ಹತ್ತಾರು ರಾಣಿಯರನ್ನು ಹೊಂದಿರುತ್ತಿದ್ದ ರಾಜರು ಶಾರೀರಿಕ ಶಕ್ತಿಗಾಗಿ ಈ ಪದಾರ್ಥಗಳನ್ನು ಸೇವಿಸುತ್ತಿದ್ದರು, ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ನೀವು ಈ ಹಿಂದೆ ಇತಿಹಾಸದಲ್ಲಿ ಓದಿರುವಂತೆ ನಮ್ಮ ಹಿಂದಿನ ಕಾಲದ ರಾಜ ಮಹಾರಾಜರು ಹಲವಾರು ಪತ್ನಿಯರನ್ನು ಹೊಂದಿದ್ದರು ಇಷ್ಟು ಮಾತ್ರವಲ್ಲದೆ ರಾಜ್ಯದ ರಕ್ಷಣೆ ಹಾಗೂ ರಾಜ್ಯದ ಪ್ರಜೆಗಳ ಯೋಗಕ್ಷೇಮವನ್ನು ವಿಚಾರಿಸಿ ಕೊಳ್ಳುವ ಹಲವಾರು ಕೆಲಸಗಳು ಅವರ ಮೇಲಿದ್ದವು. ಇದಕ್ಕೆ ಅವರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಶಕ್ತಿ ನೀಡಬೇಕಾದಂತಹ ಅವಶ್ಯಕತೆ ಇತ್ತು.

ಇಷ್ಟೊಂದೆಲ್ಲಾ ಜವಾಬ್ದಾರಿಯನ್ನು ನಿಭಾಯಿಸಲು ರಾಜಮಹಾರಾಜರು ಏನನ್ನು ಸೇವಿಸುತ್ತಿದ್ದರು ಗೊತ್ತಾ ಇದರಿಂದ ಅವರು ಶಕ್ತಿಯುತವಾಗಿರುತ್ತಿದ್ದರು. ಹೌದು ಪ್ರತಿ ರಾಜಮಹಾರಾಜರ ಬಳಿ ಕೂಡ ರಾಜ ವೈದ್ಯರು ಇರುತ್ತಿದ್ದರು. ಇನ್ನು ಇವರು ಆಯುರ್ವೇದಿಕ್ ಗಿಡಮೂಲಿಕೆಗಳ ಸಹಾಯದಿಂದಾಗಿ ರಾಜಮಹಾರಾಜರಿಗೆ ಸದಾಕಾಲ ಗಟ್ಟಿಮುಟ್ಟಾಗಿರಲು ಔಷಧವನ್ನು ತಯಾರಿಸಿ ಕೊಡುತ್ತಿದ್ದರು. ಅಂತಹ ಔಷಧಿಗಳನ್ನು ಬಳಸಿ ನೀವು ಕೂಡ ಈ ಕಾಲದಲ್ಲಿ ಸದಾ ಕಾಲ ಯೌವನದಿಂದ ಹಾಗೂ ಶಾರೀರಿಕವಾಗಿ ಸದೃಢರಾಗಿ ಇರಬಹುದು.

ಹಾಗಿದ್ದರೆ ಅವು ಯಾವುವು ಎಂಬುದನ್ನು ನಿಮಗೆ ತಿಳಿಸುತ್ತೇವೆ ಬನ್ನಿ. ಶೀಲಜಿತ್ ಚೂರಣ ದಂತಿರುವ ಶಿಲಜಿತ್ ಅನ್ನು ಜೇನುತುಪ್ಪದೊಂದಿಗೆ ಚಿಕ್ಕ ಪ್ರಮಾಣದಲ್ಲಿ ಪ್ರತಿನಿತ್ಯ ಸೇವಿಸುವುದರಿಂದಾಗಿ ನೀವು ಯೌವನದಿಂದ ಇರುತ್ತೀರಿ. ಇನ್ನು ನಿಮ್ಮ ಶಾರೀರಿಕ ಸದೃಢತೆಗೆ ಕೂಡ ಇದರ ಸೇವನೆ ಉಪಯೋಗಕಾರಿಯಾಗಿದೆ. ಅಶ್ವಗಂಧ ಅಶ್ವಗಂಧವನ್ನು ಪ್ರತಿರಾತ್ರಿ ಮಲಗುವ ಮುನ್ನ ಒಂದು ಚಮಚ ಹಾಲಿಗೆ ಬೆರೆಸಿ ಕುಡಿದರೆ ನಿಮ್ಮಲ್ಲಿರುವ ಎಲ್ಲಾ ಆಯಸ್ಸು ನಿವಾರಣೆಯಾಗುತ್ತದೆ. ಕೇವಲ ಆಯಾಸದ ನಿವಾರಣೆ ಮಾತ್ರವಲ್ಲದೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. ಇದರಿಂದಾಗಿ ನೀವು ರೋಗದ ರಹಿತ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.

