ಸುದೀಪ್ ರವರು ರಿಮೇಕ್ ಮಾಡಿರುವ 25 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಟಾಪ್ 5 ಸಿನಿಮಾಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ 1997 ರಲ್ಲಿ ಪೋಷಕ ಪಾತ್ರ ಮಾಡುತ್ತಿದ್ದ ಒಬ್ಬ ನಟ ತದನಂತರ 2001ರಲ್ಲಿ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಕಳೆದ 20 ವರ್ಷಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿ, 50ಕ್ಕೂ ಹೆಚ್ಚು ಮೂವಿಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿ ಅಷ್ಟೇ ಅಲ್ಲದೆ 2012 ರಲ್ಲಿ ಈಗ ಮೂವಿಯ ಮೂಲಕ ತೆಲುಗು ಹಾಗೂ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ತದ ನಂತರ 2013ರಿಂದ ಕನ್ನಡ ಕಿರುತೆರೆಯ ಅತ್ಯಂತ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಸುದೀಪ್ ರವರು ಅಭಿನಯ ಚಕ್ರವರ್ತಿ ಎಂದೇ ಹೆಸರು ಪಡೆದು ಕೊಂಡಿದ್ದಾರೆ. ಇನ್ನು ಹೇಗೆ ಸುದೀಪ್ ಅವರು ನಟಿಸಿರುವ 50 ಚಿತ್ರಗಳಲ್ಲಿ 25ಕ್ಕೂ ಹೆಚ್ಚು ರಿಮೇಕ್ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ, ‌ಆ 25 ಮೂವಿಗಳಲ್ಲಿ ಅತ್ಯಂತ ಅದ್ಭುತವಾದ ಪ್ರೀತಿಯಲ್ಲಿ ಪ್ರೇಕ್ಷಕರಿಂದ ಪ್ರತಿಕ್ರಿಯೆ ಪಡೆದುಕೊಂಡ ಟಾಪ್ 5 ಸಿನಿಮಾಗಳನ್ನು ನಾವು ಇಂದು ನಿಮಗೆ ತೋರಿಸುತ್ತೇವೆ ನೋಡಿ.

1. ಸ್ವಾತಿ ಮುತ್ಯಂ (1986) – ಸ್ವಾತಿ ಮುತ್ತು (2003)

2. ನಾ ಆಟೋಗ್ರಾಫ್ (2004) – ಮೈ ಆಟೋಗ್ರಾಫ್ (2006)

3. ವಿಕ್ರಮಾರ್ಕುಡು (2006) – ವೀರ ಮದಕರಿ (2009)

4. ಮಿರ್ಚಿ (2013) – ಮಾಣಿಕ್ಯ (2014)

5.ಅತ್ತಾರಿಂಟಿಕಿ ದಾರೇದಿ (2013) – ರನ್ನ (2015)