ವಿಡಿಯೋ: ಅಕ್ಕನ ಮದುವೆಯಲ್ಲಿ ಭರ್ಜರಿ ಡಾನ್ಸ್ ಮಾಡಿದ ತಂಗಿ, ವಿಡಿಯೋ ನೋಡಿ ಅದ್ಭುತ ಎಂದ ನೆಟ್ಟಿಗರು. ಹೇಗಿದೆ ಗೊತ್ತೇ??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಮದುವೆಯನ್ನು ವುದು ತುಂಬಾನೇ ಪ್ರಮುಖವಾದಂತಹ ಮಹತ್ವದ ಘಟ್ಟ. ಇದನ್ನು ಪ್ರತಿಯೊಬ್ಬರು ಕೂಡ ಜೀವನಪೂರ್ತಿ ನೆನಪಿಟ್ಟುಕೊಳ್ಳುವಂತಹ ಸಂಭ್ರಮಾಚರಣೆ ಆಗಿರಬೇಕೆಂಬುದು ಅಂದುಕೊಳ್ಳುತ್ತಾರೆ. ಇದಕ್ಕಾಗಿಯೇ ಜೀವನಪರ್ಯಂತ ಉಳಿಸಿಕೊಂಡ ಅಂತಹ ಹಣವನ್ನು ಮದುವೆಗೆ ಖರ್ಚು ಮಾಡುತ್ತಾರೆ. ಎಲ್ಲಾ ದೇಶಗಳಿಗಿಂತ ಹೆಚ್ಚಾಗಿ ಭಾರತ ದೇಶದಲ್ಲಿ ಮಾಡುವಂತಹ ಮದುವೆ ಕಾರ್ಯಕ್ರಮಗಳು ವಿಭಿನ್ನ ಹಾಗೂ ವಿಶಿಷ್ಟ ಸಂಪ್ರದಾಯ ಉಳ್ಳದ್ದು.

ಮದುವೆಯ ಅಂದರೆ ಹಾಗೆಯೇ ಅಲ್ಲಿ ಕೇವಲ ಅಂದರೆ ಕೇವಲ ಸಂತೋಷದ ಕ್ಷಣಗಳು ಮಾತ್ರ ಎಲ್ಲರನ್ನೂ ಆವರಿಸಿಕೊಂಡಿರುತ್ತದೆ. ಕೇವಲ ಮದುವೆಯಾಗುವ ವರ ಹಾಗೂ ವದು ಮಾತ್ರವಲ್ಲದೆ ಅವರ ಮದುವೆಗೆ ಸಾಕ್ಷಿಯಾಗಬೇಕಿರುವ ಅವರ ಮನೆಯವರು ಕೂಡ ಸಂತೋಷದ ಹೊನಲಿನಲ್ಲಿ ತೆ ತೇಲಾಡುತ್ತಿರುತ್ತಾರೆ. ಪ್ರತಿಯೊಬ್ಬರು ಕೂಡ ಹಲವಾರು ಸಂಪ್ರದಾಯ ಆಚರಣೆಗಳನ್ನು ಮದುವೆ ಸಂದರ್ಭದಲ್ಲಿ ಮಾಡುವಾಗಲೂ ಕೂಡಾ ಅದನ್ನು ಸಂತೋಷ ಹಾಗೂ ಸಡಗರದಿಂದ ಮಾಡುತ್ತಾರೆ.

ಇನ್ನೂ ಈ ಮದುವೆ ಸಂದರ್ಭದಲ್ಲಿ ಮಾಡುವ ಶಾಸ್ತ್ರ ಸಂಪ್ರದಾಯಗಳು ಕೂಡ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳ ಮನಸ್ಸಿನಲ್ಲಿ ಎಂದು ಮರೆಯದಂತಹ ಸಂತೋಷದ ಅನುಭವವನ್ನು ನೀಡುತ್ತದೆ. ಹೀಗಾಗಿಯೇ ಮದುವೆ ಕೇವಲ ಇಬ್ಬರು ಮನಸ್ಸುಗಳು ಸೇರುವುದು ಮಾತ್ರವಲ್ಲದೆ ಎರಡು ಮನೆಗಳು ಕೂಡ ಸೇರುವಂತಹ ಕಾರ್ಯಕ್ರಮವಾಗಿದೆ ಎಂಬುದಾಗಿ ಬಿಂಬಿಸಲ್ಪಟ್ಟಿದೆ.

