕೊಂಡು ಬಂದು ಜಗಳ ಮಾಡುತ್ತಲೇ ಇದ್ದ. ಇದೇ ಸಂದರ್ಭದಲ್ಲಿ ಮೊನ್ನೆ ಶನಿವಾರವಷ್ಟೇ ಕುಡಿಯಲು 400 ರೂಪಾಯಿಗಳನ್ನು ಕೇಳಿದ್ದಾನೆ. ಆದರೆ ಸೋನು 400 ರೂಪಾಯಿ ಕೊಡುವುದಕ್ಕೆ ನಿರಾಕರಿಸಿದ್ದಾಳೆ. ಅದಕ್ಕೆ ಲವ್ ಕುಶ್ ಪಟೇಲ್ ಮಾಡಿರುವ ಕೆಲಸ ನೋಡಿದರೆ ನೀವು ಕೂಡ ಬೆಚ್ಚಿ ಬೀಳುತ್ತೀರಿ.

ಹೌದು ಗೆಳೆಯರೇ ಸೋನು 400 ರೂಪಾಯಿ ಕುಡಿಯಲು ಕೊಡದಿದ್ದ ಕಾರಣಕ್ಕೆ ಕೋಪಗೊಂಡಿರುವ ಲವ್ ಕುಶ್ ಪಟೇಲ್ ಅಲ್ಲೇ ಪಕ್ಕದಲ್ಲಿದ್ದ ಕೊಡಲಿಯನ್ನು ತೆಗೆದುಕೊಂಡು ಸೋನು ಮುಖದಲ್ಲಿರುವ ಮೂಗನ್ನು ಮುಖದಿಂದ ಬೇರ್ಪಡಿಸಿದ್ದಾನೆ. ಆಗಸ್ಟ್ ಸೋನು ಗಟ್ಟಿಯಾಗಿ ಕೂಗಿಕೊಂಡ ಕಾರಣ ಸ್ಥಳೀಯರು ಓಡಿ ಬಂದಿದ್ದಾರೆ. ನಂತರ ಆಕೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಓಡಿ ಹೋಗಿರುವ ಲವ್ ಕುಶ್ ಪಟೇಲ್ ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿನೊಳಕ್ಕೆ ತಳ್ಳಿದ್ದಾರೆ. ಕುಡಿಯಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಹೀಗೆಲ್ಲಾ ಮಾಡುವ ಹುಚ್ಚರನ್ನು ನೀವೆಲ್ಲಾದರೂ ನೋಡಿದ್ದೀರಾ.