ಬಿಳಿ ಮುಸಲಿ ಬಿಳಿ ಮುಸಲಿ ಪೌಡರನ್ನು ಬೆಳಿಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಹಾಲಿನ ಜೊತೆಗೆ ಮಿಶ್ರ ಮಾಡಿ ಸೇವಿಸಿ ಕುಡಿದರೆ ಖಂಡಿತವಾಗಿ ನಿಮ್ಮ ಆರೋಗ್ಯ ದೀರ್ಘಕಾಲದವರೆಗೆ ಯಾವುದೇ ರೋಗರುಜಿನಗಳು ಇಲ್ಲದೆ ಸ್ವಾಸ್ಥ್ಯ ವಾಗಿರುತ್ತದೆ. ಇನ್ನು ದೀರ್ಘಕಾಲದವರೆಗೆ ನೀವು ಬರಬಹುದಾದಂತಹ ಬಹುತೇಕ ಎಲ್ಲ ಸಾಧ್ಯತೆಗಳು ಕೂಡ ಇರುತ್ತದೆ. ಕೇಸರಿ ಎಲ್ಲಕ್ಕಿಂತ ಬಹುಮುಖ್ಯವಾಗಿ ಹಾಲಿನಲ್ಲಿ ಕೇಸರಿಯನ್ನು 1 ಚಿಟಿಕೆಯಷ್ಟು ಮಿಶ್ರಣಮಾಡಿ ಸೇರಿಸಿ ಕುಡಿದರೆ ಖಂಡಿತವಾಗಿಯೂ ನಿಮ್ಮ ದೇಹದಲ್ಲಿ ರಕ್ತದ ಪ್ರವಾಹ ಚೆನ್ನಾಗಿ ಆಗುತ್ತದೆ.

ಇದರಿಂದ ನಿಮಗೆ ಹಾಗೂ ನಿಮ್ಮ ಆರೋಗ್ಯಕ್ಕೆ ಸಕಾರಾತ್ಮಕವಾಗಿ ಹಲವಾರು ಪ್ರಯೋಜನಗಳು ಇರುತ್ತವೆ. ಶತಾವರಿ ಒಂದು ವೇಳೆ ನಿಮಗೆ ಧೂಮಪಾನ ಹಾಗೂ ಮದ್ಯಪಾನದ ವ್ಯಸನದಲ್ಲಿ ಇದ್ದರೆ ಖಂಡಿತವಾಗಿ ನೀವು ಇದನ್ನು ಉಪಯೋಗ ಮಾಡಲೇಬೇಕಾದಂತಹ ವಸ್ತುವಾಗಿದೆ. 1 ಚಮಚ ಶತಾವರಿಯ ಪೌಡರನ್ನು ತುಪ್ಪದೊಂದಿಗೆ ಮಿಶ್ರಣ ಮಾಡಿ ಹಾಲಿನಲ್ಲಿ ಹಾಕಿಕೊಂಡು ಕುಡಿದರೆ ಇದರಿಂದಾಗಿ ನಿಮ್ಮ ದೇಹಕ್ಕೆ ಹಲವಾರು ಉಪಯೋಗಗಳು ಸಿಗುತ್ತದೆ.

ಈ ತರಹದ ವಸ್ತುಗಳನ್ನು ತಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ಸೇವಿಸುತ್ತಿದ್ದ ದ್ದರಿಂದ ಹಳೆಯ ಕಾಲದ ರಾಜ-ಮಹಾರಾಜರ ಆರೋಗ್ಯ ಹಾಗೂ ಶಾರೀರಿಕ ಸೀಮಿತ ಅವರ ನಿಯಂತ್ರಣದಲ್ಲಿರುತ್ತದೆ. ನೀವು ಕೂಡ ಈ ಮೇಲೆ ಹೇಳಿರುವ ಅಂಶಗಳನ್ನು ತಪ್ಪದೆ ದಿನನಿತ್ಯದ ಆಹಾರಕ್ರಮದಲ್ಲಿ ಬಳಸಿ ಖಂಡಿತವಾಗಿಯೂ ನಿಮಗೆ ದೈಹಿಕವಾಗಿ ಸಾಕಷ್ಟು ಸಕಾರಾತ್ಮಕ ಬದಲಾವಣೆ ಕಂಡುಬರುವುದನ್ನು ಕೆಲವೇ ದಿನಗಳಲ್ಲಿ ಅನುಭವಿಸುತ್ತೀರಿ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.