ಇನ್ನು ಈ ಸಂದರ್ಭದಲ್ಲಿ ಉತ್ತರ ಭಾರತದ ಹುಡುಗಿಯೊಬ್ಬಳ ಮದುವೆ ಸಂದರ್ಭದಲ್ಲಿ ಆಕೆಯ ತಂಗಿ ಕುಣಿ ದಂತಹ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಹೌದು ಗೆಳೆಯರೇ ಈ ವಿಡಿಯೋದಲ್ಲಿ ಹಾಕಿಯ ಕುಣಿತವನ್ನು ನೋಡಿ ಎಲ್ಲರೂ ಕೂಡ ಮೆಚ್ಚಿಕೊಂಡು ಶಾಭಾಸ್ ಎಂಬ ಪ್ರಶಂಸೆಯ ಮಾತುಗಳನ್ನು ಕೂಡ ನೀಡಿದ್ದಾರೆ. ಹೌದು ಗೆಳೆಯರೇ ಮದುವೆಗೆ ಬಂದಿದ್ದ ಅತಿಥಿಗಳ ಎದುರು ಮದುವೆ ಹೆಣ್ಣಿನ ತಂಗಿ ಸಲ್ಮಾನ್ ಖಾನ್ ನಟನೆಯ ಪ್ರೇಮ್ ರತನ್ ಧನ್ ಪಾಯೋ ಎಂಬ ಸಿನಿಮಾದ ಸೂಪರ್ಹಿಟ್ ಹಿಂದಿ ಹಾಡಿಗೆ ಸ್ಟೆಪ್ ಹಾಕಿ ಎಲ್ಲರ ಮನಗೆದ್ದಿದ್ದಾರೆ.

ಈ ವೀಡಿಯೋ ಕೇವಲ ಅಲ್ಲಿಗೆ ಮಾತ್ರ ಸೀಮಿತವಾಗದೆ ಯೂಟ್ಯೂಬ್ನಲ್ಲಿ ಕೂಡ ಅಪ್ಲೋಡ್ ಮಾಡಲಾಗಿದೆ. ಇನ್ನು ಯೂಟ್ಯೂಬ್ ನಲ್ಲಿ ಕೂಡ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ಒಂದು ಲಕ್ಷಕ್ಕಿಂತಲೂ ಅಧಿಕ ಜನರು ಮೆಚ್ಚುಗೆಗಳನ್ನು ನೀಡಿದ್ದಾರೆ. ಎರಡೂವರೆ ಸಾವಿರಕ್ಕಿಂತಲೂ ಅಧಿಕ ಜನರು ಕಾಮೆಂಟ್ ಗಳನ್ನು ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಅದೆಷ್ಟೋ ಜನರು ಕಾಮೆಂಟ್ ಬಾಕ್ಸ್ನಲ್ಲಿ ಡ್ಯಾನ್ಸ್ ಮಾಡಿರುವ ಮದುವೆ ಹೆಣ್ಣಿನ ತಂಗಿಯ ಕುರಿತಂತೆ ಪ್ರಶಂಸೆಯ ಮಾತುಗಳನ್ನು ಆಡಿ ಅವರಿಗೆ ಹುರಿದುಂಬಿಸಿದ್ದಾರೆ. ನೀವು ಕೂಡ ಈ ಡ್ಯಾನ್ಸ್ ನೋಡಿ ಕಳೆದುಹೋಗುವುದು ಗ್ಯಾರಂಟಿ. ಹಳ್ಳಿ ಕಡೆಯಲು ಕೂಡ ಇಂತಹ ನೃತ್ಯವನ್ನು ಮಾಡುವುದು ಆಶ್ಚರ್ಯ ಕರ ಎಂದು ಹೇಳಬಹುದು. ಈ ವೈರಲ್ ವಿಡಿಯೋದಲ್ಲಿ ಡ್ಯಾನ್ಸ್ ಮಾಡಿರುವ ಹುಡುಗಿಯ ನೃತ್ಯವನ್ನು ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.