ಕೊನೆಗೂ ದಿವ್ಯ ಉರುಡುಗ ಹಾಗೂ ಅರವಿಂದ್ ಮದುವೆ ಕುರಿತು ಮಾತನಾಡಿದ ದಿವ್ಯ ತಾಯಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ ಎಂಟರಲ್ಲಿ ಸಾಕಷ್ಟು ವಿಷಯಗಳು ಸುದ್ದಿಯಾಗಿ ಅದರಲ್ಲಿ ಮುಖ್ಯವಾಗಿ ಅರವಿಂದ ಕೆಪಿ ಹಾಗೂ ದಿವ್ಯ ರವರ ಪ್ರೇಮಪುರಾಣ. ಹೌದು ಸ್ನೇಹಿತರೆ ಅರವಿಂದ ಕೆ ಪಿ ಹಾಗೂ ದಿವ್ಯ ರವರು ಬಿಗ್ ಬಾಸ್ ಮನೆಯಲ್ಲಿ ಬಂದ ನಂತರ ಜೋಡಿ ಟಾಸ್ಕ್ ನಂತರ ಇಬ್ಬರು ಕೂಡ ಸಾಕಷ್ಟು ಕ್ಲೋಸ್ ಆಗಿ ಕಾಣಿಸಿಕೊಂಡಿದ್ದರು. ಇನ್ನು ಇವರಿಬ್ಬರ ದಿನದಿನ ಬರುತ್ತಾ ಸಾಕಷ್ಟು ಕ್ಲೋಸ್ ಆಗುತ್ತಾರೆ.

ಸ್ನೇಹಕ್ಕು ಮೀರಿದ ಸಂಬಂಧವನ್ನು ಬಿಗ್ ಬಾಸ್ ನಲ್ಲಿ ಇವರಿಬ್ಬರು ಹೊಂದಿರುತ್ತಾರೆ ಆದರೆ ಇದರ ಕುರಿತಂತೆ ಯಾರಿಗೂ ಕೂಡ ಬಾಯಿಬಿಟ್ಟು ಹೇಳಿರುವುದಿಲ್ಲ. ಇನ್ನು ಬಿಗ್ ಬಾಸ್ ಗೆಲ್ಲುವುದರ ಕುರಿತಂತೆ ಕೂಡ ದಿವ್ಯ ರವರು ನಾನು ಗೆಲ್ಲದಿದ್ದರೂ ಪರವಾಗಿಲ್ಲ ಆದರೆ ಅರವಿಂದ ರವರು ಗೆಲ್ಲಬೇಕೆಂಬುದು ಅಂತ ಹೇಳಿದ್ದರು. ಇನ್ನೊಮ್ಮೆ ಬಿಗ್ ಬಾಸ್ ಮನೆಯ ಒಳಗಡೆ ತಮ್ಮ ತಂದೆ ಕೊಟ್ಟಿದ್ದಂತಹ ಉಂಗುರವನ್ನು ಅರವಿಂದ್ ರವರಿಗೆ ತೊಡಿಸುವುದರ ಮೂಲಕ ನನ್ನ ತಂದೆಯ ನಂತರದ ಸ್ಥಾನವನ್ನು ನಾನು ನಿಮ್ಮಲ್ಲಿ ಕಾಣುತ್ತೇನೆ ಎಂಬುದಾಗಿ ಹೇಳಿದ್ದರು.

ಇನ್ನು ಬಿಗ್ ಬಾಸ್ ಮುಗಿದ ನಂತರವೂ ಕೂಡ ಅರವಿಂದ್ ಹಾಗೂ ದಿವ್ಯಾ ರವರು ಸಾಕಷ್ಟು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದು ಇವರಿಬ್ಬರು ಮುಂದಿನ ದಿನಗಳಲ್ಲಿ ಮದುವೆಯಾಗುತ್ತಾರೆ ಎಂಬುದಾಗಿ ಸಾಕಷ್ಟು ಸುದ್ದಿಗಳು ಕೂಡ ಹರಿದಾಡುತ್ತಿದ್ದವು. ಇನ್ನು ಈ ಕುರಿತಂತೆ ಅರವಿಂದ್ ರವರ ತಾಯಿ ಅವರು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ ಬನ್ನಿ. ಹೌದು ಸ್ನೇಹಿತರೆ ಅರವಿಂದ್ ರವರ ತಾಯಿ ಈಗಾಗಲೇ ಮಗನಾದ ಅರವಿಂದ್ ರವರಿಗೆ ನಿನ್ನ ಇಷ್ಟದ ಹುಡುಗಿಯನ್ನು ನೀನು ಮದುವೆಯಾಗುವ ಸ್ವಾತಂತ್ರ್ಯ ನೀಡಿದ್ದೇವೆ ಎಂಬುದಾಗಿ ಹೇಳಿದ್ದಾರಂತೆ. ಇನ್ನು ಮುಂದಿನ ದಿನಗಳಲ್ಲಿ ಅರವಿಂದ್ ರವರು ದಿವ್ಯಾ ರವರನ್ನು ಮದುವೆ ಆಗುತ್ತಾರೆ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.