ದಿವ್ಯ ರವರ ಫೋಟೋ ರಿಲೀಸ್ ಮಾಡಿದ್ದು ಯಾರಂತೆ ಗೊತ್ತೆ?? ಕೊನೆಗೂ ಸಿಕ್ಕಿಬಿದ್ದ, ಷಾಕಿಂಗ್ ಸತ್ಯ ಬಯಲು.

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಶೋ ಮುಗಿದರೂ ಅದರಲ್ಲಿದ್ದ ಸ್ಪರ್ಧಿಗಳ ಬಗೆಗಿನ ಮಾತುಗಳು, ಚರ್ಚೆಗಳು ಇನ್ನೂ ನಿಂತಿಲ್ಲ. ಕೆಲವರು ಸೋಶಿಯಲ್ ಮಿಡಿಯಾದಲ್ಲಿ ಇನ್ನೂ ಸುದ್ದಿಯಲ್ಲಿಯೇ ಇದ್ದಾರೆ. ಅಂಥವರಲ್ಲಿ ದಿವ್ಯಾ ಉರುಡುಗ, ಪ್ರಶಾಂತ್ ಸಂಭರಗಿ ಮೊದಲಾದವರು ಇದ್ದಾರೆ. ದಿವ್ಯಾ ಉರುಗುಡ ಅವರು ಬಿಗ್ ಬಾಸ್ ಮನೆಯ ಒಳಗೆ ಇರುವಾಗಲೇ ಒಬ್ಬ ಹುಡುಗನ ಜೊತೆಗಿದ್ದ ಫೋಟೋ ತುಂಬಾನೇ ವೈರಲ್ ಆಗಿತ್ತು. ಹಾಗೆಯೇ ಫೋಟಿದಲ್ಲಿ ಇರುವ ಹುಡುಗ ದಿವ್ಯಾ ಉರುಡುಗ ಅವರ ಬಾಯ್ ಫ್ರೇಂಡ್ ಎಂದೇ ಸುದ್ದಿ ಹರಿದಾಡುತ್ತಿತ್ತು.

ಆದರೆ ಈ ಬಗ್ಗೆ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅವರು ಅರವಿಂದ ಹಾಗೂ ದಿವ್ಯಾ ಉರುಡುಗ ಇವರುಗಳ ಚಿತ್ರಗಳನ್ನು ಬಿಡುಗಡೆ ಮಾಡಿದ್ದು ಬೇರೆ ಯಾರೂ ಅಲ್ಲ, ಪ್ರಶಾಂತ ಸಂಭರ್ಗಿ, ಮೊದಲು ಅವರ ಕೈಲಿದ್ದ ಮೊಬೈಲ್ ತೆಗೆದುಕೊಳ್ಳಬೇಕು, ಸಮಯ ಬಂದಾಗ ಅವರು ಇಂಥ ಫೋಟೊ ಬಿಡುಗಡೆ ಮಾಡುತ್ತಿರುತ್ತಾರೆ ಎಂದು ಹೇಳಿದ್ದರು.

ಆದರೆ ಮನೆಯಿಂದ ಆಚೆ ಬಂದ ಪ್ರಶಾಂತ್ ಸಂಭರ್ಗಿ ತಾನು ಹಾಗೆ ಮಾಡುವುದಾಗಿದ್ದರೆ ಯಾವತ್ತೋ ಮಾಡಬಹುದಿತ್ತು. ನನಗೆ ಹೊರಗೆ ಸಾಕಷ್ಟು ಜನ ಪರಿಚಯದವರು ಇದ್ದಾರೆ ಆದರೆ ನಾನು ಕೆಟ್ಟದಕ್ಕೆ ಅದನ್ನು ಬಳಾಸಿಕೊಳ್ಳುವುದಿಲ್ಲ, ದುರುಪಯೋಗ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಆದರೇ ಈ ಬೆನ್ನಲ್ಲೇ ದಿವ್ಯಾ ಉರುಡುಗ ಅವರ ತಾಯಿ ದಿವ್ಯಾ ಅವರ ಜೊತೆ ತಾನಿದ್ದ ಫೋಟೊವನ್ನು ಬಿಡುಗಡೆ ಮಾಡಿದ್ದ ಹುಡುಗನೇ ತನ್ನ ಬಳಿ ಬಂದು ತಾನೇ ಫೋಟೊ ಹಾಕಿದ್ದಾಗಿ ಕ್ಷಮೆ ಕೇಳಿದ್ದಾನೆ. ಹಾಚ್ಚಾಗಿ ತಿಳಿದುಕೊಳ್ಳಬೇಕೆಂದರೆ ಅವನನ್ನೇ ಕೇಳಿ ಎಂದಿದ್ದಾರೆ. ಒಟ್ಟಿನಲ್ಲಿ ಯಾರು ಈ ಫೋಟೊ ವೈರಲ್ ಮಾಡಿದವರು ಎಂದು ಗೊತ್ತಿಲ್ಲದೇ ದಿವ್ಯಾ ಉರುಡುಗ ಫೂಲ್ ಶಾಕ್ ಆಗಿದ್ದಂತೂ ಸತ್ಯ.

Get real time updates directly on you device, subscribe now.